Home Mangalorean News Kannada News ಮೆಡಿಕಲ್ ವಿದ್ಯಾರ್ಥಿ ನಾಪತ್ತೆ; ಪತ್ತೆಗೆ ಸಹಕರಿಸಲು ಮನವಿ

ಮೆಡಿಕಲ್ ವಿದ್ಯಾರ್ಥಿ ನಾಪತ್ತೆ; ಪತ್ತೆಗೆ ಸಹಕರಿಸಲು ಮನವಿ

Spread the love

ಮೆಡಿಕಲ್ ವಿದ್ಯಾರ್ಥಿ ನಾಪತ್ತೆ; ಪತ್ತೆಗೆ ಸಹಕರಿಸಲು ಮನವಿ

ಮಂಗಳೂರು: ಕುಂಟಿಕಾನದ ಡೆಂಟಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ .

ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಇಲಿಯಾಸ್ ಜೋನ್ (27) ಎಂದು ಗುರುತಿಸಲಾಗಿದೆ

ಇಲಿಯಾಸ್ ಜೋನ್ ಕುಂಟಿಕಾಣ ಎ.ಜೆ.ಡೆಂಟಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಜೆ ಬಾಯ್ಸ್ ಹಾಸ್ಟೆಲಿನ ರೂ ನಂ 617ರಲ್ಲಿ ವಾಸವಾಗಿದ್ದು, ಅಕ್ಟೋಬರ್ 3ರಂದು ತಮ್ಮ ಹೊಂಡಾ ಸಿಬಿಆರ್ 250 ಬೈಕಿನಲ್ಲಿ ಬೆಳಿಗ್ಗೆ ಹಾಸ್ಟೆಲಿನಿಂದ ಹೊರಗಡೆ ಹೋಗಿದ್ದು ವಾಪಾಸು ಈ ತನಕ ಹಾಸ್ಟೆಲ್ ಆಗಲಿ ಅಥವಾ ಅವರ ಮನೆಗೆ ಹಾಗೂ ಸಂಬಂಧಿಕಾರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈತನ ಪತ್ತೆ ಬಗ್ಗೆ ಮಾಹಿತಿ ಇದ್ದಲ್ಲಿ
ಕದ್ರಿ ಪೊಲೀಸ್ ಠಾಣೆಯ ದೂ.ಸಂಖ್ಯೆ 0824-2220520, 9480805347, 9480802336 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ


Spread the love

Exit mobile version