ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಶೆಟ್ಟಿ 2ನೇ ಬಾರಿ ಆಯ್ಕೆ
ಉಡುಪಿ: ಯುವ ಕಾಂಗ್ರೇಸ್ ನ ರಾಜ್ಯ ಸಮಿತಿಗೆ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸ್ಪರ್ಧಿಸಿದ್ದ ಉಡುಪಿಯ ಕೋಟದ ಉತ್ಸಾಹಿ ಯುವ ಕಾರ್ಯಕರ್ತ ಅಜಿತ್ ಕುಮಾರ್ ಶೆಟ್ಟಿ ಎರಡನೇ ಬಾರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಒಬಿಸಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಅಜಿತ್ ಕುಮಾರ್ ಶೆಟ್ಟಿ ಅವರು 8217 ಮತಗಳನ್ನು ಪಡೆದಿರುತ್ತಾರೆ.