Home Mangalorean News Kannada News ಮಿಥುನ ರೈ ಪರ ಪುತ್ತೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಪ್ರಚಾರ

ಮಿಥುನ ರೈ ಪರ ಪುತ್ತೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಪ್ರಚಾರ

Spread the love
RedditLinkedinYoutubeEmailFacebook MessengerTelegramWhatsapp

ಮಿಥುನ ರೈ ಪರ ಪುತ್ತೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಪ್ರಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಿಥುನ ರೈ ಪರ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಪ್ಯ , ಬನ್ನೂರು, ಮಟ್ಟೆತಡ್ಕ ಪ್ರದೇಶದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮತಯಾಚನೆ ಮತ್ತು ಪ್ರಚಾರ ಕಾರ್ಯದಲ್ಲಿ ಜಾತ್ಯಾತೀತ ಜನತಾದಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಜೇಡಿಎಸ್ ನಾಯಕರಾದ ಶಿವ ಸಾಲ್ಯಾನ್, ಗೋಪಾಲ ಸಾಲಿಯಾನ್,ಸುಂದರ ,ಯೋಗೀಸ ,ಹನೀಫ್ ಮತ್ತು ಕಾರ್ಯಕರ್ತರೊಂದಿಗೆ ಜಿಲ್ಲಾ ಯುವ ಜೆಡಿಎಸ್ ನಾಯಕರುಗಳಾದ ಮೊಹಮ್ಮದ್ ಆಸೀಫ್, ಲಿಕಿತ್ ಅಂಚನ್ , ಮೊಹ್ಮದ್ ಫೈಝಲ್, ರತೀಶ್ ಕರ್ಕೇರ, ಹಿತೇಶ್ ರೈ, ಇತರರು ಭಾಗವಹಿಸಿದ್ದರು.


Spread the love

Exit mobile version