Mangalorean NewsKannada News ಪುರುಷರ 1500ಮೀ ಓಟ: ಜಿನ್ಸನ್ ಜಾನ್ಸನ್ಗೆ ಚಿನ್ನ By Joseph Pereira, Mangaluru. Team Mangalorean. - May 4, 2015 Spread the love ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಪುರುಷರ ಅಂತಿಮ 1500 ಓಟದಲ್ಲಿ ಆರ್ಮಿಯ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ. ಆರ್ಮಿಯ ಮತ್ತೋರ್ವ ಕ್ರೀಡಾಪಟು ಸಂದೀಪ್ ಕುಮಾರ್ ಬೆಳ್ಳಿ ಹಾಗೂ ಅಸ್ಸಾಂನ ಕಾಳಿದಾಸ್ ಲಕ್ಷ್ಮಣ್ ಕಂಚು ಗೆದ್ದಿದ್ದಾರೆ Spread the love