ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ವತಿಯಿಂದ  ಬಜ್ಪೆ ಪೊಲಿಸ್ ಠಾಣೆಯ ಮುಂದುಗಡೆ ಬ್ರಹತ್ ಪ್ರತಿಭಟನೆ

Spread the love

ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ವತಿಯಿಂದ  ಬಜ್ಪೆ ಪೊಲಿಸ್ ಠಾಣೆಯ ಮುಂದುಗಡೆ ಬ್ರಹತ್ ಪ್ರತಿಭಟನೆ ಇಂದು ಬೆಳಗ್ಗೆ ನಡೆಯಿತು

 

ಎಸ್.ಡಿ.ಪಿ.ಐ. ಕ್ಶೆತ್ರ ಅದ್ಯಕ್ಷ ಜಮಾಲ್ ಜೊಕಟ್ತೆ ಪ್ರಾಸ್ತಾವಿಕ ವಾಗಿ ಮಾತಾಡಿ ಸ್ವಾಗತಿಸಿದರು.

ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ಼್ ಮಾಛಾರ್ ಮಾತಾಡಿ ಮಹಿಳೆ ಯ ಮೆಲೆ ನಡೆದ ದೌರ್ಜನ್ಯವು ಪೊಲಿಸ್ ಇಲಾಖೆಯು ತಲೆ ತಗ್ಗಿಸುವಂತಾಗಿದೆ ಎಂದರು. ಆರೂಪಿತ ಸಬ್ ಇನ್ಸ್ ಪೆಕ್ಟರ್ ರನ್ನು ಕುಡಲೆ ಕರ್ತವ್ಯದಿಂದ ವಜಾಗೊಲಿಸ ಬೆಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜಾದಾದ್ಯಂತ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರು.

ಎಸ್.ಡಿ.ಪಿ.ಐ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೊಕಟ್ತೆ ಮಾಹಿಳೆಯ ಮೆಲೆ ನಡೆದ ಹಳ್ಲೆಯನ್ನು ಖಂಡಿಸಿ ಮೆಲಾದಿಕಾರಿಗಳು  ಸಬ್ ಇನ್ಸ್ ಪೆಕ್ಟರ್ ರನ್ನು  ಕರ್ತವ್ಯದಿಂದ ವಜಾಗೊಲಿಸ ಬೆಕು. ಘಟನೆಯ ಬಗ್ಗೆ ಸೊಕ್ತ ತನಿಕೆ ನಡೆಸಿ. ಮಹಿಳೆಯ ಚಿಕಿತ್ಸೆ ಯ ವೆಚ್ಚವನ್ನು ಬರಿಸಬೆಕು ಎಂದು ಒತ್ತಾಯಿಸಿದರು. 48 ಗಂಟೆಯ ಒಳಗೆ ಕ್ರಮಕೈಗೊಳ್ಲಬೆಕು ಇಲ್ಲವಾದಲ್ಲಿ ಮಂಗಳೂರು ಕಮಿಶನರ್ ಕಛೆರಿಗೆ ಮುತ್ತಿಗೆಯ ಎಚ್ಚರಿಕೆಯನ್ನು ನೀಡಿದರು.

ವುಮೆನ್ ಇಂದಿಯಾ ಮೂವ್ಮೆಂಟ್ ನ ರಾಜ್ಯ ಪ್ರದಾನ ಕಾರ್ಯದರ್ಶಿ ಆಯಿಶಾ ಬಜ್ಪೆ ಮಹಿಳೆಯರ ರಕ್ಷಣೆ ಮಾಡಬೆಕಾದ ಪೋಲಿಸರು ಈ ರಿತಿ ದೌರ್ಜನ್ಯ ನಡೆಸಿರೂದು ಖಂಡನೀಯ ಎಂದರು.

ಪ್ರತಿಭಟನೆಯನ್ನು ಉದ್ದೀಶಿಸಿ ಹನೀಫ಼್ ಕಾಟಿಪಳ್ಲ. ಅಶ್ರಫ಼್ ಎಕೆ ಮಾತಾಡಿದರು

ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಪೊಲಿಸ್ ಆಯುಕ್ತರು ಮನವಿಯನ್ನು ಸ್ವಿಕರಿಸಿ ಮೇಲಾದಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಲ್ಲುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿದರು.


Spread the love