Home Mangalorean News Kannada News ನಳಿನ್ ಕುಮಾರ್ ಕಟೀಲ್ ಚುನಾವಣಾ ಕಚೇರಿ ಉದ್ಘಾಟನೆ

ನಳಿನ್ ಕುಮಾರ್ ಕಟೀಲ್ ಚುನಾವಣಾ ಕಚೇರಿ ಉದ್ಘಾಟನೆ

Spread the love
RedditLinkedinYoutubeEmailFacebook MessengerTelegramWhatsapp

ನಳಿನ್ ಕುಮಾರ್ ಕಟೀಲ್ ಚುನಾವಣಾ ಕಚೇರಿ ಉದ್ಘಾಟನೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಚೇರಿಯ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ , ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಮOಗಳೂರು ಮOಡಲ ಅಧ್ಯಕ್ಷ ಸಂತೋಷ್ ಕುಮಾರ್ ಬಾಳ್ಯಾರ್,ಮಾಜಿ ಶಾಸಕರದ ಜಯರಾಮ್ ಶೆಟ್ಟಿ, ಬಿಜೆಪಿ ಮುಖಡರಾದ ಚಂದ್ರಹಾಸ್ ಉಚ್ಚಿಲ್, ಸತೀಶ್ ಕುಂಪಲ್ಲ, ರವೀಂದ್ರ ಶೆಟ್ಟಿ,, ನಮಿತಾ ಶೆಟ್ಟಿ,ಚಂದ್ರಹಾಸ್ ಉಳ್ಳಾಲ್, ನಮಿತಾ ,ಹರಿಯಪ್ಪ ಸಾಲ್ಯಾನ್ ,ಚುನಾವಣಾ ಪ್ರಭಾರಿ ಬುಡಿಯರು ರಾಧಾಕೃಷ್ಣ ಹಾಗೂ ಕಾರ್ಯಕರ್ತರು,,ಮೊದಲಾದವರು ಉಪಸ್ಥಿತರಿದ್ದರು


Spread the love
RedditLinkedinYoutubeEmailFacebook MessengerTelegramWhatsapp

Exit mobile version