Home Mangalorean News Kannada News ಬಾಲರಾಮನಿಂದ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ : ಅಯೋಧ್ಯೆಯಿಂದ ವಡಭಾಂಡೇಶ್ವರಕ್ಕೆ

ಬಾಲರಾಮನಿಂದ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ : ಅಯೋಧ್ಯೆಯಿಂದ ವಡಭಾಂಡೇಶ್ವರಕ್ಕೆ

Spread the love

ಬಾಲರಾಮನಿಂದ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ : ಅಯೋಧ್ಯೆಯಿಂದ ವಡಭಾಂಡೇಶ್ವರಕ್ಕೆ

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆಯಾಗಿ ಕೆಲವೇ ದಿನಗಳಲ್ಲಿ ಉಡುಪಿಯ ಮಲ್ಪೆ ವಡಭಾಂಡೇಶ್ವರದ ಇತಿಹಾಸ ಪ್ರಸಿದ್ಧ ಬಲರಾಮನ ಸನ್ನಿಧಿಯೂ ನವೀಕರಣಗೊಳ್ಳುತ್ತಿರುವುದು ಒಂದು ಯೋಗಾನುಯೋಗವೇ ಸರಿ.

ಈ ಹಿನ್ನೆಲೆಯಲ್ಲಿ ಉಭಯ ಸನ್ನಿಧಿಗಳ ಬಾಂಧವ್ಯದ ದ್ಯೋತಕವಾಗಿ ಶ್ರೀ ಪೇಜಾವರ ಶ್ರೀಗಳು ಶುಕ್ರವಾರದಂದು ಅಯೋದ್ಯೆಯ ಬಲರಾಮನ ಸನ್ನಿಧಿಯಲ್ಲಿ ಸಂಕರ್ಷಣ ಶಾಲಗ್ರಾಮವೊಂದನ್ನಿಟ್ಟು ಪವಿತ್ರ ಕಲಶೋದಕದಿಂದ ಅಭಷೇಕ ಸಹಿತ ಪೂಜೆ ಮಾಡಿ ವಡಭಾಂಡೇಶ್ವರದ ಬಲರಾಮನ ದಿವ್ಯ ಸನ್ನಿಧಿಗೆ ಕಳುಹಿಸಿಕೊಟ್ಟರು.


Spread the love

Exit mobile version