24.5 C
Mangalore
Thursday, December 5, 2024

ಕೋಟ: ಸಮಾಜದ ಮೌಡ್ಯಗಳನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ; ಎಸ್ಪಿ ಕೆ ಅಣ್ಣಾಮಲೈ

ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ಕಾಲವೂ ನಾಗರೀಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಯುವ...

ಕುಂದಾಪುರ: ವಸತಿಗೃಹದಲ್ಲಿ ಮಹಿಳೆಯ ನಿಗೂಢ ಸಾವಿನ ಪ್ರಕರಣ ಭೇಧಿಸಿದ ಪೋಲಿಸರು;ಆರೋಪಿಗಳ ಬಂಧನ

ಕುಂದಾಪುರದ ವಸತಿಗೃಹದಲ್ಲಿ ಎಪ್ರಿಲ್ 16ರಂದು ನಿಗೂಡವಾಗಿ ಸಾವನಪ್ಪಿದ ಗಂಗೊಳ್ಳಿ ಮಹಿಳೆ ಲಲಿತಾ ದೇವಾಡಿಗ ಸಾವಿನ ರಹಸ್ಯವನ್ನು ಪೋಲಿಸರು ಬಯಲು ಮಾಡಿದ್ದು, ಕೊಲೆಗೆ ಕಾರಣನಾದ ಅಜರ್ ಅಫಜಲ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ ಈ ಕುರಿತು ಕುಂದಾಪುರದಲ್ಲಿ...

ಉಡುಪಿ: ವೈದ್ಯಕೀಯ ಸೇವೆ ಶ್ರೇಷ್ಠ ಸೇವೆ ಗಾಂಧಿ ಆಸ್ಪತ್ರೆ ವಿಶಂತಿ ಸಂಭ್ರಮ ಉದ್ಘಾಟಿಸಿ ಪೇಜಾವರ ಶ್ರೀ

ಉಡುಪಿ: ಎಲ್ಲಾ ಸೇವೆಗಳಲ್ಲಿ ವೈದ್ಯಕೀಯ ಸೇವೆ ಶ್ರೇಷ್ಠ ಸೇವೆಯಾಗಿದೆ. ಈ ಸೇವೆಯಲ್ಲಿ ಸೇವೆ ದುರುಪಯೋಗವಾಗಲು ಸಾಧ್ಯವಿಲ್ಲ. ಅಗತ್ಯವಿದ್ದವರು ಮಾತ್ರ ವೈದ್ಯಕೀಯ ಸೇವೆಯ ಮೊರೆ ಹೊಗುತ್ತಾರೆ. ಕಷ್ಟದಲ್ಲಿರುವವರಿಗೆ ಮಾಡುವ ಸೇವೆ ಭಗವಂತನಿಗೆ ಸಲ್ಲುತ್ತದೆ ಎಂದು...

ಮಂಗಳೂರು: ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ದ.ಕ. ಜಿಲ್ಲಾ...

ಮಂಗಳೂರು:ದ.ಕ.: ಅಬಕಾರಿ ಇಲಾಖೆಯಿಂದ 1,388 ಕೋ.ರೂ. ಆದಾಯ ಸಂಗ್ರಹ ; ಉಪ ಆಯುಕ್ತ ಜಾರ್ಜ್‌ ಪಿಂಟೊ

ಮಂಗಳೂರು: ಅಬಕಾರಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ 2014-15ನೇ ಸಾಲಿನಲ್ಲಿ ಪರವಾನಿಗೆ ಶುಲ್ಕ, ಅಬಕಾರಿ ಸುಂಕ ಹಾಗೂ ದಂಡ ಸೇರಿದಂತೆ ಒಟ್ಟು 1,388 ಕೋ.ರೂ. ಆದಾಯ ಸಂಗ್ರಹ ಮಾಡಿದೆ ಎಂದು ಅಬಕಾರಿ...

ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ  

ಮಂಗಳೂರು (ಕರ್ನಾಟಕ ವಾರ್ತೆ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ  ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ...

ಬ್ರಹ್ಮಾವರ : ಚೇಂಪಿ ಜಿ.ಎಸ್.ಬಿ ವೃತ್ತಿ ಮಾರ್ಗದರ್ಶನ ಶಿಬಿರ

ಬ್ರಹ್ಮಾವರ: ಶಿಕ್ಷಣ ಕ್ಷೇತ್ರದಲ್ಲಿ ಇಂದು ಹಲವಾರು ವಿಫುಲ ಅವಕಾಶಗಳಿವೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನದ ಕೊರತೆಯಿಂದಾಗಿ ಅವರು ಈ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಾರ್ಪೋರೇಶನ್ ಬ್ಯಾಂಕ್ನ ನಿವೃತ್ತ ಮಹಾಪ್ರಬಂಧಕ...

ಮಂಗಳೂರು: ಕಣಂತ್ತೂರು ಶ್ರೀ ಕ್ಷೇತ್ರದ ವೆಬ್ ಸೈಟ್ ಅನಾವರಣ

ಮಂಗಳೂರು: ಮುಡಿಪು, ಬಾಳೇಪುಣಿ ಗ್ರಾಮದ ಕಣಂತ್ತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ವಾರ್ಸಿಕ ಜಾತ್ರೆಯ ವೇಳೆ ಶ್ರೀ ವೈದ್ಯನಾಥ ಸೇವಾ ಸಂಘದ ವಾರ್ಸಿಕೋತ್ಸವ ನಡೆಯಿತು ಈ ಸಂದರ್ಭದಲ್ಲಿ ಕ್ಷೇತ್ರದ ಪರಿಚಯ ಮಾಡಬಲ್ಲ ನೂತನ ವೆಬ್...

ಮಂಗಳೂರು: ಆರೋಗ್ಯ ಸಚಿವರಿಂದ ನಗರದಲ್ಲಿ ಬೈಕ್ ಅಂಬುಲೆನ್ಸ್ ಸೇವೆಗೆ ಚಾಲನೆ

ಮಂಗಳೂರು: ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಬೈಕ್ ಅಂಬುಲೆನ್ಸ್ ಸೇವೆಗೆ ಮಂಗಳೂರಿನಲ್ಲಿ ಮಂಗಳವಾರ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಯುಟಿ ಖಾದರ್ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್ ನಗರದಲ್ಲಿ...

ಬ್ರಹ್ಮಾವರ :ಧರ್ಮದ ನೆಲೆಯಲ್ಲಿ ಒಂದಾಗುವ ಜನತೆ, ಮಂದಾರ್ತಿ ಗ್ರಾಮಾಭಿವೃದ್ಧಿ ಯೋಜನೆ ಪದಗ್ರಹಣದಲ್ಲಿ;ವಾಸುದೇವ ಭಟ್

ಬ್ರಹ್ಮಾವರ: ಭಾರತದ ಜನತೆ ಧರ್ಮದ ನೆಲೆಯಲ್ಲಿ ಒಂದಾಗುತ್ತಾರೆ ಎನ್ನುವ ಕಲ್ಪನೆಯಲ್ಲಿ ಪೂಜೆ ಪುರಸ್ಕಾರಗಳನ್ನು ಮಾಡುವ ಕ್ರಮವನ್ನು ಹಿರಿಯರು ಆರಂಭಿಸಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಸಂಸ್ಕಾರ ಭಾರತಿ ಉಡುಪಿಯ ಸಂಚಾಲಕ ವಾಸುದೇವ ಭಟ್ ಹೇಳಿದರು. ಮಂದಾತರ್ಿ...

Members Login

Obituary

Congratulations