Spread the love
ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ – ಪೊನ್ನುರಾಜು
ಮಂಗಳೂರು: ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ ಎಂದು ಕೊರೋನಾ ದ.ಕ ವಿಶೇಷ ನೊಡೆಲ್ ಆಫೀಸರ್ ವಿ.ಪೊನ್ನುರಾಜ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕೇಂದ್ರ ಸರಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ ಆದರೆ ಸದ್ಯಕ್ಕೆ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ. ಕೇರಳದಿಂದ ಅಂಬುಲೆನ್ಸ್ ಗೂ ದ.ಕ ಜಿಲ್ಲೆ ಪ್ರವೇಶವಿಲ್ಲ ಯಾರಿಗಾದರೂ ಕೊರೊನಾ ಇದ್ದರೂ ಅಪಾಯವಾಗುತ್ತದೆ. ದ.ಕ ಜಿಲ್ಲೆ ಮತ್ತು ಕೇರಳದ ನಡುವೆ 21 ಗಡಿಭಾಗಗಳಿದ್ದು ಎಲ್ಲಾ ಗಡಿಭಾಗಗಳೂ ಬಂದ್ ಆಗಿದೆ ಎಂದು ಹೇಳಿದ್ದಾರೆ.
Spread the love
This is a very ticky situation. A lot of people from the Kasargod area are emotionally and socially connected more with Karnataka-especially the Mangaluru region than their own state. sO it would be hard for them. But, yes given the status of COVID spread, we have to tolerate this temporary disconnect.