Home Mangalorean News Kannada News ಮಂಗಳೂರು ಮನಪಾ ಚುನಾವಣೆ: ಬಿಜೆಪಿ ಜಯಭೇರಿ

ಮಂಗಳೂರು ಮನಪಾ ಚುನಾವಣೆ: ಬಿಜೆಪಿ ಜಯಭೇರಿ

Spread the love

ಮಂಗಳೂರು ಮನಪಾ ಚುನಾವಣೆ: ಬಿಜೆಪಿ ಜಯಭೇರಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಅಧಿಕಾರದ ಗದ್ದುಗೆಗೆ ಏರುವುದು ಖಚಿತಗೊಂಡಿದೆ.

ಒಟ್ಟು 60 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ವಾರ್ಡ್‌ಗಳಲ್ಲಿ ಜಯ ಸಾಧಿಸಿದೆ. ಆ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಮನಪಾ ಚುನಾವಣೆಯು ನ.12ರಂದು ಚುನಾವಣೆ ನಡೆದಿತ್ತು.  ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿತ್ತು. ಎಣಿಕೆ ಆರಂಭಗೊಂಡ ಸ್ವಲ್ಪ ಹೊತ್ತಲ್ಲೇ ಫಲಿತಾಂಶ ಹೊರಬಿದ್ದಿದ್ದು, ಆರಂಭದಲ್ಲೇ ಬಿಜೆಪಿ ಗೆಲುವು ಸಾಧಿಸಿತ್ತು. ಈ ಗೆಲುವನ್ನು ಕೊನೆಯವರೆಗೂ ಉಳಿಸಿಕೊಂಡ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಯೇರುವಲ್ಲಿ ಸಫಲವಾಗಿದೆ.

ಚುನಾವಣೆ ಫಲಿತಾಂಶದ ವಾರ್ಡ್‌ವಾರು ವಿವರ ಇಂತಿವೆ.

ವಾರ್ಡ್ 1- ಸುರತ್ಕಲ್ (ಪಶ್ಚಿಮ)

1. ಶಾಂತಾ ಎಸ್. ರಾವ್ (ಕಾಂಗ್ರೆಸ್)-548

2. ಶೋಭಾ ರಾಜೇಶ್ (ಬಿಜೆಪಿ)-985

3. ರೇವತಿ ಪುತ್ರನ್-760

ನೋಟಾ-21

ವಾರ್ಡ್ 2-ಸುರತ್ಕಲ್ (ಪೂರ್ವ)

1. ಇಂದಿರಾ (ಕಾಂಗ್ರೆಸ್)-1133

2. ಶ್ವೇತಾ ಎ.(ಬಿಜೆಪಿ)-2496

ನೋಟಾ-44

ವಾರ್ಡ್ 3- ಕಾಟಿಪಳ್ಳ (ಪೂರ್ವ)

1. ನವಾಝ್ ಕಾಟಿಪಳ್ಳ (ಜೆಡಿಎಸ್)-484

2. ಬಶೀರ್ ಅಹ್ಮದ್(ಕಾಂಗ್ರೆಸ್)-1680

3. ಲೋಕೇಶ್ ಬೊಳ್ಳಾಜೆ (ಬಿಜೆಪಿ)-2486

4. ಹುಸೈನ್ ಕಾಟಿಪಳ್ಳ-67

ನೋಟಾ-23

ವಾರ್ಡ್ 4- ಕಾಟಿಪಳ್ಳ (ಕೃಷ್ಣಾಪುರ)

1. ಲಕ್ಷ್ಮೀ ಶೇಖರ ದೇವಾಡಿಗ (ಬಿಜೆಪಿ)- 2675

2. ಸವಿತಾ ಶೆಟ್ಟಿ ( ಕಾಂಗ್ರೆಸ್)-2127

3. ರಿಹಾನ ಸಲ್ಮಾನ್ -92

4. ಸವಿಯಾ ಜೆನಿತಾ ಮೊಂತೆರೋ-74

ನೋಟಾ-42

ವಾರ್ಡ್ 5- ಕಾಟಿಪಳ್ಳ (ಉತ್ತರ)

1. ಫಾತಿಮಾ ಉಮರಬ್ಬ (ಕಾಂಗ್ರೆಸ್)-882

2. ಸುರೈಯಾ (ಬಿಜೆಪಿ)-648

3. ಶಂಶಾದ್ ಅಬೂಬಕರ್ (ಎಸ್‌ಡಿಪಿಐ)2766

4. ಗುಲ್ಝಾರ್ ಬಾನು-86

5. ಮಿಶ್ರಿಯಾ-934

ನೋಟಾ-19

ವಾರ್ಡ್ 6-ಇಡ್ಯಾ ( ಪೂರ್ವ)

1. ವಿನಿತಾ ಆರ್. ರಾವ್ (ಕಾಂಗ್ರೆಸ್)-1759

2. ಸರಿತಾ ಶಶಿಧರ್( ಬಿಜೆಪಿ)-2233

3. ರಝಿಯಾ ಬಾನು -43

4. ರೀನಾ ನವೀನ್ ಪೂಜಾರಿ-296

5. ಸೌಮ್ಯಾ ಆಸಿಫ್-64

ನೋಟಾ-21

ವಾರ್ಡ್ 7-ಇಡ್ಯಾ (ಪಶ್ಚಿಮ)

1. ನಯನಾ ಆರ್. ಕೋಟ್ಯಾನ್ (ಬಿಜೆಪಿ) – 2288

2. ಪ್ರತಿಭಾ ಕುಳಾಯಿ (ಕಾಂಗ್ರೆಸ್)-1710

ನೋಟಾ-25

ವಾರ್ಡ್ 8- ಹೊಸಬೆಟ್ಟು

1. ಅಶೋಕ್ ಶೆಟ್ಟಿ (ಕಾಂಗ್ರೆಸ್)-1765

2. ರೊನಾಲ್ಡ್ ಫೆರ್ನಾಂಡಿಸ್ (ಜೆಡಿಎಸ್)-47

3. ವರುಣ್ ಚೌಟ (ಬಿಜೆಪಿ)-3030

ನೋಟಾ-28

ವಾರ್ಡ್ 9- ಕುಳಾಯಿ

1. ಗಾಯತ್ರಿ ಆರಾನ್ಹ (ಕಾಂಗ್ರೆಸ್)-768

2. ಜಾನಕಿ ಯಾನೆ ವೇದಾವತಿ (ಬಿಜೆಪಿ)-3140

ನೋಟಾ-32

ವಾರ್ಡ್ 10- ಬೈಕಂಪಾಡಿ

1. ಸುಧಾಕರ (ಕಾಂಗ್ರೆಸ್)-877

2. ಸುಮಿತ್ರಾ (ಬಿಜೆಪಿ)-2002

ನೋಟಾ-45

ವಾರ್ಡ್ 11- ಪಣಂಬೂರು

1. ಚಂದ್ರಿಕಾ (ಕಾಂಗ್ರೆಸ್)-1081

2. ಶೋಭಾ (ಜೆಡಿಎಸ್)-369

3. ಸುನೀತಾ (ಬಿಜೆಪಿ)-1236

4. ಸುನೀತಾ ಕೃಷ್ಣ (ಸಿಪಿಎಂ)-888

5. ಸುಶೀಲಾ-101

ನೋಟಾ-20

ವಾರ್ಡ್ 12- ಪಂಜಿಮೊಗರು

1. ಅನಿಲ್ ಕುಮಾರ್ (ಕಾಂಗ್ರೆಸ್)-1690

2. ಅಹ್ಮದ್ ಬಶೀರ್(ಸಿಪಿಎಂ)-569

3. ನವೀನ್ ಚಂದ್ರ ಬಿ. ಪೂಜಾರಿ (ಬಿಜೆಪಿ)-1359

4. ಮುಹಮ್ಮದ್ ಹನೀಫ್(ಎಸ್‌ಡಿಪಿಐ)-321

ನೋಟಾ-20

ವಾರ್ಡ್ 13- ಕುಂಜತ್ತಬೈಲ್ (ಉತ್ತರ)

1. ಕೆ.ಮಹಮ್ಮದ್ (ಕಾಂಗ್ರೆಸ್)-1709

2. ಶರತ್ ಕುಮಾರ್ (ಬಿಜೆಪಿ)-2950

ನೋಟಾ-29

ವಾರ್ಡ್ 14- ಮರಕಡ

1. ಲೋಹಿತ್ ಅಮೀನ್ (ಬಿಜೆಪಿ)-2055

2. ಹರಿನಾಥ (ಕಾಂಗ್ರೆಸ್)-1704

ನೋಟಾ-31

ವಾರ್ಡ್ 15- ಕುಂಜತ್ತಬೈಲ್ (ದಕ್ಷಿಣ)

1. ರೇಣುಕಾ ಕುಂಜತ್ತಬೈಲ್(ಸಿಪಿಐ)-143

2. ಶಾಲಿನಿ ನವೀನ್ (ಕಾಂಗ್ರೆಸ್)-1684

3. ಸುಮಂಗಳಾ (ಬಿಜೆಪಿ)-3780

ನೋಟಾ-49

ವಾರ್ಡ್ 16- ಬಂಗ್ರ ಕೂಳೂರು

1. ಕಿರಣ್ ಕುಮಾರ್ (ಬಿಜೆಪಿ)-2308

2. ಪಾಂಡುರಂಗ ಕುಕ್ಯಾನ್ (ಕಾಂಗ್ರೆಸ್)-976

3. ಚಂದ್ರಶೇಖರ್-1003

ನೋಟಾ-30

ವಾರ್ಡ್ 17- ದೇರೆಬೈಲ್ (ಉತ್ತರ)

1. ಮನೋಜ್ ಕುಮಾರ್ (ಬಿಜೆಪಿ)-2142

2. ಮಲ್ಲಿಕಾರ್ಜುನ್ ಎಂ. (ಕಾಂಗ್ರೆಸ್)-1369

ನೋಟಾ-31

ವಾರ್ಡ್ 18- ಕಾವೂರು

1. ಗಾಯತ್ರಿ ಎ. (ಬಿಜೆಪಿ)-3296

2. ಭವ್ಯಾ ಪೂಜಾರಿ (ಕಾಂಗ್ರೆಸ್)-1725

ನೋಟಾ-49

ವಾರ್ಡ್ 19- ಪಚ್ಚನಾಡಿ

1. ವಿಶಾಲಾಕ್ಷಿ (ಕಾಂಗ್ರೆಸ್)-1544

2. ಸಂಗೀತಾ ಆರ್. ನಾಯಕ್ (ಬಿಜೆಪಿ)-2700

3. ರೇಖಾ ಮೋಹನ್ -1112

ನೋಟಾ-51

ವಾರ್ಡ್ 20- ತಿರುವೈಲ್

1. ಪ್ರತಿಭಾ ರಾಜ್‌ಕುಮಾರ್ ಶೆಟ್ಟಿ (ಕಾಂಗ್ರೆಸ್)-1903

2. ಹೇಮಲತಾ ರಘು ಸಾಲ್ಯಾನ್ (ಬಿಜೆಪಿ)-3028

3. ರೋಯ್ಲಿನ್ ಅನಿತಾ ಪಿರೇರ-17

ನೋಟಾ-35

ವಾರ್ಡ್ 21- ಪದವು (ಪಶ್ಚಿಮ)

1. ಆಶಾಲತಾ (ಕಾಂಗ್ರೆಸ್)-1499

2. ವನಿತಾ ಪ್ರಸಾದ್ (ಬಿಜೆಪಿ)-3071

ನೋಟಾ-51

ವಾರ್ಡ್ 22- ಕದ್ರಿ ಪದವು

1. ಉಮೇಶ್ ದಂಡೆಕೇರಿ (ಕಾಂಗ್ರೆಸ್)-1963

2. ಜಯಾನಂದ ಅಂಚನ್ (ಬಿಜೆಪಿ)-2484

3. ನವೀನ್ ಬಿ.(ಸಿಪಿಎಂ)-134

4. ಮಧುಸೂಧನ ಕೆ.ಟಿ.(ಜೆಡಿಎಸ್)-39

5. ಅವಿನಾಶ್-75

ನೋಟಾ-45

ವಾರ್ಡ್ 23- ದೇರೆಬೈಲು (ಪೂರ್ವ)

1. ಜ್ಯೋತಿ ಎಲ್. ದೇವಾಡಿಗ (ಕಾಂಗ್ರೆಸ್)-1583

2. ರಂಜಿನಿ ಕೋಟ್ಯಾನ್ (ಬಿಜೆಪಿ)-2849

3. ಪ್ರಸನ್ನ ರವಿ-679

ನೋಟಾ-38

ವಾರ್ಡ್ 24- ದೇರೆಬೈಲು (ದಕ್ಷಿಣ)

1. ಚರಿತ್ ಕುಮಾರ್ (ಬಿಜೆಪಿ)-1908

2. ಎಂ. ಶಶಿಧರ ಹೆಗ್ಡೆ (ಕಾಂಗ್ರೆಸ್)-2235

3. ಹ್ಯಾರಿ-37

ನೋಟಾ-23

ವಾರ್ಡ್ 25- ದೇರೆಬೈಲು (ಪಶ್ಚಿಮ)

1. ಜಯಲಕ್ಷ್ಮೀ ವಿ. ಶೆಟ್ಟಿ (ಬಿಜೆಪಿ)-2233

2. ರೂಪಾ ಚೇತನ್ (ಕಾಂಗ್ರೆಸ್)-1331

3. ಸುನಂದಾ ಕೆ.(ಸಿಪಿಎಂ)-292

ನೋಟಾ-29

ವಾರ್ಡ್ 26- ದೇರೆಬೈಲು (ನ್ಶೆರುತ್ಯ)

1. ಗಣೇಶ (ಬಿಜೆಪಿ)-3052

2. ಪದ್ಮನಾಭ ಅಮೀನ್ (ಕಾಂಗ್ರೆಸ್)-1275

3. ಸುಪ್ರೀತ್ ಕುಮಾರ್ ಪೂಜಾರಿ-27

ನೋಟಾ-20

ವಾರ್ಡ್ 27- ಬೋಳೂರು

1. ಬಿ. ಕಮಲಾಕ್ಷ ಸಾಲ್ಯಾನ್ (ಕಾಂಗ್ರೆಸ್)-992

2. ಜಗದೀಶ ಶೆಟ್ಟಿ (ಬಿಜೆಪಿ)-2364

3. ಎಂ.ದಿವಾಕರ್ ರಾವ್(ಪುಟ್ಟು)-54

4. ರಾಜ್‌ಕುಮಾರ್ ಕೋಟ್ಯಾನ್-757

ನೋಟಾ-18

ವಾರ್ಡ್ 28- ಮಣ್ಣಗುಡ್ಡ

1. ಮೇಘ್ನ ದಾಸ್ (ಕಾಂಗ್ರೆಸ್)-698

2. ಸಂಧ್ಯಾ (ಬಿಜೆಪಿ)-3019

ನೋಟಾ-44

ವಾರ್ಡ್ 29- ಕಂಬ್ಳ

1. ರೇಖಾ ಸುರೇಖಾ (ಕಾಂಗ್ರೆಸ್)-518

2. ಲೀಲಾವತಿ (ಬಿಜೆಪಿ)-1884

ನೋಟಾ-41

ವಾರ್ಡ್ 30- ಕೊಡಿಯಾಲ್‌ಬೈಲ್

1. ಪ್ರಕಾಶ್ ಬಿ. ಸಾಲ್ಯಾನ್ (ಕಾಂಗ್ರೆಸ್)-1661

2. ಸುಧೀರ್ ಶೆಟ್ಟಿ (ಬಿಜೆಪಿ)-1846

3. ಸುಪ್ರೀತ್‌ಕುಮಾರ್ ಪೂಜಾರಿ (ಜೆಡಿಯು)-9

ನೋಟಾ-16

ವಾರ್ಡ್ 31- ಬಿಜೈ

1. ಪ್ರಶಾಂತ್ ಆಳ್ವ (ಬಿಜೆಪಿ)-1527

2. ಲ್ಯಾನ್ಸ್ ಲೋಟ್ ಪಿಂಟೊ(ಕಾಂಗ್ರೆಸ್) -1939

ನೋಟಾ-23

ವಾರ್ಡ್ 32- ಕದ್ರಿ (ಉತ್ತರ)

1. ಮಮತಾ ಶೆಟ್ಟಿ (ಕಾಂಗ್ರೆಸ್)-791

2. ಶಕೀಲಾ ಕಾವ (ಬಿಜೆಪಿ)-1813

ನೋಟಾ-25

ವಾರ್ಡ್ 33- ಕದ್ರಿ (ದಕ್ಷಿಣ)

1. ಅಶೋಕ್ ಕುಮಾರ್ ಡಿ.ಕೆ.(ಕಾಂಗ್ರೆಸ್)-1277

2. ಕದ್ರಿ ಮನೋಹರ ಶೆಟ್ಟಿ (ಬಿಜೆಪಿ)-1526

3. ಎಸ್. ಎಲ್.ಪಿಂಟೊ-33

4. ಮೇವಿಸ್ ರೊಡ್ರಿಗಸ್-217

5. ರಾಜೇಂದ್ರ ಕುಮಾರ್-78

ನೋಟಾ-8

ವಾರ್ಡ್ 34- ಶಿವಭಾಗ್

1. ಕಾವ್ಯಾ ನಟರಾಜ ಆಳ್ವ (ಬಿಜೆಪಿ)-1731

2. ಕಿರಣಾ ಜೇಮ್ಸ್ (ಕಾಂಗ್ರೆಸ್)-1690

ನೋಟಾ-28

ವಾರ್ಡ್ 35- ಪದವು (ಸೆಂಟ್ರಲ್)

1. ಕೆ. ಅಬ್ದುಲ್ ಅಝೀಝ್(ಕಾಂಗ್ರೆಸ್)-610

2. ಕಿಶೋರ್ ಕೊಟ್ಟಾರಿ (ಬಿಜೆಪಿ)-2200

3. ಎಸ್.ಸುಧಾಕರ ಜೋಗಿ-1529

ನೋಟಾ-30

ವಾರ್ಡ್ 36- ಪದವು (ಪೂರ್ವ)

1. ಭಾಸ್ಕರ್ ಕೆ (ಕಾಂಗ್ರೆಸ್)-2492

2. ಸುಜನ್ ದಾಸ್ ಕೆ. (ಬಿಜೆಪಿ)-1921

ನೋಟಾ-38

ವಾರ್ಡ್ 37- ಮರೋಳಿ

1. ಕಿರಣ್ ಮರೋಳಿ (ಬಿಜೆಪಿ)-2011

2. ಕೇಶವ (ಕಾಂಗ್ರೆಸ್)-2037

ನೋಟಾ-40

ವಾರ್ಡ್ 38-ಬೆಂದೂರ್

1. ಜೇಸೆಲ್ ಡಿಸೋಜ (ಬಿಜೆಪಿ)-760

2. ನವೀನ್ ಆರ್. ಡಿಸೋಜ (ಕಾಂಗ್ರೆಸ್)-1582

3. ಆಲ್ವಿನ್ ಪಿಂಟೊ-199

ನೋಟಾ-10

ವಾರ್ಡ್ 39- ಫಳ್ನೀರ್

1. ಆಶಾ ಡಿಸಿಲ್ವಾ (ಬಿಜೆಪಿ)-1423

2. ಜೆಸಿಂತಾ ವಿಜಯ ಆಲ್ಫ್ರೆಡ್(ಕಾಂಗ್ರೆಸ್)-1762

3.ಸಿಲ್ವಿಯಾ ಸಲ್ಡಾನ(ಜೆಡಿಎಸ್)-68

ನೋಟಾ-34

ವಾರ್ಡ್ 40- ಕೋರ್ಟ್

1. ಎನ್.ಪಿ.ಪುಷ್ಪರಾಜನ್(ಜೆಡಿಎಸ್)-59

2.ರಂಗನಾಥ ಸಿ ಕಿಣಿ (ಬಿಜೆಪಿ)-899

3.ಎ.ಸಿ.ವಿನಯರಾಜ್ (ಕಾಂಗ್ರೆಸ್)-1137

4..ಸುನೀಲ್ ಕುಮಾರ್ ಬಜಾಲ್ (ಸಿಪಿಎಂ)-183

ನೋಟಾ-9

ವಾರ್ಡ್ 41- ಸೆಂಟ್ರಲ್ ಮಾರ್ಕೆಟ್

1. ಪೂರ್ಣಿಮಾ (ಬಿಜೆಪಿ)-2037

2. ಎಚ್.ಮಮತಾ ಶೆಣೈ (ಕಾಂಗ್ರೆಸ್)-422

3. ರೇಖಾ ಸುರೇಂದ್ರ-210

ನೋಟಾ-9

ವಾರ್ಡ್ 42- ಡೊಂಗರಕೇರಿ

1. ಎಂ.ಜಯಶ್ರೀ ಕುಡ್ವ(ಬಿಜೆಪಿ)-2140

2. ಮಂಜುಳಾ ವೈ. ನಾಯಕ್(ಕಾಂಗ್ರೆಸ್)-694

ನೋಟಾ-30

ವಾರ್ಡ್ 43- ಕುದ್ರೋಳಿ

1. ಅಝೀಝ್ ಕುದ್ರೋಳಿ (ಜೆಡಿಎಸ್)-612

2. ಅರ್ಶದ್ ಪೋಪಿ (ಬಿಜೆಪಿ)-877

3. ಸಂಶುದ್ದೀನ್ (ಕಾಂಗ್ರೆಸ್)-1256

4. ಮುಝೈನ್ ಕುದ್ರೋಳಿ (ಎಸ್‌ಡಿಪಿಐ)-1121

ನೋಟಾ-11

ವಾರ್ಡ್ 44 – ಬಂದರ್

1. ಝೀನತ್ ಸಂಶುದ್ದೀನ್ (ಕಾಂಗ್ರೆಸ್)-1308

2. ಪ್ರಿಯಾಂಕಾ(ಬಿಜೆಪಿ)-1281

3. ರಮೀಝ ನಾಸಿರ್(ಜೆಡಿಎಸ್)-1150

ನೋಟಾ-29

ವಾರ್ಡ್ 45- ಪೋರ್ಟ್

1. ಅನಿಲ್ ಕುಮಾರ್ (ಬಿಜೆಪಿ)-1493

2. ಅಬ್ದುಲ್ಲತೀಫ್ (ಕಾಂಗ್ರೆಸ್)-2048

3. ಕೆ.ಅಶ್ರಫ್-252

ನೋಟಾ-17

ವಾರ್ಡ್ 46- ಕಂಟೋನ್ಮೆಂಟ್

1. ದಿವಾಕರ (ಬಿಜೆಪಿ)-1793

2. ಕೆ.ಭಾಸ್ಕರ್ ರಾವ್(ಕಾಂಗ್ರೆಸ್)-307

3. ಸುರೇಶ ಶೆಟ್ಟಿ-497

ನೋಟಾ-17

ವಾರ್ಡ್ 47- ಮಿಲಾಗ್ರಿಸ್

1. ಅಬ್ದುರ್ರವೂಫ್ (ಕಾಂಗ್ರೆಸ್)-1702

2. ಘನಶ್ಯಾಮ ಡಿ. ಆಚಾರ್ಯ (ಬಿಜೆಪಿ)-957

3. ತೌಫೀಕ್ ಶೇಕ್-173

4. ಹಬೀಬ್ ಖಾದರ್-19

ನೋಟಾ-10

ವಾರ್ಡ್ 48- ಕಂಕನಾಡಿ ವೆಲೆನ್ಸಿಯಾ

1. ಆಶಿತ್ ಜಿ. ಪಿರೇರ(ಕಾಂಗ್ರೆಸ್)-1271

2. ಎಂ.ಲತೀಫ್ ವಳಚ್ಚಿಲ್(ಜೆಡಿಎಸ್)-13

3. ಸಂದೀಪ್ (ಬಿಜೆಪಿ)-1425

4. ಆಯಂಟನಿ ಮ್ಯಾಕ್ಸಿನ್ ಡಿಸೋಜ-231

ನೋಟಾ-17

ವಾರ್ಡ್ 49- ಕಂಕನಾಡಿ

1. ಪ್ರವೀಣ ಚಂದ್ರ ಆಳ್ವ ಟಿ. (ಕಾಂಗ್ರೆಸ್)-2653

2. ವಿಜಯ ಕುಮಾರ್ ಶೆಟ್ಟಿ (ಬಿಜೆಪಿ)-1634

3. ಬಿ.ವಿಶ್ವನಾಥ -521

ನೋಟಾ-15

ವಾರ್ಡ್ 50- ಅಳಪೆ (ದಕ್ಷಿಣ)

1. ಶೋಭಾ ಪೂಜಾರಿ (ಬಿಜೆಪಿ)-2269

2. ಸೇಸಮ್ಮ (ಕಾಂಗ್ರೆಸ್)-1576

ನೋಟಾ-55

ವಾರ್ಡ್ 51 ಅಳಪೆ (ಉತ್ತರ)

1. ರೂಪಾಶ್ರೀ ಪೂಜಾರಿ (ಬಿಜೆಪಿ)-2083

2. ಶೋಭಾ (ಕಾಂಗ್ರೆಸ್)-2007

ನೋಟಾ-51

ವಾರ್ಡ್ 52- ಕಣ್ಣೂರು

1. ಚಂದ್ರಾವತಿ (ಬಿಜೆಪಿ)-1862

2. ರಝಿಯ ಅಬ್ದುಲ್ ಖಾದರ್ (ಕಾಂಗ್ರೆಸ್)-1591

3. ಮಿಶ್ರಿಯಾ(ಎಸ್‌ಡಿಪಿಐ)-960

ನೋಟಾ-22

ವಾರ್ಡ್ 53- ಬಜಾಲ್ 1. ಅಶ್ರಫ್ (ಕಾಂಗ್ರೆಸ್)-1660

2. ಚಂದ್ರಶೇಖರ (ಬಿಜೆಪಿ)-1476

3. ರಿಯಾಝ್(ಜೆಡಿಎಸ್)-361

4. ಸುರೇಶ ಬಜಾಲ್ (ಸಿಪಿಎಂ)-753

5. ಎಂ. ಕಬೀರ್(ಎಸ್‌ಡಿಪಿಐ)-835

ನೋಟಾ-25

ವಾರ್ಡ್ 54- ಜಪ್ಪಿನಮೊಗರು

1. ಜಯಂತಿ ಬಿ. ಶೆಟ್ಟಿ(ಸಿಪಿಎಂ)-1447

2. ಮಧುಶ್ರೀ (ಕಾಂಗ್ರೆಸ್)-1101

3. ವೀಣಾ ಮಂಗಳ (ಬಿಜೆಪಿ)-2102

ನೋಟಾ-37

ವಾರ್ಡ್ 55- ಅತ್ತಾವರ

1. ಕೀರ್ತಿರಾಜ್ (ಕಾಂಗ್ರೆಸ್)-1660

2. ಶೈಲೇಶ್ ಬಿ. ಶೆಟ್ಟಿ (ಬಿಜೆಪಿ)-1854

3. ಮುಹಮ್ಮದ್ ಬಶೀರ್-258

ನೋಟಾ-22

ವಾರ್ಡ್ 56- ಮಂಗಳಾದೇವಿ

1. ದಿನೇಶ ಬಿ. ರಾವ್(ಕಾಂಗ್ರೆಸ್)-874

2. ಪ್ರೇಮಾನಂದ ಶೆಟ್ಟಿ (ಬಿಜೆಪಿ)-2187

3. ಎನ್.ಮಹೇಶ್ ರಾವ್(ಜೆಡಿಎಸ್)-60

ನೋಟಾ-17

ವಾರ್ಡ್ 57- ಹೊಯ್ಗೆ ಬಝಾರ್

1. ರೇವತಿ (ಬಿಜೆಪಿ)-2116

2. ಶರ್ಮಿಳಾ ಶರತ್ (ಕಾಂಗ್ರೆಸ್)-1258

ನೋಟಾ-14

ವಾರ್ಡ್ 58-ಬೋಳಾರ್

1. ಭಾನುಮತಿ (ಬಿಜೆಪಿ)-1541

2. ರತಿಕಲಾ (ಕಾಂಗ್ರೆಸ್)-1348

ನೋಟಾ-18

ವಾರ್ಡ್ 59- ಜೆಪ್ಪು

1. ಕೆ. ನಾಗೇಶ್(ಜೆಡಿಎಸ್)-60

2. ಭರತ್ ಕುಮಾರ್ ಎಸ್. (ಬಿಜೆಪಿ)-2479

3. ಟಿ. ಹೊನ್ನಯ್ಯ (ಕಾಂಗ್ರೆಸ್)-1575

ನೋಟಾ-28

ವಾರ್ಡ್ 60- ಬೆಂಗರೆ

1. ಆಸಿಫ್ ಅಹ್ಮದ್ (ಕಾಂಗ್ರೆಸ್)-1192

2. ಗಂಗಾಧರ ಸಾಲ್ಯಾನ್ (ಬಿಜೆಪಿ)-1498

3. ಮುನೀಬ್ ಬೆಂಗ್ರೆ(ಎಸ್‌ಡಿಪಿಐ)-1701

4. ಮುಹಮ್ಮದ್ ಅಬ್ದುರ್ರಹ್ಮಾನ್ -340

ನೋಟಾ-33


Spread the love

Exit mobile version