ಪಶ್ಚಿಮ ವಲಯದ ಪಿಎಸ್ಐ ಗಳ ವರ್ಗಾವಣೆ
ಮಂಗಳೂರು: ಪಶ್ಚಿಮ ವಲಯದ ಸಿವಿಲ್ ಪಿಎಸ್ ಐ ಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಿ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ,
ವರ್ಗಾವಣೆಗೊಂಡವರ ವಿವರ
- ಲೋಹಿತ್ ಎಲ್ ಎಸ್ – ಮೆಸ್ಕಾಂ ಜಾಗೃತ ದಳ ಚಿಕ್ಕಮಗಳೂರು
- ಪವನ್ ಕುಮಾರ್ ಸಿಸಿ – ಕಡೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ)
- ಧನಂಜಯ ಡಿ ಹೆಚ್ – ಕಡೂರು ಠಾಣೆ (ತನಿಖೆ -2)
- ಶೋಭಾ ಕೆ – ಕಡೂರು ಠಾಣೆ (ತನಿಖೆ -2)
- ಅಜರುದ್ದೀನ್ ಎಂ ಎಸ್ – ಕಡೂರು ಠಾಣೆ (ತನಿಖೆ – 1)
- ಆದರ್ಶ ಎಂ ಎಸ್ – ಪಿಟಿಎಸ್ ಕಡೂರು
- ಪುರಷೋತ್ತಮ ಎ – ಡಿಸಿಆರ್ ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆ
- ಸುನೀಲ್ ಬಂಡೀವಡ್ಡರ್ – ಕದ್ರ ಠಾಣೆ (ಕಾನೂನು ಮತ್ತು ಸುವ್ಯವಸ್ಥತೆ & ಸಂಚಾರ)
- ಮಯೂರ ಪಟ್ಟಣ ಶೆಟ್ಟಿ – ಕುಮಟ ಠಾಣೆ (ತನಿಖೆ-2)
- ನಾಗೇಶ್ ಎ – ಚಿಕ್ಕಮಗಳೂರು ಸಂಚಾರ ಠಾಣೆ (ಪಿಎಸ್ ಐ – 2)
- ವಿನಯ್ ಕೊರ್ಲಹಳ್ಳಿ – ಕೊಲ್ಲೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
- ಮಂಜುನಾಥ ಹೆಚ್ – ಮೆಸ್ಕಾಂ ಜಾಗೃತ ದಳ ಶಿವಮೊಗ್ಗ
- ಶಾಂತಿ ನಾಥ ಕೆ ಪಾಸನೆ – ಸಿದ್ದಾಪುರ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
- ನಾಗೇಂದ್ರ ನಾಯ್ಕ್ – ತರಿಕೇರೆ ಠಾಣೆ ((ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
- ಗುಡಿಯಪ್ಪನವರ್ ಮಂಜುನಾಥ – ಯುಗಟಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
- ನವೀನ್ ಪಿ ಬೋರ್ಕರ್ – ಬೈಂದೂರು ಠಾಣೆ (ಪಿಎಸ್ ಐ ತನಿಖೆ)
- ಯಲ್ಲಾಲಿಂಗ ಕುನ್ನೂರ – ಬನವಾಸಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
- ಪವನ್ ನಾಯಕ್ – ಗಂಗೊಳ್ಳಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
- ಪ್ರಸಾದ್ ಕುಮಾರ್ ಕಲಹಾಳ್ (ಪಿಎಸ್ ಐ 1 ಕುಂದಾಪುರ ಸಂಚಾರ ಠಾಣೆ )
- ಶುಭಕರ್ – ಅಜೆಕಾರು ಠಾಣೆ (ಪಿಎಸ್ ಐ ತನಿಖೆ)
- ಪುಷ್ಪ – ಕುಂದಾಪುರ ನಗರ ಠಾಣೆ (ತನಿಖೆ)
- ತೇಜಸ್ವಿ ಟಿ ಐ – ಬ್ರಹ್ಮಾವರ ಠಾಣೆ (ಪಿಎಸ್ಐ ತನಿಖೆ)
- ಸಾವಿತ್ರಿ ನಾಯ್ಕ್ – ಕುಮಟ ಠಾಣೆ (ತನಿಖೆ-1)
- ಕಿಶೋರ್ ಪಿ – ಧರ್ಮಸ್ಥಳ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)