ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿನಿಯರಿಗೆ ಎಂಆರ್ಎಸ್ಎ ಸೂಪರ್ ಬಗ್ ಸೋಂಕು, ಮುಷ್ಕರ
ಮಂಗಳೂರು: ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿನಿಯರಿಗೆ ’ಎಂಆರ್ಎಸ್ಎ ಸೂಪರ್ಬಗ್’ (ಮೆಥಿಲಿಸಿನ್-ರೆಸಿಸ್ಟೆಂಟ್ ಸ್ಟಾಫಿಲೊಕೊಕ್ಕಸ್ ಔರೆಯಸ್) ಸೋಂಕು ತಗುಲಿದ್ದು, ಕಾಲೇಜಿನ ವಿದ್ಯಾರ್ಥಿಗಳು ಸೋಂಕಿನ ವಿರುದ್ಧ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟಿಸಿ...
ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೊನಿಗಳ ರಸ್ತೆ ಅಭಿವೃದ್ಧಿಗೆ 2 ಕೋಟಿ: ಜೆ. ಆರ್. ಲೋಬೊ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ಶಿಫಾರಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಿಗೆ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಂಗಳೂರು ವಿಧಾನಸಭಾ...
ಮೂಡುಬಿದಿರೆ: ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ ದಾಳಿ: 4 ಆಡು, ಕರು ಸಾವು
ಮೂಡುಬಿದಿರೆ: ಕಾಂತಾವರ ಮತ್ತು ನಿಡ್ಡೋಡಿಯಲ್ಲಿ ಚಿರತೆ ದಾಳಿ ನಡೆಸಿ ನಾಲ್ಕು ಆಡು ಮತ್ತು ಒಂದು ಕರುವನ್ನು ಕೊಂದು ಹಾಕಿದೆ. ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಎಂಬವರ ಮನೆ ಹಟ್ಟಿಗೆ ಗುರುವಾರ...
ಪುತ್ತೂರು: ಹಳ್ಳಿ ಹೋಟೆಲ್‌ನಲ್ಲಿ ಗಂಜಿ ಉಂಡರು ಸಚಿವ ಖಾದರ್ !
ಪುತ್ತೂರು: ಅಪಘಾತದಲ್ಲಿ ಗಾಯಗೊಂಡವರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಸುದ್ದಿಯಾಗಿದ್ದ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಶುಕ್ರವಾರ ಪುತ್ತೂರಿನ ಆರ್ಯಾಪು ಗ್ರಾಮದ ಸಂಪ್ಯದ ತಗಡು ಶೀಟು ಮತ್ತು ಟಾರ್ಪಾಲ್ ಹೊದಿಸಿದ...
ಉಡುಪಿ: ‘ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪಣ’ : ಅಪರ ಜಿಲ್ಲಾಧಿಕಾರಿ ಕುಮಾರ್
ಉಡುಪಿ:- ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಾಮಾಜಿಕ ವ್ಯವಸ್ಥೆ ಪೂರಕವಾಗಿರಬೇಕು. ಸಾಮಾಜಿಕ ಹೊಣೆಗಾರಿಕೆ ಮತ್ತು ಮಾಹಿತಿಯುಕ್ತ ಸಮಾಜದಿಂದ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಅವರಿಂದು ಉಡುಪಿಯ...
ಬ್ರಹ್ಮಾವರ: ಬೈಕ್ ಟ್ಯಾಂಕರ್ ಅಫಘಾತ: ಬೈಕ್ ಸವಾರ ಸಾವು
ಬ್ರಹ್ಮಾವರ: ಬೈಕ್ ಟ್ಯಾಂಕರ್ ನಡುವೆ ನಡೆದ ಅಫಘಾತದಲ್ಲಿ ಇಪ್ಪತ್ಮೂರು ವರ್ಷದ ಯುವನೋರ್ವ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಹೇರೂರು ಬಳಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ತ್ರಾಸಿ ನಿವಾಸಿ ಸದಾನಂದ ತ್ರಾಸಿ...
ಬ್ರಹ್ಮಾವರ: ಕಾಜ್ರಹಳ್ಳಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ
ಬ್ರಹ್ಮಾವರ: ಸಾಬರ್‍ಕಟ್ಟೆ ಸಮೀಪದ ಕಾಜ್ರಹಳ್ಳಿ ನಿವಾಸಿಗಳಾದ ಇರ್ವರು ಪ್ರೇಮಿಗಳು ಶುಕ್ರವಾರದಂದು ನೇಣಿಗೆ ಶರಣಾದ ರೀತಿಯಲ್ಲಿ, ಕಾಜ್ರಹಳ್ಳಿ ಹಾಡಿಯಲ್ಲಿ ಪತ್ತೆಯಾಗಿದ್ದಾರೆ. ನೇಣಿಗೆ ಶರಣಾದವರನ್ನು ರಿಕ್ಷಾ ಚಾಲಕ ದಿವಾಕರ (26) ಮತ್ತು ಮಂದರ್ತಿ ಹೈಸ್ಕೂಲ್ ವಿದ್ಯಾರ್ಥಿನಿ...
ಜೈಪುರ: ಭೀಕರ ದುರಂತ: ಬಸ್ ಮೇಲೆ ಹೈಟೆನ್ಷನ್ ವೈರ್ ಬಿದ್ದು 25 ಜನರ ಸಾವು
ಜೈಪುರ: ವಿದ್ಯುತ್ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವೈರ್ ಬಸ್ ಮೇಲೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ರಾಜಸ್ಥಾನದ ರಾಜಧಾನಿ ಜೈಪುರದಿಂದ ದಕ್ಷಿಣಕ್ಕೆ...
ಉಡುಪಿ: ಪಂಚಾಯತ್ ರಾಜ್ ವ್ಯವಸ್ಥೆಗೆ ನೇರ ಅನುದಾನ ಬಿಡುಗಡೆಗೊಳಿಸುವ ಚಿಂತನೆ ದಿ. ರಾಜೀವ ಗಾಂಧಿಯವರದ್ದು : ಆಸ್ಕರ್ ಫೆರ್ನಾಂಡಿಸ್
ಉಡುಪಿ: ಪಕ್ಷದ ಬಲವರ್ಧನೆಯಿಲ್ಲ್ಲದೆ ಉತ್ತಮ ಫಲಿತಾಂಶ ಬರಲಾರದು ಜನರ ನೇರ ಸಂಪರ್ಕ ಹಾಗೂ ಮುಖಂಡತ್ವ ಹೊರಹೊಮ್ಮಲು ಗ್ರಾಮಪಂಚಾಯತ್ ಪ್ರೇರಣೆಯಾಗಿದೆ, ಗ್ರಾಮೀಣ ಅಭಿವೃದ್ದಿಯಾಗಲು ಪಂಚಾಯತ್ ರಾಜ್ ವ್ಯವಸ್ಥೆಗೆ 73 ನೇ ತಿದ್ದುಪಡಿ ತರುವುದರ ಮೂಲಕ...
ಉಡುಪಿ : ನಗರಕ್ಕೆ ಬಂತು ಶಾಸಕರ 5.8 ಕೋಟಿ ರು. ಬೆಲೆಯ ರೋಲ್ಸ್ ರಾಯ್ ಘೋಸ್ಟ್ ಕಾರು !
ಉಡುಪಿಃ ಕಳೆದ ನಾಲ್ಕೈದು ದಿನಗಳಿಂದ ಉಡುಪಿಯ ಸಾಮಾಜಿಕ ತಾಣಗಳಲ್ಲಿ ನೀಲಿ ಬಣ್ಣದ ಕಾರೊಂದು ಭಾರೀ ಓಡಾಡುತ್ತಿದೆ, ಅದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಹೊಸ ಕಾರು.
ಬರೇ ಇಷ್ಟೇ ಆಗಿದ್ದರೇ...