Home Mangalorean News Kannada News ಮನೆಯವರನ್ನು ಕಟ್ಟಿಹಾಕಿ ನಗ-ನಗದು ಕಳವು

ಮನೆಯವರನ್ನು ಕಟ್ಟಿಹಾಕಿ ನಗ-ನಗದು ಕಳವು

Spread the love
RedditLinkedinYoutubeEmailFacebook MessengerTelegramWhatsapp

ಮನೆಯವರನ್ನು ಕಟ್ಟಿಹಾಕಿ ನಗ-ನಗದು ಕಳವು

ಮಂಗಳೂರು: ಮನೆಗೆ ನುಗ್ಗಿದ ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ನಗ-ನಗದು ಸಹಿತ ಲಕ್ಷಾಂತರ ರೂ ಮೌಲ್ಯದ ಸೊತ್ತು ದರೋಡೆಗೈದ ಘಟನೆ ಧರ್ಮಸ್ಥಳ ಹಂತನಾಜೆ ಎಂಬಲ್ಲಿ ನಡೆದಿದೆ.

ನಾಗೇಂದ್ರ ಪ್ರಸಾದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಅವರನ್ನು ಕಟ್ಟಿ ಹಾಕಿ ಮನೆಯಿಂದ ರೂ 40 ಸಾವಿರ ನಗದು, 80 ಸಾವಿರ ಮೌಲ್ಯದ ಚಿನ್ನ ಹಾಗೂ ಎಟಿಎಂ ಕಾರ್ಡ್ ದೋಚಿದ್ದು, ಎಟಿಎಮ್ ನಿಂದ ಕೂಡ ಹಣವನ್ನು ತೆಗೆದಿದ್ದಾರೆ.

ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version