25.5 C
Mangalore
Wednesday, February 26, 2025
Home Authors Posts by Shrikanth Hemmady, Team Mangalorean

Shrikanth Hemmady, Team Mangalorean

365 Posts 0 Comments

ಶಾಶ್ವತ ನಿಲ್ದಾಣಕ್ಕಾಗಿ ಪರದಾಡುತ್ತಿರುವ ತ್ರಾಸಿ ಆಟೋ ಚಾಲಕರು

ಶಾಶ್ವತ ನಿಲ್ದಾಣಕ್ಕಾಗಿ ಪರದಾಡುತ್ತಿರುವ ತ್ರಾಸಿ ಆಟೋ ಚಾಲಕರು   ಕುಂದಾಪುರ : ಹೆದ್ದಾರಿಯಲ್ಲಿ ಏನಾದರೂ ಅನಾಹುತಗಳು ಸಂಭವಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮೊದಲು ನೆರವಿಗೆ ಧಾವಿಸುವುದು ಆಟೋ ಚಾಲಕರು. ರಾತ್ರಿ-ಹಗಲೆನ್ನದೇ ದಿನದ 24 ಗಂಟೆಯೂ ನಗುಮೊಗದಿಂದಲೇ...

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಸೊತ್ತು ದೋಚಿ ಪರಾರಿಯಾದ ಕಳ್ಳರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಸೊತ್ತು ದೋಚಿ ಪರಾರಿಯಾದ ಕಳ್ಳರು ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನುಗ್ಗಿದ ಕಳ್ಳರ ತಂಡವೊಂದು ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಸ್ವತ್ತುಗಳನ್ನು ದೋಚಿ...

ಸೆ 7 ರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸೇವೆಗಳ ಆರಂಭ

ಸೆ 7 ರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸೇವೆಗಳ ಆರಂಭ ಕುಂದಾಪುರ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೋಮವಾರದಿಂದ ಎಲ್ಲಾ ಸೇವೆಗಳು ಆರಂಭವಾಗಲಿದೆ ಎಂದು ದೇಗುಲದ...

ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ: ಅಶೋಕ್ ಕಾಮತ್

ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ: ಅಶೋಕ್ ಕಾಮತ್ ಕುಂದಾಪುರ: ರಾಧಾಕೃಷ್ಣನ್ ಅವರಲ್ಲಿರುವ ಮಾನವೀಯ ಸದ್ಗುಣಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಢಿಸಿಕೊಳ್ಳಬೇಕು. ಶಿಕ್ಷಕ ದಿನಾಚರಣೆಯಂತಹ ಆಚರಣೆಗಳು ನಮಗೆ ಪ್ರೇರಣೆ, ಪೆÇ್ರೀತ್ಸಾಹದ ಜೊತೆಗೆ ಮತ್ತಷ್ಟು...

ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ

ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ ಕುಂದಾಪುರ: ಮರವಂತೆಯ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ 85 ಕೋ.ರೂ....

Police Arrest 5 Drug Peddlers Operating from Lodge in Byndoor

Police Arrest 5 Drug Peddlers Operating from Lodge in Byndoor Kundapur: The Byndoor police arrested five drug peddlers from a lodge and seized ganja and...

55-year-old man killed in Hit and Run Case at Tallur

55-year-old man killed in Hit and Run Case at Tallur Kundapur: A 55-year-old man was killed in a hit and run incident on NH 66...

ತಲ್ಲೂರಿನಲ್ಲಿ ಭೀಕರ ಅಪಘಾತ: ದ್ವಿಚಕ್ರ ಸವಾರ ಸಾವು

ತಲ್ಲೂರಿನಲ್ಲಿ ಭೀಕರ ಅಪಘಾತ: ದ್ವಿಚಕ್ರ ಸವಾರ ಸಾವು ಕುಂದಾಪುರ: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಲ್ಲಿನ‌ ತಲ್ಲೂರು ಜಂಕ್ಷನ್ ಸಮೀಪ ಬುಧವಾರ...

ಕುಂದಾಬಾರಂದಾಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಬಸ್ಸು ತಂಗುದಾಣ ಲೋಕಾರ್ಪಣೆ

ಕುಂದಾಬಾರಂದಾಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಬಸ್ಸು ತಂಗುದಾಣ ಲೋಕಾರ್ಪಣೆ ಕುಂದಾಪುರ: ದಾನಿಗಳ ನೆರವಿನಿಂದ ಇಲ್ಲಿನ ಹಕ್ಲಾಡಿ ಗ್ರಾಮದ ಕುಂದಬಾರಂದಾಡಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಸೂಪರ್ ಸ್ಪೆಷಾಲಿಟಿ ತಂಗುದಾಣವನ್ನು ಸಾರ್ವಜನಿಕ ಸೇವೆಗಾಗಿ ಬುಧವಾರ ಲೋಕಾರ್ಪಣೆಗೊಳಿಸಲಾಯಿತು. ಹೊಳ್ಮಗೆ ಕರುಣಾಕರ...

ಬೈಂದೂರು: “ಕೈ” ಬಿಟ್ಟು “ಕಮಲ” ಹಿಡಿದ ಪ್ರಭಾವಿ ನಾಯಕ!

ಬೈಂದೂರು: "ಕೈ" ಬಿಟ್ಟು "ಕಮಲ" ಹಿಡಿದ ಪ್ರಭಾವಿ ನಾಯಕ! ಕುಂದಾಪುರ: ಬೈಂದೂರು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಸಾಕಷ್ಟು ವರ್ಷಗಳಿಂದ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಹರ್ಕೂರು ಮಂಜಯ್ಯ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ...

Members Login

Obituary

Congratulations