Home Mangalorean News Kannada News ಬಿಜೆಪಿ ತಾಪಂ ಸದಸ್ಯನ ತೋಟದಲ್ಲಿ ಹೂತಿಟ್ಟ ಕೋಟ್ಯಾಂತರ ಮೌಲ್ಯದ ಮರದ ದಿಮ್ಮಿಗಳ ವಶ

ಬಿಜೆಪಿ ತಾಪಂ ಸದಸ್ಯನ ತೋಟದಲ್ಲಿ ಹೂತಿಟ್ಟ ಕೋಟ್ಯಾಂತರ ಮೌಲ್ಯದ ಮರದ ದಿಮ್ಮಿಗಳ ವಶ

Spread the love
RedditLinkedinYoutubeEmailFacebook MessengerTelegramWhatsapp

ಬಿಜೆಪಿ ತಾಪಂ ಸದಸ್ಯನ ತೋಟದಲ್ಲಿ ಹೂತಿಟ್ಟ ಕೋಟ್ಯಾಂತರ ಮೌಲ್ಯದ ಮರದ ದಿಮ್ಮಿಗಳ ವಶ

ಕಾರ್ಕಳ: ಬಿಜೆಪಿ ತಾಲೂಕು ಪಂಚಾಯತ್ ಸದಸ್ಯನೊಬ್ಬನ ಮನೆಯ ತೋಟದಲ್ಲಿ ಮಣ್ಣಿನಲ್ಲಿ ಹೂತಿಟ್ಟ ಕೋಟ್ಯಾಂತರ ಮೌಲ್ಯದ ಮರದ ದಿಮ್ಮಿಗಳನ್ನು ಆರಣ್ಯ ಇಲಾಖೆಯ ಸಿಬಂದಿಗಳು ಭಾನುವಾರ ಜೆಸಿಬಿ ಮೂಲಕ ಅಗೆದು ವಶಪಡಿಸಿಕೊಂಡ ಘಟನೆ ಕಾರ್ಕಳ ಸಮೀಪದ ಹೆಬ್ರಿಯಲ್ಲಿ ನಡೆದಿದೆ.
.

ಅರಣ್ಯಾದಿಕಾರಿ ಮುನೀರಾಜು ನೇತೃತ್ವದ ತಂಡ ಭಾನುವಾರ ಜೆಸಿಬಿ ಮೂಲಕ ತೋಟದ ಮನೆಯಲ್ಲಿರುವ ಮರದ ದಿಮ್ಮಿಗಳನ್ನು ಅಗೆಯಲು ಆರಂಭಿಸಿದ್ದು ಬಿಜೆಪಿ ತಾಲೂಕು ಪಂಚಾಯತ್ ಸದಸ್ಯ ಕಳೆದ ಹಲವು ವರ್ಷಗಳಿಂದ ಅರಣ್ಯ ಲೂಟಿ ಮಾಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ದ ಈಗಾಗಲೇ ಅರಣ್ಯ ಇಲಾಖೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದೆ.

ಅರಣ್ಯಾಧಿಕಾರಿ ಮುನಿರಾಜು ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version