30.9 C
Mangalore
Sunday, April 20, 2025
Home Authors Posts by Shrikanth Hemmady, Team Mangalorean

Shrikanth Hemmady, Team Mangalorean

379 Posts 0 Comments

ಸಾರಿಗೆ ಸಚಿವರ ಕೈಯ್ಯಲ್ಲಿ ‘ಬಗ್ವಾಡಿಯ ಐರಾವತ’! ಶಹಬ್ಬಾಸ್ ಗಿರಿ ಪಡೆದ ಹೆಮ್ಮಾಡಿಯ ಹುಡುಗ

ಸಾರಿಗೆ ಸಚಿವರ ಕೈಯ್ಯಲ್ಲಿ ‘ಬಗ್ವಾಡಿಯ ಐರಾವತ’! ಶಹಬ್ಬಾಸ್ ಗಿರಿ ಪಡೆದ ಹೆಮ್ಮಾಡಿಯ ಹುಡುಗ ಕುಂದಾಪುರ: ಲಾಕ್ ಡೌನ್ ಸಮಯದಲ್ಲಿ ಫಾಮ್ ಶೀಟ್ ಬಳಸಿ ತದ್ರೂಪಿ ಕೆಎಸ್ಆರ್ಟಿಸಿ ಬಸ್ ನ ಪ್ರತಿಕೃತಿ ತಯಾರಿಸಿ...

ಓ.. ‘ಕನ್ನಡ’ ಇಲ್ಲಿ ಬಾ ಮಗಳೇ..! ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ ಈ ‘ಕನ್ನಡ’

ಓ.. ‘ಕನ್ನಡ’ ಇಲ್ಲಿ ಬಾ ಮಗಳೇ..! ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ ಈ ‘ಕನ್ನಡ’! ಕುಂದಾಪುರ: ಕನ್ನಡ ರೋಮಾಂಚನ ಈ ಕನ್ನಡ..ಕಸ್ತೂರಿ ನುಡಿಯಿದು..ಕರುನಾಡ ಮಣ್ಣಿದು..ಚಿಂತಿಸು..ಪೂಜಿಸು.. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ.. ಹಂಸಲೇಖ...

ಕುಂದಾಪುರ: ಹತ್ರಾಸ್ ನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಎಬಿವಿಪಿ ಪ್ರತಿಭಟನೆ

ಕುಂದಾಪುರ: ಹತ್ರಾಸ್ ನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಎಬಿವಿಪಿ ಪ್ರತಿಭಟನೆ ಕುಂದಾಪುರ: ಉತ್ತರ ಪ್ರದೇಶದ ಹತ್ರಾಸ್ ನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ, ಸೂಕ್ತ ತನಿಖೆಯೊಂದಿಗೆ ಅಪರಾಧಿಗಳಿಗೆ...

ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗೆ ಕುಂದಾಪುರ ಪೊಲೀಸರ ದಾಳಿ: 9 ಆರೋಪಿಗಳ ಬಂಧನ

ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗೆ ಕುಂದಾಪುರ ಪೊಲೀಸರ ದಾಳಿ: 9 ಆರೋಪಿಗಳ ಬಂಧನ ಕುಂದಾಪುರ: ಈಗ ಎಲ್ಲೆಲ್ಲೂ ಇಂಡಿಯನ್ ಪ್ರಿಮೀಯರ್ ಲೀಗ್ ಫೀವರ್ ಜೋರಾಗಿದೆ. ಐಪಿಎಲ್ ಆರಂಭವಾದರೆ ಕೆಲವರು ಆಟ ನೋಡುವ ಖುಷಿಯಲ್ಲಿದ್ದರೆ. ಇನ್ನೂ...

ಕುಂದಾಪುರ ; ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಬಂಧನ

ಕುಂದಾಪುರ ; ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಬಂಧನ ಕುಂದಾಪುರ: ಕುಂದಾಪುರದ ಕಾವ್ರಾಡಿ ಮುಳ್ಳುಗುಡ್ಡೆ, ಬಸ್ರೂರು ಮತ್ತು ಕುಂದಾಪುರ ರೈಲ್ವೆ ನಿಲ್ದಾಣದ ವಸತಿ ಗೃಹಗಳಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ...

ಅನಾರೋಗ್ಯ: ಚಿಕಿತ್ಸೆಗೆ ಸ್ಪಂದಿಸದೆ ಯುವ ಪತ್ರಕರ್ತ ನಿಧನ

ಅನಾರೋಗ್ಯ: ಚಿಕಿತ್ಸೆಗೆ ಸ್ಪಂದಿಸದೆ ಯುವ ಪತ್ರಕರ್ತ ನಿಧನ ಕುಂದಾಪುರ: ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿದ್ದ ಹೊಸಾಡು ಕೆಳ ಕುಂಬ್ರಿ ನಿವಾಸಿ ಹರೀಶ್(27) ಅನಾರೋಗ್ಯದಿಂದ ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಕುಂದಾಪುರದ ಸ್ಥಳೀಯ ಪತ್ರಿಕೆಯಾದ ಚಾಲುಕ್ಯ ಪತ್ರಿಕೆಯಲ್ಲಿ ಸುದ್ದಿ ಸಂಗ್ರಹ,...

ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕೋಟ-ಸಾೈಬ್ರಕಟ್ಟೆ ಜಿಲ್ಲಾ ಮುಖ್ಯ ರಸ್ತೆಗೆ ವಡ್ಡರ್ಸೆ ರಘುರಾಮ್ ಶೆಟ್ಟರ ಹೆಸರಿಡಲು ಬೇಡಿಕೆ ಕೋಟ: ವಡ್ಡರ್ಸೆ ರಘುರಾಮ ಶೆಟ್ಟಿಯವರು ಈ ನಾಡು...

ಶಸ್ತ್ರ ಚಿಕಿತ್ಸಕರ ಗೈರು: ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ತಾ.ಪಂ ಸಭೆಯಲ್ಲಿ ಆದೇಶ

ಶಸ್ತ್ರ ಚಿಕಿತ್ಸಕರ ಗೈರು: ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ತಾ.ಪಂ ಸಭೆಯಲ್ಲಿ ಆದೇಶ ಕುಂದಾಪುರ: ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ಶಸ್ತøಚಿಕಿತ್ಸಕ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿರುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಸ್ವತಃ ನಾನೇ ಆಸ್ಪತ್ರೆಗೆ...

ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಬೈಂದೂರು ಶಾಸಕರಿಗೆ ಮನವಿ ಸಲ್ಲಿಕೆ

ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಬೈಂದೂರು ಶಾಸಕರಿಗೆ ಮನವಿ ಸಲ್ಲಿಕೆ ಕುಂದಾಪುರ : ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ಹೋರಾಟ ಸಮಿತಿ ವತಿಯಿಂದ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್...

ಜನತಾ ಪ್ರೌಢಶಾಲೆಯಲ್ಲಿ ನಿವೃತ್ತರಾದ ಭೋಧಕೇತರ ಸಿಬ್ಭಂದಿ ಯು ನಾಗೇಶ್ ಅವರಿಗೆ ಬೀಳ್ಕೊಡುಗೆ

ಜನತಾ ಪ್ರೌಢಶಾಲೆಯಲ್ಲಿ ನಿವೃತ್ತರಾದ ಭೋಧಕೇತರ ಸಿಬ್ಭಂದಿ ಯು ನಾಗೇಶ್ ಅವರಿಗೆ ಬೀಳ್ಕೊಡುಗೆ ಕುಂದಾಪುರ: ವಿವಿವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಮೂವತ್ತಾರುವರೆ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸೇವಾ...

Members Login

Obituary

Congratulations