24.5 C
Mangalore
Wednesday, December 4, 2024

ಪುರುಷರ 1500ಮೀ ಓಟ: ಜಿನ್ಸನ್ ಜಾನ್ಸನ್ಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಪುರುಷರ ಅಂತಿಮ 1500 ಓಟದಲ್ಲಿ ಆರ್ಮಿಯ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ. ಆರ್ಮಿಯ ಮತ್ತೋರ್ವ ಕ್ರೀಡಾಪಟು ಸಂದೀಪ್ ಕುಮಾರ್ ಬೆಳ್ಳಿ ಹಾಗೂ ಅಸ್ಸಾಂನ ಕಾಳಿದಾಸ್...

ಡಿಸ್ಕಸ್ ತ್ರೋ: ಅರ್ಜುನ್ ಸಿಂಗ್ ಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಡಿಸ್ಕಸ್ ತ್ರೋ ಅಂತಿಮ ಪಂದ್ಯದಲ್ಲಿ ಟಾಟಾ ಮೋಟರ್ಸ್ನ ಅರ್ಜುನ್ ಸಿಂಗ್ 58.51ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ. ಆರ್ಮಿಯ ಧರ್ಮರಾಜ್ 58.41 ಮೀ ಅಂಕದೊಂದಿಗೆ ಬೆಳ್ಳಿ ಪಡೆದರೆ,...

200 ಮೀ ಓಟ: ಧರಾಮ್ಬೀರ್, ಸ್ರಾಬನಿಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಪುರುಷರ ಹಾಗೂ ಮಹಿಳೆಯರ 200ಮೀ ಓಟದಲ್ಲಿ ಹರ್ಯಾಣದ ಧರಾಮ್ಬೀರ್ ಹಾಗೂ ಓಡಿಸ್ಸಾದ ಸ್ರಾಬನಿ ನಂದ ಚಿನ್ನ ಗೆದ್ದಿದ್ದಾರೆ. ಪುರುಷರ 200ಮೀ ಓಟದಲ್ಲಿ ತಮಿಳುನಾಡಿನ ಎಮ್....

400 ಮೀ ಓಟ: ಆರೋಕ್ಯ ರಾಜೀವ್, ಪೂವಮ್ಮಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ದಿನದ  ಪುರುಷರ ಹಾಗೂ ಮಹಿಳಾ 400ಮೀ ಓಟದಲ್ಲಿ ಆರ್ಮಿಗೆಯ ಆರೋಕ್ಯ ರಾಜೀವ್ ಹಾಗೂ ಕರ್ನಾಟಕದ ಪೂವಮ್ಮ ಚಿನ್ನ ಗೆದ್ದಿದ್ದಾರೆ. ಪುರುಷರ 400ಮೀ ಓಟದ ದ್ವೀತಿಯ...

110 ಮೀ ಹರ್ಡಲ್ಸ್ : ಸಿದ್ದಾಂತ ತಿಂಗ, ಗಾಯತ್ರಿಗೆ ಚಿನ್ನ

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ದಿನದ ಪುರುಷರ ಹಾಗೂ ಮಹಿಳಾ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಒ.ಎನ್.ಜಿ.ಸಿ ಯ ಸಿದ್ದಾಂತ ತಿಂಗ ಹಾಗೂ...

ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ವಿಸ್ತೃತ ವರದಿ ಸಿದ್ದಪಡಿಸಲಿ: ಸಚಿವ ಡಿ.ವಿ

ಮಂಗಳೂರು: ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಸೂಚಿಸಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಕೆದಾಟು ಯೋಜನೆ ಬಗ್ಗೆ ಎ....

ಫೆಡರೇಶನ್ ಕಪ್ನಲ್ಲಿ ದಾಖಲೆ ಮಾಡಿದವರಿಗೆ 25 ಸಾವಿರ: ಸಚಿವ ಜೈನ್

ಮಂಗಳೂರು: 19ನೇ ಫೆಡರೇಶನ್ ಕಪ್ನಲ್ಲಿ ದಾಖಲೆ ಮಾಡುವ ಕ್ರೀಡಾಪಟುಗಳಿಗೆ 25 ಸಾವಿರ ರೂ ಬಹುಮಾನವಾಗಿ ನೀಡಲಾಗುವುದೆಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ...

ಫೆಡರೇಶನ್ ಕಪ್: 10 ಕಿ.ಮೀ. ಓಟದಲ್ಲಿ ಲಕ್ಷ್ಮಣನ್, ಸೊರಿಯಾಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ದಿನದ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಇಂಡಿಯನ್ ಆರ್ಮಿಯ ಜಿ.ಲಕ್ಷಮಣ್ ಹಾಗೂ ಮಹಿಳಾ ವಿಭಾಗದಲ್ಲಿ ತಮಿಳುನಾಡಿನ ಸೊರಿಯಾ ಚಿನ್ನ ಗೆದ್ದಿದ್ದಾರೆ. ಪುರುಷರ 10...

ರೊಜಾರಿಯೋ ಕೆಥೆಡ್ರಲ್‌ನಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ

ಮಂಗಳೂರು: ರೋಜಾರಿಯೋ ಕೆಥೆಡ್ರಲ್‌ನಲ್ಲಿ ಸ್ಥಳೀಯ ಸಂತ ವಿನ್ಸೆಂಟ್‌ ಡಿ. ಪೌಲ್ ಸೊಸೈಟಿ ವತಿಯಿಂದ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 14 ಜೋಡಿಗಳ ವಿವಾಹ ನಡೆಯಿತು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೆ. ಡಾ. ಅಲೋಶಿಯಸ್‌...

ಮಂಗಳೂರು: “ಲೊಸುಣ್ ಲೂಸಿ” ಕೊಂಕಣಿ ಕಿರು ನಾಟಕಗಳ ಪುಸ್ತಕ ಲೋಕಾರ್ಪಣೆ

ಮಂಗಳೂರು: ಮೇ 03 ರಂದು ನಗರದ ಕಲಾಂಗಣದಲ್ಲಿ ನಡೆದ 161 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಮುಂಡ್ರೆಲ್ ಸಿರಿಲ್ (ಸಿರಿಲ್ ಫೆರ್ನಾಂಡಿಸ್) ಇವರು ಬರೆದ `ಲೊಸುಣ್...

Members Login

Obituary

Congratulations