Spread the love
ಮಂಗಳೂರು: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ – ಪ್ರಕರಣ ದಾಖಲು
ಮಂಗಳೂರು: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜೇಶ್ಎನ್.ಕೆ. (26) ಎಂಬ ಯುವಕ ಕೆಲಸಕ್ಕೆಂದು ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿ ಚಹರೆ ಇಂತಿವೆ:- ಹೆಸರು- ಸಜೇಶ್ಎನ್.ಕೆ, ಪ್ರಾಯ-26 ವರ್ಷ, ಎತ್ತರ- 5.6 ಅಡಿ, ಕಪ್ಪು ಮೈಬಣ್ಣ, ಧರಿಸಿದ ಬಟ್ಟೆ–ಕೆಂಪು ಮತ್ತುಕಪ್ಪು ಗೆರೆಗಳಿರುವ ಶರ್ಟ್ ಮತ್ತು ನೀಲಿ ಬಣ್ಣದಜೀನ್ಸ್ ಪ್ಯಾಂಟ್ ಮಾತನಾಡುವ ಭಾಷೆ-ಕನ್ನಡ, ತುಳು, ಮಲಯಾಳಂ
ಕಾಣೆಯಾದ ವ್ಯಕ್ತಿ ಬಗ್ಗೆ ಮಾಹಿತಿದೊರಕಿದ್ದಲ್ಲಿ ಠಾಣಾಧಿಕಾರಿ, ಮಂಗಳೂರು ಪೂರ್ವ ಪೊಲೀಸ್ಠಾಣೆ, ದೂ.ಸಂ :0824-222052, ಕಂಟ್ರೋಲ್ರೂಮ್ ದೂ.ಸಂ. :-2220800, 2220801 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love