27.5 C
Mangalore
Saturday, November 23, 2024
Home Authors Posts by Ashwath Acharya, Team Mangalorean.

Ashwath Acharya, Team Mangalorean.

38 Posts 0 Comments

ಸೆಲ್ಫಿ ವಿತ್ ಗ್ರೀನ್ ಬಳಿಕ ಹೆದ್ದಾರಿ ಪಕ್ಕ ಗಿಡ ನೆಡುವ ಸಾಸ್ತಾನ ಮಿತ್ರರ ಹೊಸ ಪ್ರಯತ್ನ

ಸೆಲ್ಫಿ ವಿತ್ ಗ್ರೀನ್ ಬಳಿಕ ಹೆದ್ದಾರಿ ಪಕ್ಕ ಗಿಡ ನೆಡುವ ಸಾಸ್ತಾನ ಮಿತ್ರರ ಹೊಸ ಪ್ರಯತ್ನ ಪ್ರತಿ ಭಾನುವಾರ ಹೆದ್ದಾರಿ ಪಕ್ಕದಲ್ಲಿ ಗಿಡ ನೆಡುವ ಕಾಯಕ: ಸೆಲ್ಫಿ ವಿತ್ ಗ್ರೀನ್ ಬಳಿಕ ಸಾಸ್ತಾನ ಮಿತ್ರರ...

ಹೊಳಪು 2016 – ಕಾರಂತ ಮಹಾದ್ವಾರ ಉದ್ಘಾಟನೆ

ಹೊಳಪು 2016 - ಕಾರಂತ ಮಹಾದ್ವಾರ ಉದ್ಘಾಟನೆ ಕೋಟ: ಕಾರಂತರು ನಡೆದಾಡಿದ ಮಣ್ಣು ನಾವೇಲ್ಲ ಶೀರೊಧಾರೆ ಮಾಡಿಕೊಳ್ಳುವಷ್ಟು ಪವಿತ್ರವಾದದು. ಅಂತಹ ಕಾರಂತರಿಗಾಗಿ ಕೋಟತಟ್ಟು ಗ್ರಾಮ ಪಂಚಾಯಿತಿಯು ದೇಶದಲ್ಲಿ ಯಾವೋಬ್ಬ ಕವಿಗೂ ಸಿಗದ ಗೌರವವನ್ನು ಥೀಂ...

ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಂದ ಹೊಳಪು 2016 ಲಾಂಛನ ಬಿಡುಗಡೆ

ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಂದ ಹೊಳಪು 2016 ಲಾಂಛನ ಬಿಡುಗಡೆ ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಸೆಪ್ಟೆಂಬರ್ 25ರಂದು ಕೋಟ ವಿವೇಕ ಪದವಿ ಪೂರ್ವ...

ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿ: ಕಬ್ಬಾಳ್‍ರಾಜ್ ಹೆಚ್.ಡಿ.

ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿ: ಕಬ್ಬಾಳ್‍ರಾಜ್ ಹೆಚ್.ಡಿ. ಕೋಟ: ಇಂದು ಸಮಾಜದಲ್ಲಿ ಸಾಕಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರು ಕೂಡ ಮಹಿಳೆಯರು ಇದರ ವಿರುದ್ಧ ಧ್ವನಿಯೆತ್ತುತ್ತಿಲ್ಲ. ಇದನ್ನೇ ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳು ಅವಕಾಶವನ್ನಾಗಿಸಿಕೊಂಡು...

ಸಾಲಿಗ್ರಾಮ ಗಣೇಶೋತ್ಸವ ಬೆಳ್ಳಿ ಹಬ್ಬದ ಆಚರಣೆ: ಸಾಧಕರಿಗೆ ಸನ್ಮಾನ, ಗೌರವಾರ್ಪಣೆ

ಸಾಲಿಗ್ರಾಮ ಗಣೇಶೋತ್ಸವ ಬೆಳ್ಳಿ ಹಬ್ಬದ ಆಚರಣೆ: ಸಾಧಕರಿಗೆ ಸನ್ಮಾನ, ಗೌರವಾರ್ಪಣೆ ಕೋಟ: ಇಂದಿನ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕøತಿ, ಸಂಸ್ಕಾರಗಳ ಕುರಿತು ಮಾರ್ಗದರ್ಶನ ಮಾಡಬೇಕಾದ ಅಗತ್ಯತೆ ಇದೆ. ಶಾಲೆಯಲ್ಲಿ ಶಿಕ್ಷಣ ಮಾತ್ರ ಪಡೆಯಬಹುದು ಆದರೆ...

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ತುಳು ನಾಡ ರಾಜಧಾನಿಯಿಂದ ಚಾಲನೆ

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ತುಳುನಾಡ ರಾಜಧಾನಿಯಿಂದ ಚಾಲನೆ ಬಾರ್ಕೂರು: ಸ್ವರ್ಗಕ್ಕೆ ಸಮನಾದದು ಎನಾದರೂ ಇದ್ದರೆ ಅದು ನಮ್ಮ ತುಳುನಾಡು ಎನ್ನಬಹುದು. ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಇಲ್ಲಿರುವಷ್ಟು ಸಂಸ್ಕøತಿ...

ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಗೆ ಮಹಿಳಾ ದೌರ್ಜನ್ಯ

ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಗೆ ಮಹಿಳಾ ದೌರ್ಜನ್ಯ ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಯೋರ್ವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎನ್ನುವ ಕಾರಣಕ್ಕೆ ಸೋಮವಾರದಂದು ಸಾಲಿಗ್ರಾಮದ ಆಟೋ ಚಾಲಕರೋರ್ವರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ....

ಧ್ವನಿಯಿಲ್ಲದವರ ಧ್ವನಿಯಾಗುವ ಸಂಕಲ್ಪ ನನ್ನದು ; ಪ್ರಮೋದ್ ಮಧ್ವರಾಜ್

ಧ್ವನಿಯಿಲ್ಲದವರ ಧ್ವನಿಯಾಗುವ ಸಂಕಲ್ಪ ನನ್ನದು ; ಪ್ರಮೋದ್ ಮಧ್ವರಾಜ್ ಉಡುಪಿ: ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ಜನಸೇವೆ ಮಾಡುವುದಕ್ಕಾಗಿ ಹೊರತು, ಅಧಿಕಾರ ಬಲ ಪ್ರದರ್ಶನಕ್ಕೆ ಅಲ್ಲ. ನನಗೆ ನಮ್ಮ ಮುಖ್ಯಮಂತ್ರಿಗಳು ನೀಡಿದ ಅವಕಾಶದಲ್ಲಿ ಪ್ರತಿ...

ಭಾನುವಾರ ಬ್ರಹ್ಮಾವರಕ್ಕೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ

ಭಾನುವಾರ ಬ್ರಹ್ಮಾವರಕ್ಕೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಬ್ರಹ್ಮಾವರ: ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜುಲೈ 24ರ ಆದಿತ್ಯವಾರ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದಲ್ಲಿರುವ ಬಂಟರ ಭವನದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋಧ್ಯಮ...

ವಿಜಯಲಕ್ಷ್ಮೀ ಶಿಬರೂರುಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ

ವಿಜಯಲಕ್ಷ್ಮೀ ಶಿಬರೂರುಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಕೋಟ: ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ಪತ್ರಿಕೋದ್ಯಮದ ಅಗ್ರಗಣ್ಯ ಸಾಧಕ ದಿ. ವಡ್ಡರ್ಸೆ ರಘುರಾಮ ಶೆಟ್ಟಿಯವರ ಹೆಸರಿನಲ್ಲಿ ಈ ವರ್ಷದಿಂದ ಕೊಡಮಾಡುವ...

Members Login

Obituary

Congratulations