Home Mangalorean News Kannada News ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾರನ್ನು ಭೇಟಿಯಾದ ಸಂಸದ ನಳಿನ್

ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾರನ್ನು ಭೇಟಿಯಾದ ಸಂಸದ ನಳಿನ್

Spread the love

ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾರನ್ನು ಭೇಟಿಯಾದ ಸಂಸದ ನಳಿನ್

ಮಂಗಳೂರು: ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಮಂಗಳೂರಿನ ನಿಯೋಜಿತ ಧರ್ಮಾಧ್ಯಕ್ಷರಾದ ಡಾ| ಪೀಟರ್ ಪಾವ್ಲ್ ಸಲ್ಡಾನಾರನ್ನು ಭೇಟಿ ಮಾಡಿ ಶುಭ ಹಾರೈಸಿದರು.

ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ನಿಯೋಜಿತ ಧರ್ಮಾಧ್ಯಕ್ಷರನ್ನು ಭೇಟಿಯಾದ ಸಂಸದರು ಶಾಲು ಹೊದಿಸಿ ಹೂ ಗುಚ್ಚ ನೀಡಿ ಗೌರವಿಸಿದರು ಮತ್ತು ಧರ್ಮಾಧ್ಯಕ್ಷರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.


Spread the love

Exit mobile version