Mangalorean NewsKannada News ಮಹಿಳೆಯರ 1500ಮೀ ಓಟ: ಸುಷ್ಮಾ ದೇವಿಗೆ ಚಿನ್ನ By Joseph Pereira, Mangaluru. Team Mangalorean. - May 4, 2015 Spread the love ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಮಹಿಳೆಯರ 1,500ಮೀ ಅಂತಿಮ ಓಟದಲ್ಲಿ ಹರ್ಯಾಣದ ಸುಷ್ಮಾದೇವಿ ಚಿನ್ನ ಗೆದ್ದಿದ್ದಾರೆ. ಮಹಿಳೆಯರ 1500ಮೀ ಓಟದಲ್ಲಿ ಕೇರಳದ ಚಿತ್ರ ಪಿ.ಯು ಬೆಳ್ಳಿ ಹಾಗೂ ಪಶ್ಛಿಮ ಬಂಗಾಳದ ಸಿಪ್ರಾ ಸರ್ಕಾರ್ ಕಂಚು ಗೆದ್ದಿದ್ದಾರೆ. Spread the love