24.5 C
Mangalore
Wednesday, December 4, 2024

ಉಡುಪಿ: ಡಾ. ವಿಜಯ ಸಂಕೇಶ್ವರ, ಡಾ. ಕೆ. ರಾಧಾಕೃಷ್ಣನ್ ಸೇರಿ ಮೂವರಿಗೆ ನೃಸಿಂಹಾನುಗ್ರಹ ಪ್ರಶಸ್ತಿ

ಉಡುಪಿ: ಯಾರು ಸನ್ಮಾನಕ್ಕೆ ಅರ್ಹರೋ ಅವರಿಗೆ ಸನ್ಮಾನ ಮಾಡಬೇಕು. ಆದ್ದರಿಂದಲೇ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಲಾಗಿದೆ ಎಂದು ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀಕೃಷ್ಣ ಮಠ ಶ್ರೀ ವಿದ್ಯಾವಲ್ಲಭ...

ರಹೀಂ ಟೀಕೆ ಅವರ ರಸವಾದಿ ಪುಸ್ತಕ ಬಿಡುಗಡೆ

ಮಂಗಳೂರು: ಪೌಲ್ ಕೊಯ್ಲೊ ಅವರ ದಿ ಆಕಿಮಿಸ್ಟ್ (The Alchemist) ಗ್ರಂಥವನ್ನು ಲೇಖಕ ಅಬ್ದುಲ್ ರಹೀಂ ಟೀಕೆ ಕನ್ನಡಕ್ಕೆ ರಸವಾದಿ ಹೆಸರಿನಲ್ಲಿ ಅನುವಾದಿಸಿದ್ದು ಈ ಪುಸ್ತಕದ ಬಿಡುಗಡೆ ಶನಿವಾರ ನಡೆಯಿತು. ...

ವೆನ್ಲಾಕ್ ಆಸ್ಪತ್ರೆಯ ಅನಾಥ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

ಮಂಗಳೂರು: ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ಮೃತದೇಹಗಳನ್ನು ನಂದಿಗುಡ್ಡೆ ಸ್ಮಶಾನದಲ್ಲಿ ದ. ಕ. ಜಿಲ್ಲಾ ಮಾನವ ಹಕ್ಕುಗಳ ಭಾರತೀಯ ಒಕ್ಕೂಟ ಘಟಕ `ಪ್ರಜಾಧರ್ಮ' ಕಾರ್ಯಕ್ರಮದಡಿ ಗೌರವದಿಂದ ಅಂತ್ಯಕ್ರಿಯೆ ನೆರವೇರಿಸಿತು. ನಂದಿಗುಡ್ಡೆ ಸ್ಮಶಾನದಲ್ಲಿ ಹಿಂದೂ ಧರ್ಮಕ್ಕೆ...

ಶಿಕ್ಷಣ ಸಂಸ್ಥೆಗಳು ಕಾನೂನು ಉಲ್ಲಂಘಿಸುತ್ತಿದೆ: ದಿನೇಶ್ ಉಳೆಪಾಡಿ

ಮಂಗಳೂರು: ಪ್ರಸ್ತುತ ಶೆಕ್ಷಣಿಕ ಪ್ರವೇಶಾತಿ ಆರಂಭಗೊಂಡಿದ್ದು ಖಾಸಗಿ ಶಾಲೆಗಳು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಪಾಲಿಸುತ್ತಿಲ್ಲ ಎಂಬುದಾಗಿ ಮಕ್ಕಳ ಹಕ್ಕು ಹೋರಾಟಗಾರರ ಮತ್ತು ಪೋಷಕರ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ ಆರೋಪಿಸಿದ್ದಾರೆ. ಅವರು...

ನಡಿಗೆ ಸ್ವರ್ಧೆಯಲ್ಲಿ ಕರ್ನಾಟಕದ ದೀಪಾಮಲೆ ದೇವಿ ಚಿನ್ನ

ಮಂಗಳೂರು: 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2015 ಕ್ರೀಡಾಕೂಟದ ಎರಡನೇಯ ದಿನ ನಡೆದ ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಕರ್ನಾಟಕದ ದೀಪಾಮಲೆ ದೇವಿ ಚಿನ್ನ ಗೆದ್ದಿದ್ದಾರೆ. ದೀಪಾಮಲೆ ದೇವಿ...

ಬೀಡಿನಗುಡ್ಡೆಯಲ್ಲಿ ಆ್ಯಕ್ಟಿವಾಗೆ ಟಿಪ್ಪರ್ ಡಿಕ್ಕಿ: 2 ಸಾವು

ಉಡುಪಿ: ಟಿಪ್ಪರ್ ಲಾರಿಯೊಂದು ಏಕಾಎಕಿಯಾಗಿ ಆ್ಯಕ್ಟಿವಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಬೀಡಿನಗುಡ್ಡೆಯಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಭಟ್ಕಳದ ನಾರಾಯಣ ಹಾಗೂ ರಾಮ್ ದಾಸ್ ಎಂಬುದಾಗಿ ಗುರುತಿಸಲಾಗಿದೆ....

ಮಹಿಳಾ ಹೈಜಂಪ್‍ನಲ್ಲಿ ರಾಜ್ಯದ ಸಹನಾಗೆ ಚಿನ್ನ

ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್  ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2015ರ ಮಹಿಳೆಯರ ಹೈ ಜಂಪ್‍ನಲ್ಲಿ ಕರ್ನಾಟಕದ ಸಹನಾ ಕುಮಾರಿ  ಚಿನ್ನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಸಹನಾ ಕುಮಾರಿ (1.76....

ಜಿಲ್ಲಾ ಉತ್ಸವವಾಗಿ ಅಬ್ಬಕ್ಕ ಉತ್ಸವವಾಗಿ ಮಾಡಲಾಗುವುದು: ಸಚಿವೆ ಉಮಾಶ್ರೀ

ಮಂಗಳೂರು: ಅಬ್ಬಕ್ಕ ಉತ್ಸವನ್ನು ಜಿಲ್ಲಾ ಉತ್ಸವವಾಗಿ ಆಚರಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ. ಅವರು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ...

ಮಂಗಳೂರು: ಬೆಳಪು ವಿವಿ ಸಂಶೋಧನಾ ಕೇಂದ್ರಕ್ಕೆ ಮೇ 4 ರಂದು ಸಿಎಂ ಶಿಲಾನ್ಯಾಸ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಕರ್ನಾಟಕ ಸರಕಾರದ ಅನುಮತಿಯ ಮೇರೆಗೆ ಉಡುಪಿ ಜಿಲ್ಲೆಯ ಬೆಳಪುವಿನ ಸುಮಾರು 20 ಎಕ್ರೆ ವಿಸ್ತಿರ್ಣದ ಆವರಣದಲ್ಲಿ ಒಂದು ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು ಅಂದಾಜು ರೂ.141.38 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿದ್ದು,...

ಮಂಗಳೂರು: ದ್ವಿಚಕ್ರ ವಾಹನಕ್ಕೆ ಬಸ್ಸು ಡಿಕ್ಕಿ ; ಮಹಿಳೆ ಸಾವು

ಮಂಗಳೂರು: ದ್ವಿಚಕ್ರ ವಾಹನ ಮತ್ತು ಬಸ್ಸಿನ ನಡುವೆ ರಸ್ತೆ ಅಫಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಟೌನ್ಹಾಲ್ ಬಳಿ ಶನಿವಾರ ನಡೆದಿದೆ. ಮೃತ ಮಹಿಳೆಯನ್ನು ವಾಮಂಜೂರು ನಿವಾಸಿ ಕೃಷ್ಣ ಗಟ್ಟಿ ಅವರ ಪತ್ನಿ ಪ್ರೇಮ...

Members Login

Obituary

Congratulations