Home Mangalorean News Kannada News ನೈತಿಕ ಪೊಲೀಸ್ ಗಿರಿ! ಭಿನ್ನ ಕೋಮಿನ ಜೋಡಿಯನ್ನ ತಡೆದು ನಿಲ್ಲಿಸಿದ ಭಜರಂಗದಳ ಕಾರ್ಯಕರ್ತರು

ನೈತಿಕ ಪೊಲೀಸ್ ಗಿರಿ! ಭಿನ್ನ ಕೋಮಿನ ಜೋಡಿಯನ್ನ ತಡೆದು ನಿಲ್ಲಿಸಿದ ಭಜರಂಗದಳ ಕಾರ್ಯಕರ್ತರು

Spread the love

ನೈತಿಕ ಪೊಲೀಸ್ ಗಿರಿ! ಭಿನ್ನ ಕೋಮಿನ ಜೋಡಿಯನ್ನ ತಡೆದು ನಿಲ್ಲಿಸಿದ ಭಜರಂಗದಳ ಕಾರ್ಯಕರ್ತರು

ಮಂಗಳೂರು: ಮಂಗಳೂರು ಮಂಕಿ ಸ್ಟಾಂಡ್ ಬಲಿ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ಜೊತೆಯಾಗಿ ಸ್ಕೂಟರ್ನಲ್ಲಿ ಹೋಗುತ್ತಿದ್ದು ಇದನ್ನ ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನ ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಸ್ವಲ್ಪ ಹೊತ್ತಿನಲ್ಲಿ 2 ಕೋಮಿನ ಯುವಕರು ಜಮಾಯಿಸಿದ್ದು, ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ ಪೊಲೀಸರು ಸಕಾಲಕ್ಕೆ ಆಗಮಿಸಿ ಜೋಡಿಯನ್ನ ವಶಕ್ಕೆ ತೆಗೆದುಕೊಂಡು ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.


Spread the love

Exit mobile version