Home Mangalorean News Kannada News ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧಕ್ಷರಾಗಿ ಯು. ವಿಶ್ವನಾಥ ಶೆಣಿೖ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧಕ್ಷರಾಗಿ ಯು. ವಿಶ್ವನಾಥ ಶೆಣಿೖ

Spread the love

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧಕ್ಷರಾಗಿ ಯು. ವಿಶ್ವನಾಥ ಶೆಣಿೖ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ವಾಷಿ೯ಕ ಮಹಾಸಭೆಯು ಉಡುಪಿಯ ರಾಮ ಭವನ ಹೋಟೆಲಿನ ಸಂಕಿರ್ಣದಲ್ಲಿ ಇತ್ತೀಚೆಗೆ ನಡೆಯಿತು.

ಗೌರವಾಧ್ಯಕ್ಷರಾಗಿ ಪ್ರತಿಷ್ಠಾನದ ಸ್ಥಾಪಕರಾದ ಯು. ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ, ಮರವಂತೆ ನಾಗರಾಜ್ ಹೆಬ್ಬಾರ್ ,ಜೀವನ್ ರಾಂ ಸುಳ್ಯ, ಸಂಧ್ಯಾ ಶೆಣೈ ,ವಿಘ್ನೇಶ್ವರ ಅಡಿಗ ,ಸುಗುಣ ಸುವರ್ಣ ,ಮಧುಸೂದನ್ ಹೆರೂರು, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ತಂತ್ರಿ, ಜೊತೆ ಕಾರ್ಯದರ್ಶಿಗಳಾಗಿ ಶಿಲ್ಪ ಜೋಷಿ ,ಅಮಿತಾಂಜಲಿ ಕಿರಣ್, ಜನಾರ್ಧನ ಹಾವಂಜೆ ಖಜಾಂಚಿಯಾಗಿ ರಾಜೇಶ್ ಭಟ್ ಪಣಿಯಾಡಿ ‘, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು , ಸಂಚಾಲಕರಾಗಿ ರವಿರಾಜ ಹೆಚ್. ಪಿ ಹಾಗೂ ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಎನ್, ಸೋಮನಾಥ್ ಚಿಟ್ಪಾಡಿ , ಪೂರ್ಣಿಮ ಜನಾರ್ಧನ್, ವಿದ್ಯಾ ಶ್ಯಾಮ್ ಸುಂದರ್ ,ಸುಮಿತ್ರಾ ಕೆರೆಮಠ , ರಂಜಿತಾ ಶೇಟ್ ಪದ್ಮಸಿನಿ ಉದ್ಯಾವರ , ಶೃತಿ ಕಾಶಿ, ರಾಧಿಕಾ ಭಟ್, ಮಹೇಶ್ ಮಲ್ಪೆ , ನಿತಿನ್ ಪೆರಂಪಳ್ಳಿ ಆಯ್ಕೆಯಾಗಿರುತ್ತಾರೆ.


Spread the love

Exit mobile version