Home Mangalorean News Kannada News ಶಾಸಕರಾದ ಜೆ. ಆರ್. ಲೋಬೊರವರಿಂದ ದೇರೆಬೈಲ್ ವಾರ್ಡಿನ ಉರ್ವಾ ಕಲ್ಲಾವು ಒಳರಸ್ತೆಯ ಉದ್ಘಾಟನೆ

ಶಾಸಕರಾದ ಜೆ. ಆರ್. ಲೋಬೊರವರಿಂದ ದೇರೆಬೈಲ್ ವಾರ್ಡಿನ ಉರ್ವಾ ಕಲ್ಲಾವು ಒಳರಸ್ತೆಯ ಉದ್ಘಾಟನೆ

Spread the love

ಮಂಗಳೂರು: ಶಾಸಕರಾದ ಜೆ. ಆರ್. ಲೋಬೊ ಮತ್ತು ನಗರ ಪಾಲಿಕೆಯ ಮಹಾಪೌರರದ ಜೆಸಿಂತಾ ಆಲ್ಫ್ರೇಡ್‍ರವರು ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಆಭಿವೃದ್ಧಿಗೊಂಡ 26ನೇ ದೇರೆಬೈಲ್ ವಾರ್ಡಿನ ಉರ್ವಾ ಕಲ್ಲಾವು ಒಳರಸ್ತೆಯನ್ನು ಉದ್ಘಾಟಿಸಿದರು.

1

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ರಾಧಕೃಷ್ಣ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬಿ.ಜಿ. ಸುವರ್ಣ, ಸ್ಥಳಿಯರಾದ ಪುರುಷೂತ್ತಮ್, ಬಾಬು ಆಲಂಗಾರ್, ಪಿ.ಟಿ. ಹರೀಶ್ ಕುಮಾರ್, ಗಣೇಶ್ ಕುಮಾರ್, ರವಿ ಉರ್ವಾ, ಉಮೇಶ್ ಕೊಟ್ಯಾನ್, ಗೋವಾರ್ಧನ್, ಟಿ.ಕೆ. ಸುಧೀರ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version