ಮಂಗಳೂರು : ಕೇಂದ್ರ ಸರಕಾರದ ಕೃಷಿ ಸ್ಥಾಯಿ ಸಮಿತಿಯು ಗುವಾಹಟಿ , ಬರಪಾನಿ ಮುಂತಾದ ಕಡೆಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರವಾಸವು ಜೂನ್ 19ರಿಂದ ಜೂನ್ 24ರ ವರೆಗೆ ನಡೆಯಲಿದೆ. ಈ ಸಂದರ್ಭ ಕೃಷಿಗೆ ಸಂಬಂಧಿಸಿದ ನಾನಾ ವಿಚಾರಗಳ ವಿಚಾರ ವಿನಿಮಯ, ಸಂವಾದ, ಕೃಷಿ ಕ್ಷೇತ್ರದ ಹೊಸ ಅವಕಾಶಗಳ ಬಗ್ಗೆ ಮಾಹಿತಿ ಇತ್ಯಾದಿಗಳ ಅಧ್ಯಾಯನ ನಡೆಯಲಿದೆ.
ಈಅಧ್ಯಾಯನ ಪ್ರವಾಸದ ಹಿನ್ನೆಲೆಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಈ ಅವಧಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಆದರೆ ಸಂಸದರ ಕಚೇರಿಯಲ್ಲಿ ಎಲ್ಲಾ ಕೆಲಸ ಕಾರ್ಯಗಳು ಎಂದಿನಂತೆ ನಡೆಯುತ್ತವೆ. ಸಂಸದರು ಜೂನ್ 24ರ ಬಳಿಕ ಸಾರ್ವಜನಿPರಿಗೆ ಲಭ್ಯವಾಗಲಿದ್ದಾರೆ.
‘adhyana pravaasa’ by our MP ?
This is really funny if it wasn’t real. Then again, India defies logic!
Well, on a different note, here is a fascinating 2 hrs long discussion between Sam Harris and Neil deGrasse Tyson on a range of topics from politics to artificial intelligence. If you are one of the ignoramuses, you can safely skip this and return to watching your ‘thayya-takka’ Bollywood movie.
https://www.youtube.com/watch?v=THLvvDRwcDE