ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕದ ಮುಖಪುಟ ಅನಾವರಣ
ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕದ ಮುಖಪುಟ ಅನಾವರಣ
ಉಡುಪಿ: ಲೇಖಕ ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕದ ಮುಖಪುಟವನ್ನು ನಾವಿಕ ಸತ್ಯಣ್ಣ ಅವರು ಬುಧವಾರ ಕೆಮ್ಮಣ್ಣು ಪಡುಕುದ್ರು...
ಡಿಜಿಟಲ್ ಮೀಡಿಯಾದ ಅತಿರಂಜಿತ ,ವೈಭವೀಕರಣ ಪ್ರವೃತ್ತಿಗೆ ಮೂಗುದಾರ ಅಗತ್ಯ: ಪತ್ರಕರ್ತ ರಹೀಂ ಉಜಿರೆ
ಡಿಜಿಟಲ್ ಮೀಡಿಯಾದ ಅತಿರಂಜಿತ ,ವೈಭವೀಕರಣ ಪ್ರವೃತ್ತಿಗೆ ಮೂಗುದಾರ ಅಗತ್ಯ: ಪತ್ರಕರ್ತ ರಹೀಂ ಉಜಿರೆ
ಉಡುಪಿ: ಆಧುನಿಕ ಡಿಜಿಟಲ್ ಮೀಡಿಯಾವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕಾರಣ ಅದು ಭವಿಷ್ಯದ ಮಾಧ್ಯಮವಾಗಿ ರೂಪುಗೊಳ್ಳುತ್ತಿದೆ. ಆದರೆ ಡಿಜಿಟಲ್ ಮೀಡಿಯಾಗಳ ಅತಿಯಾದ...
ಮಂಗಳೂರು ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಆಗಿ ವಂ| ಮ್ಯಾಕ್ಷಿಂ ನೋರೊನ್ಹಾ ನೇಮಕ
ಮಂಗಳೂರು ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಆಗಿ ವಂ| ಮ್ಯಾಕ್ಷಿಂ ನೋರೊನ್ಹಾ ನೇಮಕ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಆಗಿ ವಂ| ಮ್ಯಾಕ್ಷಿಂ ನೋರೊನ್ಹಾ ಅವರನ್ನು ನೇಮಕಗೊಳಿಸಿ ನೂತನ ಧರ್ಮಾಧ್ಯಕ್ಷ ಅತಿ|ವಂ|ಡಾ|...
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 72 ಮಂದಿಗೆ ಕೊರೋನಾ ಪಾಸಿಟಿವ್
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 72 ಮಂದಿಗೆ ಕೊರೋನಾ ಪಾಸಿಟಿವ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 72 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1733 ಕ್ಕೆ ಏರಿಕೆಯಾಗಿದೆ.
ಎಲ್ಲಾ...
ಅಪ್ರಾಪ್ತ ಮಗುವಿನ ಅಪಹರಣ – 2 ಗಂಟೆಯೊಳಗೆ ಆರೋಪಿಯ ಬಂಧನ
ಅಪ್ರಾಪ್ತ ಮಗುವಿನ ಅಪಹರಣ – 2 ಗಂಟೆಯೊಳಗೆ ಆರೋಪಿಯ ಬಂಧನ
ಮಂಗಳೂರು: ನಗರದ ಅಳಪೆ ಪಡೀಲ್ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಶನಿವಾರ ಸಂಜೆ ನಡೆದ ಮಗು ಅಪಹರಣ ಪ್ರಕರಣವನ್ನು ಕೇವಲ 2 ಗಂಟೆಯೊಳಗೆ ಕಂಕನಾಡಿ...
ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಅಧಿಕೃತ ಸರಕಾರಿ ಕಚೇರಿ ಉದ್ಘಾಟನೆ
ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಅಧಿಕೃತ ಸರಕಾರಿ ಕಚೇರಿ ಉದ್ಘಾಟನೆ
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಕಚೇರಿ ಲಾಲ್ ಭಾಗ್ ನಲ್ಲಿರುವ...
ಉಡುಪಿ: ರೈಲಲ್ಲಿ 6.50 ಲಕ್ಷ ವೌಲ್ಯದ ಚಿನ್ನಾಭರಣ ಕಳವು
ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಕೊಡವೂರಿನ ಪ್ರಮೋದ್ ಶೆಟ್ಟಿ ಅವರ ಬ್ಯಾಗ್ನಿಂದ 6.50 ಲಕ್ಷ ರೂ. ವೌಲ್ಯದ 279 ಗ್ರಾಂ. ಚಿನ್ನಾಭರಣ ಕಳವಾಗಿದೆ.
ಮೇ 17ರಂದು ರೈಲನ್ನೇರಿ ಮೇ 18ರಂದು ಉಡುಪಿ...
ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ – ಯುವಕನಿಗೆ ಬಿತ್ತು ಧರ್ಮದೇಟು
ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ – ಯುವಕನಿಗೆ ಬಿತ್ತು ಧರ್ಮದೇಟು
ಮಂಗಳೂರು: ಯುವತಿಯೊಬ್ಬಳಿಗೆ ರಾತ್ರಿ ಕರೆ ವಿಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯರು ಧರ್ಮದೇಟು ನೀಡಿದ ಘಟನೆ ಮಂಗಳೂರಿನ ಕುಳೂರಿನಲ್ಲಿ...
ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ
ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು: ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಾಧನಾ ಶೀಲರಿಗೆ ಸನ್ಮಾನ ಕಾರ್ಯಕ್ರಮ ಪುರಭವನದಲ್ಲಿ ಜರುಗಿತು. ಮಾಜಿ...
ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೌಡಿ ಹಣೆ ಪಟ್ಟಿ ಕಟ್ಟಿದ್ದು ಖಂಡನೀಯ : ಮೀನಾಕ್ಷಿ ಮಾಧವ, ಯುವರಾಜ್
ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೌಡಿ ಹಣೆ ಪಟ್ಟಿ ಕಟ್ಟಿದ್ದು ಖಂಡನೀಯ : ಮೀನಾಕ್ಷಿ ಮಾಧವ, ಯುವರಾಜ್
ಉಡುಪಿ: ಉಡುಪಿ ಜಿಲ್ಲಾ ಬಿ.ಜೆ.ಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರು ಕಾಂಗ್ರೆಸ್ ಬೆಂಬಲಿತ...