31.2 C
Mangalore
Sunday, April 6, 2025

ಶಸ್ತ್ರ ಚಿಕಿತ್ಸಕರ ಗೈರು: ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ತಾ.ಪಂ ಸಭೆಯಲ್ಲಿ ಆದೇಶ

ಶಸ್ತ್ರ ಚಿಕಿತ್ಸಕರ ಗೈರು: ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ತಾ.ಪಂ ಸಭೆಯಲ್ಲಿ ಆದೇಶ ಕುಂದಾಪುರ: ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ಶಸ್ತøಚಿಕಿತ್ಸಕ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿರುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಸ್ವತಃ ನಾನೇ ಆಸ್ಪತ್ರೆಗೆ...

ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಅಧಿಕೃತ ಸರಕಾರಿ ಕಚೇರಿ ಉದ್ಘಾಟನೆ 

ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಅಧಿಕೃತ ಸರಕಾರಿ ಕಚೇರಿ ಉದ್ಘಾಟನೆ  ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಕಚೇರಿ ಲಾಲ್ ಭಾಗ್ ನಲ್ಲಿರುವ...

ಬಂಟಕಲ್ – ಹೇರೂರು ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತ ಮಕ್ಕಳು

ಬಂಟಕಲ್ - ಹೇರೂರು ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತ ಮಕ್ಕಳು ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ರೈತರು ದೇಶದ ಬೆನ್ನೆಲುಬು. ಆದರೆ ಇಂದು ಭತ್ತದ ಗದ್ದೆಗಳು ಮಾಯವಾಗಿದೆ. ಗದ್ದೆ ಬೇಸಾಯ...

ಏಪ್ರಿಲ್ 14: ಮಿಥುನ್ ರೈ ಪರ ಪ್ರಚಾರಕ್ಕಾಗಿ ಖ್ಯಾತ ಹಿಂದಿ ಚಿತ್ರ ನಟ ಶತ್ರುಘ್ನ ಸಿನ್ಹಾ

ಏಪ್ರಿಲ್ 14: ಮಿಥುನ್ ರೈ ಪರ ಪ್ರಚಾರಕ್ಕಾಗಿ ಖ್ಯಾತ ಹಿಂದಿ ಚಿತ್ರ ನಟ ಶತ್ರುಘ್ನ ಸಿನ್ಹಾ ಮಂಗಳೂರು: ಏಪ್ರಿಲ್ 14ರಂದು ಭಾನುವಾರ ಸಂಜೆ 6.00 ಗಂಟೆಗೆ ಸರಿಯಾಗಿ ಕದ್ರಿ ಮೈದಾನದಲ್ಲಿ ಖ್ಯಾತ ಚಲನ...

ಕೆಜಿಎಫ್: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ ಆರು ಮಕ್ಕಳು ನೀರು ಪಾಲು

ಕೆಜಿಎಫ್: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ ಆರು ಮಕ್ಕಳು ನೀರು ಪಾಲು ಕೋಲಾರ: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ ಆರು ಮಕ್ಕಳು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದಲ್ಲಿ...

ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ

ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ ಮಂಗಳೂರು: ಕೊರೋನಾ ಮಹಾ ಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೋಂದು ಬಲಿ ತೆಗೆದುಕೊಂಡಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಕಸಬಾದ ಮಹಿಳೆ ಮೃತಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ...

ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ

ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ ಬೆಂಗಳೂರು: ಕೆಪಿಸಿಸಿಯ ಪ್ರಮುಖ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿರುವ ಎಐಸಿಸಿಯು, ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿದೆ. ಚುನಾವಣೆಯ ವರ್ಷದಲ್ಲಿ...

ಮೀನು ಮಾರಾಟ ಫೆಡರೇಶನ್ 2018-19 ನೇ ಸಾಲಿನಲ್ಲಿ ರೂ. 4.48 ಕೋಟಿ ನಿವ್ವಳ ಲಾಭ  : ಯಶ್ಪಾಲ್  ಸುವರ್ಣ

ಮೀನು ಮಾರಾಟ ಫೆಡರೇಶನ್ 2018-19 ನೇ ಸಾಲಿನಲ್ಲಿ ರೂ. 4.48 ಕೋಟಿ ನಿವ್ವಳ ಲಾಭ  : ಯಶ್ಪಾಲ್  ಸುವರ್ಣ ಉಡುಪಿ : ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2018-19ನೇ...

ಭಾರೀ ಮಳೆ ಹಿನ್ನಲೆ: ಜು. 5 (ನಾಳೆ) ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನಲೆ: ಜು. 5 (ನಾಳೆ) ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಉಡುಪಿ: ಭಾರೀ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ  ಪ್ರಾಥಮಿಕ ಹಾಗೂ...

ಛಾಯಾಚಿತ್ರಗಳ ಪ್ರದರ್ಶನ ದರ್ಶನ ಗೋಪುರಮ್ ಗೆ ಪಲಿಮಾರು ಸ್ವಾಮೀಜಿ ಚಾಲನೆ

ಛಾಯಾಚಿತ್ರಗಳ ಪ್ರದರ್ಶನ ದರ್ಶನ ಗೋಪುರಮ್ ಗೆ ಪಲಿಮಾರು ಸ್ವಾಮೀಜಿ ಚಾಲನೆ ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದ ಸುವರ್ಣಗೋಪುರ ಶಿಖರ ಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಕಾರ್ಯಕ್ರಮದಲ್ಲಿ...

Members Login

Obituary

Congratulations