ಮೂವರು ಭದ್ರತಾ ಸಿಬ್ಬಂದಿಯ ಶವ ಪತ್ತೆ
ಮಂಗಳೂರು: ಇಲ್ಲಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಬಳಿ ಮೂವರು ಭದ್ರತಾ ಸಿಬ್ಬಂದಿಯ ಶವ ಪತ್ತೆಯಾಗಿದೆ.
ಸಾವಿಗೆ ಕಾರಣ ಡಿಸೇಲ್ ಜನರೇಟರ್ ನಿಂದ ಉತ್ಪಾದನೆಯಾದ ವಿಷಾನಿಲ ನಿಟ್ರೋಜನ್ ಓಕ್ಸೈಡ್ (Nitrogen dioxide ) ಸೇವನೆ ಎಂದು ಶಂಕೆ ವ್ಯಕ್ತವಾಗಿದೆ. ಮೃತರಲ್ಲಿ ಇಬ್ಬರನ್ನು ಉಮೇಶ್ , ಸೋಮನಾಥ್ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ.
ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ದೇಹಗಳನ್ನು ಸ್ಥಳಾಂತರ ಮಾಡಿದ್ದಾರೆ.