32.5 C
Mangalore
Saturday, February 8, 2025

ಮಂಗಳೂರು: ಪೋಲಿಸ್ ನೊಂದಿಗೆ ಫೇಸ್ ಬುಕ್ ನಲ್ಲಿ ಸ್ನೇಹ ; ಕಾಲೇಜು ಯುವತಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಸಮೀಪದ ಕುಂಪಲದಲ್ಲಿ ಬುಧವಾರ ನಡೆದಿದೆ. ಮೃತಪಟ್ಟ ಯುವತಿಯನ್ನು ಜ್ಯೋತಿ (17) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಜ್ಯೋತಿಯೊಂದಿಗೆ ಪೋಲಿಸ್...

ಕುಂದಾಪುರ: ವೃದ್ದೆಯನ್ನು ತಲೆಗೆ ಹೊಡೆದು ಕೊಲೆ; ಆರೋಪಿ ಬಂಧನ

ಕುಂದಾಪುರ: ಹಣಕ್ಕಾಗಿ ಪೀಡಿಸಿದಾಗ ಕೊಡಲೊಪ್ಪದ ವೃದ್ಧೆ ಮಹಿಳೆಯ ತಲೆಗೆ ಅಳಿಯನೇ ಹೊಡೆದು ದಾರುಣವಾಗಿ ಸಾಯಿಸಿದ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ತಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ. ಉಪ್ಪಿನಕುದ್ರು ರಾಮಮಂದಿರದ ಸಮೀಪದ...

ಮಣಿಪಾಲ: ನಕಲಿ ವ್ಯಕ್ತಿಗಳು ಪರೀಕ್ಷೆಗೆ ಹಾಜರಾಗಿ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ವಂಚನೆ

ಮಣಿಪಾಲ: ಕೌನ್ಸಿಲಿಂಗ್ ಪರೀಕ್ಷೆಗೆ ನಕಲಿ ವ್ಯಕ್ತಿಗಳು ಹಾಜರಾಗಿ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ವಂಚಿಸಿದ ಘಟನೆ ಮಣಿಪಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಪ್ರಕರಣದ ಆಪಾದಿತ ಆನ್‌ಶೂಲ್‌ ಗ್ರೋವರ್ ತಂದೆ: ಗಿರೀಶ್‌ ಗ್ರೋವರ್‌, ವಾಸ: ನ್ಯೂ ಬಜಾರ್‌,...

ಉಡುಪಿ: ಪಾತಾಳಕ್ಕಿಳಿದಿದ್ದ ಭಾರತದ ಸ್ಥಾನಮಾನವನ್ನು ಮೇಲಕ್ಕೆ ತಂದ ಕೀರ್ತಿ ಮೋದಿಯವರದ್ದು : ಗಣೇಶ್ ಕಾರ್ಣಿಕ್

ಉಡುಪಿ: ದೇಶದಲ್ಲಿ ಯಾವ ರೀತಿಯ ಆಡಳಿತ ಬೇಕು ಎಂದು ಜನರು  ಅಪೇಕ್ಷಿಸ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಕೇಂದ್ರದಲ್ಲಿ ಆಡಳಿತಕ್ಕೆ ತಂದರೋ ಅದನ್ನು  ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಷದಲ್ಲಿ ಮಾಡಿ...

ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ದಿಢೀರ್ ಭೇಟಿ

ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅಲ್ಲಿನ ಆಡಳಿತ ವರ್ಗ ಹಾಗೂ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಸಚಿವ...

ಭಾರತ ಮಹಿಳಾ ಕಬಡ್ಡಿ ತಂಡ ನಾಯಕಿ ಶ್ರೀಮತಿ ಮಮತಾ ಪೂಜಾರಿ ರುಡ್‍ಸೆಟ್ ಭೇಟಿ

ಉಜಿರೆ : ದೇಶದ ಬಡ ಜನರ ಬದುಕಿಗೆ ಭದ್ರ ಬುನಾದಿಯಾಗಿ ರುಡ್‍ಸೆಟ್ ಸಂಸ್ಥೆಯು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸಾಗಿ ಹುಟ್ಟಿ ದೇಶದಾದ್ಯಂತ ಕಾರ್ಯಾಚರಿಸುತ್ತಿರುವುದರ ಜೊತೆಗೆ ಮಹಿಳೆಯರೂ ಕೂಡಾ ಸ್ವಾವಲಂಬಿ ಬದುಕಿಗೆ ದಿಟ್ಟ ಹೆಜ್ಜೆಯನ್ನಿಡುತ್ತಿರುವುದು...

ಮಂಗಳೂರು: ನಿದ್ರೆ ಮಾಡುವ ವ್ಯವಸ್ಥೆ ಸರಕಾರದ್ದು!: ಜಿ.ಪಂ ಸಭೆಯಲ್ಲಿ ವಾಗ್ವಾದ ಸೃಷ್ಟಿಸಿದ ಹೇಳಿಕೆ

ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ನಿದ್ದೆ ಮಾಡುವ ವ್ಯವಸ್ಥೆಯ ಸರಕಾರ ಎಂದು ವ್ಯಂಗ್ಯವಾಗಿ ನೀಡಿದ ಹೇಳಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ...

ಗ್ಲೂಕಾನ್-ಡಿನಲ್ಲಿ ಕೀಟ ಪತ್ತೆ

ಬುಲಂದಶಹರ್: ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ಬೆನ್ನಲ್ಲೆ, ಶಕ್ತಿ ಪಾನೀಯ ಗ್ಲೂಕಾನ್ ಡಿ ಪೊಟ್ಟಣದಲ್ಲಿ ಕ್ರಿಮಿಗಳು ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮೂಲಗಳ ಪ್ರಕಾರ,  ಬುಲಂದಶಹರ್ ನ ನಿವಾಸಿ ಬಬ್ಲು ಎಂಬವರು...

ಉಡುಪಿ: ಶ್ರೀ ಅನಂತೇಶ್ವರ-ಚಂದ್ರಮೌಳೀಶ್ವರ ದೇವಳದ ಛಾವಣಿ ನವೀಕರಣಕ್ಕೆ ಚಾಲನೆ

ಉಡುಪಿ: ಪುತ್ತಿಗೆ ಮಠದ ಆಡಳಿತದಲ್ಲಿರುವ ರಾಜ್ಯಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟದ ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿರುವ ಶ್ರೀ ಮದನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಳದ ಛಾವಣಿ ನವೀಕರಣ ಕಾಮಗಾರಿಗೆ ಸೋಮವಾರ ಚಾಲನೆ...

ಉಡುಪಿ: ಕೋಡಿಬೆಂಗ್ರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ; ಅಪಾಯದಲ್ಲಿ ಮನೆಗಳು

ಉಡುಪಿ: ಕೆಲವು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಗೆ ಭಾನುವಾರದಿಂದ ಪಡುತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಕೋಡಿಬೆಂಗ್ರೆ ಹಾಗೂ ಹೂಡೆಯಲ್ಲಿ ಕಡಲಿನ ಅಬ್ಬರ ತೀವ್ರಗೊಳ್ಳುತ್ತಿದ್ದು, ರಕ್ಕಸ...

Members Login

Obituary

Congratulations