ಸಾಣೆಕಲ್ ನಾಯಕ್ ಕುಟುಂಬದ ಶ್ರೀನಿವಾಸ್ ನಾಯಕ್ ನಿಧನ
ಉಡುಪಿ: ಸಾಣೆಕಲ್ ನಾಯಕ್ ಕುಟುಂಬದ ದಿ.ದೇವದಾಸ್ ನಾಯಕರ ಹಿರಿಯ ಪುತ್ರ ಶ್ರೀನಿವಾಸ್ ನಾಯಕ್ (75ವರ್ಷ) ರವರು ಮೇ 27 ರಂದು ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಪತ್ನಿ,ಇಬ್ಬರು ಪುತ್ರರು,ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ..
ಮೃತರ ನಿಧನಕ್ಕೆ ಸಹೋದರರು, ಸಹೋದರಿಯರೂ ಮತ್ತು ಸಮಸ್ತ ಕುಟುಂಬಸ್ಥರು ಸಂತಾಪ ಸೂಚಿಸಿದ್ದಾರೆ.