Spread the love
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಪುರುಷರ ಅಂತಿಮ 1500 ಓಟದಲ್ಲಿ ಆರ್ಮಿಯ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ.
ಆರ್ಮಿಯ ಮತ್ತೋರ್ವ ಕ್ರೀಡಾಪಟು ಸಂದೀಪ್ ಕುಮಾರ್ ಬೆಳ್ಳಿ ಹಾಗೂ ಅಸ್ಸಾಂನ ಕಾಳಿದಾಸ್ ಲಕ್ಷ್ಮಣ್ ಕಂಚು ಗೆದ್ದಿದ್ದಾರೆ
Spread the love