ಶೃಂಗೇರಿ ಶಾಸಕ ಟ.ಡಿ. ರಾಜೇಗೌಡ ಅವರ ನೂತನ ಸರಕಾರಿ ಕಚೇರಿ ಉದ್ಘಾಟನೆ

Spread the love

ಶೃಂಗೇರಿ ಶಾಸಕ ಟ.ಡಿ. ರಾಜೇಗೌಡ ಅವರ ನೂತನ ಸರಕಾರಿ ಕಚೇರಿ ಉದ್ಘಾಟನೆ

ಶೃಂಗೇರಿ: ಶ್ರಂಗೇರಿಯ ನೂತನ ಶಾಸಕ ಟಿ.ಡಿ. ರಾಜೇಗೌಡ ಅವರ ನೂತನ ಸರಕಾರಿ ಸೇವಾ ಕಚೇರಿ ಕೊಪ್ಪದಲ್ಲಿ ಇತ್ತೀಚಗೆ ಉದ್ಘಾಟನೆಗೊಂಡಿತು.

ಕಚೇರಿಯನ್ನು ಶಿವಮೊಗ್ಗದ ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಉದ್ಘಾಟಿಸಿದರು.

ಈ ವೇಳೆ ಕಿಮ್ಮನೆ ರತ್ನಾಕರ್ ಮತ್ತು ಎಐಸಿಸಿ ಸದಸ್ಯ ಅಮೃತ್ ಶೆಣ್ಯೆ ಅವರನ್ನು ಸನ್ಮಾನಿಸಲಾಯಿತು.


Spread the love