ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ ಮುಂದೂಡಿಕೆ

Spread the love

ಮಂಗಳೂರು :_ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಎಪ್ರಿಲ್ 29,30 ಮತ್ತು ಮೇ 1 ರಂದು ನಡೆಯಬೇಕಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯು ಮುಂದೂಡಲಾಗಿದ್ದು,ಮೇ 12 ಮತ್ತು 13 ರಂದು ಪರೀಕ್ಷೆಯು ನಡೆಯಲಿದೆಯೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.


Spread the love