Home Mangalorean News Kannada News ಮಾಜಿ ಸಚಿವ ಬಿ.ಎ ಮೊಯಿದ್ದೀನ್ ನಿಧನ: ಕಾರ್ಣಿಕ್ ಸಂತಾಪ

ಮಾಜಿ ಸಚಿವ ಬಿ.ಎ ಮೊಯಿದ್ದೀನ್ ನಿಧನ: ಕಾರ್ಣಿಕ್ ಸಂತಾಪ

Spread the love
RedditLinkedinYoutubeEmailFacebook MessengerTelegramWhatsapp

ಮಾಜಿ ಸಚಿವ ಬಿ.ಎ ಮೊಯಿದ್ದೀನ್ ನಿಧನ: ಕಾರ್ಣಿಕ್ ಸಂತಾಪ

ಮಂಗಳೂರು:ಮಾಜಿ ಸಚಿವ ಹಿರಿಯ ರಾಜಕಾರಣಿ ಬಿ.ಎ ಮೊಯಿದ್ದೀನ್ ನಿಧನರಾಗಿರುವುದಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಸರಳ ಪ್ರಾಮಾಣಿಕ ರಾಜಕಾರಣಿಯಾದ ಬಿ.ಎ ಮೊಯಿದ್ದೀನ್ ರವರು ಶಿಕ್ಷಣ ಕ್ಷೇತ್ರಕ್ಕೆ ಆಪಾರ ಮಹತ್ವನೀಡಿ ಶೈಕ್ಷಣಿಕವಾಗಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದವರು ಶ್ರೀಯುತರ ಅಗಲಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version