ಶಾಲೆಗೆ ಪರೀಕ್ಷಾ ಪ್ರವೇಶ ಪತ್ರ ಪಡೆಯಲು ತೆರಳಿದ ಯವತಿ ನಾಪತ್ತೆ
ಮಂಗಳೂರು : ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಕದ್ರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಮವ್ವ/ಸುಜಾತ (16) ಎಂಬ ಯುವತಿ ಜೂನ್ 19 ರಂದು ಬೆಳಿಗ್ಗೆ 7.30 ಗಂಟೆಗೆ ತನ್ನ ಮನೆಯಿಂದ ಶಾಲೆಗೆ ಹೋಗಿ ಪರೀಕ್ಷಾ ಪ್ರವೇಶ ಪತ್ರ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
ಕಾಣೆಯಾದ ಯುವತಿಯ ಚಹರೆ ಇಂತಿವೆ:- ಎತ್ತರ 5.1, ಸಾಧಾರಣ ಮೈ ಬಣ್ಣ, ಉದ್ದ ಮುಖ, ಕಪ್ಪು ಕಣ್ಣು, ಕಪ್ಪು ಕೂದಲು ಧರಿಸಿರುವ ಬಟ್ಟೆ-ಕೆಂಪು ಬಣ್ಣದ ಚೂಡಿದಾರ. ಮಾತನಾಡುವ ಭಾμÉ-ಕನ್ನಡ, ತುಳು.
ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಮಂಗಳೂರು ಪೂರ್ವ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ 2220520, 2220800-2220801 ಸಂಪರ್ಕಿಸಲು ಮಂಗಳೂರು ಪೂರ್ವ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.
It is disturbing to see that so many of our girls are missing these days!
Many ‘liberals’ do not even want people to probe! Becomes a political issue.