Home Mangalorean News Kannada News ಪಿಲಿಕುಳದಿಂದ ಕೆರೆಗೆ ಮೀನು ಬಿಡುಗಡೆ

ಪಿಲಿಕುಳದಿಂದ ಕೆರೆಗೆ ಮೀನು ಬಿಡುಗಡೆ

Spread the love

ಪಿಲಿಕುಳದಿಂದ ಕೆರೆಗೆ ಮೀನು ಬಿಡುಗಡೆ

ಮ0ಗಳೂರು : ಪಿಲಿಕುಳ ನಿಸರ್ಗಧಾಮದ ಉದ್ಯಾನದ 10 ಎಕೆರೆ ವಿಶಾಲವಾದ ಕೆರೆಯಲ್ಲಿ ಕಟ್ಲ, ಕಾರ್ಪ್, ರೋವು ಇತ್ಯಾದಿ ತಳಿಯ 30000 ಮೀನುಮರಿಗಳನ್ನು ಸೆಪ್ಟಂಬರ್ 24 ರಂದು ನೀರಿಗೆ ಬಿಡಲಾಯಿತು. ಕಾರ್ಯಕ್ರಮವನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಯಿತು.

pilikula_fish

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಗಣೇಶ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಮೀನುಗಾರಿಕಾ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗಾಗಲೇ ಈ ಕೆರೆಯಲ್ಲಿ ವಿವಿಧ ಜಾತಿಯ ಸುಮಾರು 1 ಲಕ್ಷಕ್ಕೂ ಮೀರಿ ವಿವಿಧ ತಳಿಯ ಮೀನುಗಳಿರುವುದಾಗಿ ಅಂದಾಜಿಸಲಾಗಿದೆ. ಪಿಲಿಕುಳದಿಂದ ನೊಂದಾಯಿತ ಸದಸ್ಯರಿಗೆ ಗಾಳಶಿಕಾರಿ(ಆ್ಯಂಗ್ಲಿಂಗ್) ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಎಂದು ಪ್ರಕಟಣೆ ತಿಳಿಸಿದೆ.


Spread the love
2 Comments
Inline Feedbacks
View all comments
Original R.Pai
8 years ago

Issuing license to fish in pilikula? Well, this could be a good news for our friend – After all, he needs some entertainment after backbreaking labor work so he can sit down and relax. Hope he doesn’t kill fish and release them back to water!!

Praveen
8 years ago
Reply to  Original R.Pai

“issuing license to fish in Pilikula?” – Namma Yumreeki Rampe Ya man! Naleena Kateela was good enough to give me a phishing licence based on JUST a whatsapp msg from me to him. All tx to him, I just caught some Seerfish/Kingfish, Hammour, Trout, Pomfret, Kaane, Shark/ taate’, Lobster and Tiger prawns. However, no matter HOW hard I didn’t try, I couldn’t find your fav ‘Kampi’ and ‘Galmbi’. I guess those waters are too rich for your exquisite tastes! So sorry mate. probably next time, k? Until then, please do manage with your daali-thove or whatever that is proper fare… Read more »

wpDiscuz
Exit mobile version