ಬ್ರಹ್ಮಾವರ : ದೇವಸ್ಥಾನಗಳ ಮೂಲಕ ಜನರಲ್ಲಿ ದೈವಿಕ ಶಕ್ತಿ ಹೆಚ್ಚುತ್ತದೆ ಪೇಜಾವರ ಶ್ರೀ
ಬ್ರಹ್ಮಾವರ: ಮನುಷ್ಯನಲ್ಲಿ ಸದ್ಗುಣಗಳು, ಉತ್ತಮ ನಡತೆಗೆ, ತ್ಯಾಗದ ಮನೋಭಾವನೆಗೆ ದೇವಸ್ಥಾನ, ದೇವರೇ ಕಾರಣ. ದೇವಸ್ಥಾನದಿಂದ ಸಮಾಜದಲ್ಲಿ ನೈತಿಕ ಶಕ್ತಿ ಬೆಳೆಯುತ್ತದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ಹಾವಂಜೆ ಮಹತೋಬಾರ್ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ...
ಮಂಗಳೂರು: ಕೃತಿ ಪ್ರಕಟಣೆಯೂ ಅಮೂಲ್ಯ ಸಾಹಿತ್ಯ ಸೇವೆ-ಪುನರೂರು
ಮಂಗಳೂರು: ಯಾವುದೇ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದೂ ಸಾಹಿತ್ಯದಲ್ಲಿ ಅತ್ಯಮೂಲ್ಯ ಸೇವೆಗಳಲ್ಲಿ ಒಂದು ಎಂದು ಕನ್ನಡ ಸಾಹಿತ್ಯ ಪರéಿತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹೇಳಿದರು. ಅರೆಹೊಳೆ ಪ್ರತಿಷ್ಠಾನವು ಈ ದಿಸೆಯಲ್ಲಿ...
ಉಡುಪಿ: ಸಾರ್ಥಕ 20 ಸಂವತ್ಸರಗಳನ್ನು ಪೂರೈಸಿದ ಗಾಂಧಿ ಆಸ್ಪತ್ರೆ
ಉಡುಪಿ ನಗರದ ಹೃದಯಭಾಗದಲ್ಲಿರುವ ಗಾಂಧಿಆಸ್ಪತ್ರೆ, ಮೇ 5ರಂದು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅರ್ಥಪೂರ್ಣ 20 ಸಂವತ್ಸರಗಳನ್ನು ಪೂರೈಸಲಿದೆ. ಎರಡು ದಶಕಗಳು ಪೂರ್ಣಗೊಂಡ ಸಂಭ್ರಮವನ್ನು ಆಸ್ಪತ್ರೆಯು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಸಿದ್ಧವಾಗುತ್ತಿದ್ದು, ದಿನಾಂಕ ಮೇ 5ರಂದು,...
ಉಡುಪಿ: ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯಲಿ- ಮುಖ್ಯಮಂತ್ರಿ ಸಿದ್ಧರಾಮಯ್ಯ
ಉಡುಪಿ:- ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂದು ಎಂದು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲೆಯ ಬೆಳಪು ನಲ್ಲಿ ರೂ.141.38 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಮಂಗಳೂರು ವಿಶ್ವವಿದ್ಯಾಲಯದ ಅತ್ಯಾಧುನಿಕ...
ಕುಂದಾಪುರ: ಮೋದಿ ಜೊತೆ ಚೀನಾ ಪ್ರವಾಸಕ್ಕೆ ಹೋಗುವುದಿಲ್ಲ, ಇದರಲ್ಲಿ ರಾಜಕೀಯ ಇಲ್ಲ – ಸಿದ್ಧರಾಮಯ್ಯ
ಕುಂದಾಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾನು ಹೋಗುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರೊಂದಿಗೆ ಆಸಕ್ತಿ ಇರೋ ಮುಖ್ಯಮಂತ್ರಿಗಳು ಚೀನಾ ಪ್ರವಾಸಕ್ಕೆ ಬರಬಹುದು ಅಂತ ಒಂದು ಸಲಹೆ...
ಕುಂದಾಪುರ: ಯಾವುದೇ ಕಾರಣಕ್ಕೂ ಗ್ರಾ.ಪಂ. ಚುನಾವಣೆ ಮುಂದೂಡುವುದಿಲ್ಲ – ಸಿದ್ಧರಾಮಯ್ಯ
ಕುಂದಾಪುರ: ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡುವ ಹುನ್ನಾರ ನಡೆಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಆದರೇ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡುವುದಿಲ್ಲ. ಅದು ಆಗಬೇಕಾದ ಅವಧಿಯಲ್ಲಿಯೇ ಮಾಡುತ್ತೇವೆ. ಕಾಂಗ್ರೆಸ್
ಚುನಾವಣೆಗೆ ಹೆದರುವುದಿಲ್ಲ....
19ನೇ ಫೆಡರೇಶನ್ ಕಪ್ : ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಆರ್ಮಿ ಪಾಲು
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟವು ಸೋಮವಾರ ಕೊನೆಗೊಂಡಿದ್ದು ಕ್ರೀಡಾ ಕೂಟದ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಆರ್ಮಿ ತಂಡವು ಪಡೆದುಕೊಂಡಿದೆ.
ತಮಿಳುನಾಡು ಕ್ರೀಡಾ ಕೂಟದ ಸಮಗ್ರ...
400ಮೀ ರಿಲೆ ಸ್ಪರ್ಧೆ: ಆರ್ಮಿ, ಪಶ್ಚಿಮ ಬಂಗಾಳಕ್ಕೆ ಜಯ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ ಹಾಗೂ ಪಶ್ಚಿಮ ಬಂಗಾಳ ಜಯ ಗಳಿಸಿದೆ.
400ಮೀ ಪುರಷರ ರಿಲೆ ಸ್ಪರ್ಧೆಯಲ್ಲಿ...
ಪುರುಷರ ತ್ರೀಪಲ್ ಜಂಪ್: ಆರ್ಪಿಂಧರ್ ಸಿಂಗ್ಗೆ ಚಿನ್ನ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ತ್ರೀಪಲ್ ಜಂಪ್ ಸ್ಪರ್ಧೆಯಲ್ಲಿ ಒ ಎನ್ ಜಿ ಸಿ ಯ ಆರ್ಪಿಂಧರ್ ಸಿಂಗ್ 16.13ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ.
ತ್ರೀಪಲ್ ಜಂಪ್...
100ಮೀ ರಿಲೆ ಸ್ಪರ್ಧೆ: ಆರ್ಮಿ, ಕರ್ನಾಟಕ ತಂಡಕ್ಕೆ ಜಯ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ ಹಾಗೂ ಕರ್ನಾಟಕದ ತಂಡಗಳು ಜಯ ಗಳಿಸಿದೆ.
ಪುರುಷರ 100ಮೀ ರಿಲೆ ಸ್ಪರ್ಧೆಯ ದ್ವೀತಿಯ ಸ್ಥಾನವನ್ನು...