Press Release
ಅಗಸ್ಟ್ 1ರಂದು ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಮೈನರ್ ಬೆಸಿಲಿಕಾ ಘೋಷಣೆ ಮತ್ತು ಸಮರ್ಫಣೆ
ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಮೈನರ್ ಬೆಸಿಲಿಕಾ ವಿಜೃಂಭಣೆಯ ಸಮಾರಂಭಕ್ಕೆ ಚಾಲನೆ
ಮಂಗಳೂರು: ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರವನ್ನು ಕಿರಿಯ (ಮೈನರ್) ಬೆಸಿಲಿಕಾ ಎಂಬುದಾಗಿ ಘೋಷಿಸುವ ಹಾಗೂ ಅದನ್ನು ಭಕ್ತರ...
ದೆಹಲಿ ಕರ್ನಾಟಕ ಸಂಘದಲ್ಲಿ ಆಹೋ ರಾತ್ರಿ ಬಡಗುತಿಟ್ಟಿನ ಯಕ್ಷಗಾನ
ದೆಹಲಿ ಕರ್ನಾಟಕ ಸಂಘದಲ್ಲಿ ಆಹೋ ರಾತ್ರಿ ಬಡಗುತಿಟ್ಟಿನ ಯಕ್ಷಗಾನ
ದೆಹಲಿ: ಕರ್ನಾಟಕದ ಸುಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಒಂದಾದ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಇವರಿಂದ ಇದೇ ಬರುವ 16.07.2016ರ ಶನಿವಾರ ರಾತಿ 8.30ರಿಂದ ಮರುದಿನ...
ಕನಕದಾಸರ ಗುಡಿ ನವೀಕರಣಕ್ಕೆ ಶಿಲಾನ್ಯಾಸ
ಕನಕದಾಸರ ಗುಡಿ ನವೀಕರಣಕ್ಕೆ ಶಿಲಾನ್ಯಾಸ
ಉಡುಪಿ: ನಾಡಿನ ಹರಿದಾಸರುಗಳಲ್ಲಿ ಪ್ರಮುಖರೂ ತಮ್ಮ ಅಚಲ ಶ್ರದ್ಧೆ ಹಾಗೂ ಭಕ್ತಿಯ ಭಜನೆಯಿಂದ ಶ್ರೀಕೃಷ್ಣನನ್ನು ಒಲಿಸಿಕೊಂಡು ದೈವಭಕ್ತಿಯ ಶಕ್ತಿಯನ್ನು ವಿಶ್ವದೆತ್ತರಕ್ಕೇರಿಸಿದ ಭಕ್ತ ಕನಕದಾಸರ ಗುಡಿಯನ್ನು ನವೀಕರಣಗೊಳಿಸುವ ಕಾರ್ಯಕ್ಕೆ ಭಾನುವಾರ...
ಐಸಿವೈಎಂ ಪದಗ್ರಹಣ – ಪ್ರತಿಭಾನ್ವಿತರಿಗೆ ಪುರಸ್ಕಾರ
ಐಸಿವೈಎಂ ಪದಗ್ರಹಣ - ಪ್ರತಿಭಾನ್ವಿತರಿಗೆ ಪುರಸ್ಕಾರ
ಪೆರುವಾಯಿ: ಫಾತಿಮಾ ಮಾತೆಯ ದೇವಾಲಯ, ಮುಚ್ಚಿರಪದವು ಪೆರುವಾಯಿಇದರ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನದ ನೂತನ ಪದಾಧಿಕಾರಿಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಚರ್ಚಿನ ಧರ್ಮಗುರುಗಳಾದ ರೆ.ಫಾ| ವಿನೋದ್ ಲೋಬೊ...
ಕ್ಷತ್ರಿಯ ಪೀಠಕ್ಕೆ ಭರತರಾಜೇ ಅರಸ್; ಉಡುಪಿಯಲ್ಲಿ ವಿಧಿವಿಧಾನ, ಸನ್ಯಾಸಾಶ್ರಮ
ಕ್ಷತ್ರಿಯ ಪೀಠಕ್ಕೆ ಭರತರಾಜೇ ಅರಸ್; ಉಡುಪಿಯಲ್ಲಿ ವಿಧಿವಿಧಾನ, ಸನ್ಯಾಸಾಶ್ರಮ
ಉಡುಪಿ: ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವೀಧರರಾದ, ಭಾರತೀಯ ಸಂಸ್ಕøತಿ, ಧಾರ್ಮಿಕ ವಿಷಯದಲ್ಲಿಯೂ ಸಾಕಷ್ಟು ಜ್ಞಾನ ಗಳಿಸಿದ/ಗಳಿಸುತ್ತಿರುವ ಭರತರಾಜೇ ಅರಸು ಅವರು ಉಡುಪಿ ಶ್ರೀಕೃಷ್ಣ...
ಮುಟ್ಟುಗೋಲು ಹಾಕಿದ ಮರಳು ಹರಾಜು
ಮುಟ್ಟುಗೋಲು ಹಾಕಿದ ಮರಳು ಹರಾಜು
ಮ0ಗಳೂರು: ದ.ಕ ಜಿಲ್ಲೆಯಲ್ಲಿನ ಕೆಲವು ಪ್ರದೇಶಗಳಲ್ಲಿ ದಾಸ್ತಾನು ಮಾಡಿರುವ ಮರಳನ್ನು ಈಗಾಗಲೇ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡಿದ್ದು, ಈ ರೀತಿ ಮುಟ್ಟುಗೋಲು ಹಾಕಿಕೊಂಡಿರುವ ಮರಳನ್ನು ಬಹಿರಂಗ ಹರಾಜು ಮೂಲಕ ಜುಲೈ...
ಜನನ ಮತ್ತು ಮರಣ ತಡೆ ನೋಂದಣೆ ತಡೆಯಬೇಕು – ಎ.ಬಿ.ಇಬ್ರಾಹಿಂ
ಜನನ ಮತ್ತು ಮರಣ ತಡೆ ನೋಂದಣೆ ತಡೆಯಬೇಕು – ಎ.ಬಿ.ಇಬ್ರಾಹಿಂ
ಮ0ಗಳೂರು: ದೇಶದ ಆರ್ಥಿಕಾಭಿವೃದ್ಧಿಗೆ ದೇಶದಲ್ಲಿ ನಡೆಯುವ ಜನನ ಮತ್ತು ಮರಣಗಳ ನಿಖರವಾದ ನೋಂದಣಿ ಅತ್ಯಗತ್ಯ ಆದರೆ ಕೆಲವೊಮ್ಮೆ ವಿನಾಕಾರಣ ನೊಂದಣಿ ಕಾರ್ಯ...
Two Escalators at Mangaluru Central Inaugurated
Two Escalators at Mangaluru Central Inaugurated
Mangaluru: MP Nalin Kumar Kateel inaugurated two escalators at the Mangaluru Central Railway station on 8 July 2016. Meenakshi...
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‍ನಿಂದ `ಪಟ್ಲ ಯಕ್ಷ್ಷಾಶ್ರಯ-ಕಲಾಗ್ರಾಮ’ ಯೋಜನೆ
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‍ನಿಂದ `ಪಟ್ಲ ಯಕ್ಷ್ಷಾಶ್ರಯ-ಕಲಾಗ್ರಾಮ' ಯೋಜನೆ
ಮಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ತೀರಾ ಬಡತನದಲ್ಲಿರುವ ಅಶಕ್ತ ಕಲಾವಿದರಿಗೆ ಸೂರು ಒದಗಿಸುವ ಕಾರ್ಯಕ್ಕೆ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಯೋಜನೆ ರೂಪಿಸಿದೆ.
ಇತ್ತೀಚೆಗೆ ಯಕ್ಷಧ್ರುವ ಪಟ್ಲ...
ಉಗ್ರವಾದವನ್ನು ಪೋಷಿಸುವ ಡಾ. ಝಾಕಿರ ನಾಯಿಕ್‌ನನ್ನು ಬಂಧಿಸಿ; ಹಿಂಜಾಸಂ
ಉಗ್ರವಾದವನ್ನು ಪೋಷಿಸುವ ಡಾ. ಝಾಕಿರ ನಾಯಿಕ್‌ನನ್ನು ಬಂಧಿಸಿ; ಹಿಂಜಾಸಂ
ಮಂಗಳೂರು: ಹಿಂದೂ ದೇವತೆ ಸಹಿತ ಇತರ ಪಂಥದ ಶ್ರದ್ಧಾಸ್ಥಾನಗಳು, ಹಾಗೆಯೇ ಮಹಮ್ಮದ ಪೈಗಂಬರರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಸಂಸ್ಥಾಪಕ...