ಪುರಸಭೆಯಾಗಿ ಕಾಪು: ಸಚಿವ ಸೊರಕೆ;ಸಮಗ್ರ ಅಭಿವೃದ್ಧಿಗೆ ವಿವಿಧ ಅನುದಾನಗಳ ಬಳಕೆ
ಕಾಪು: ಕಾಪು, ಉಳಿಯಾರಗೋಳಿ, ಮಲ್ಲಾರು ಗ್ರಾಮ ಪಂಚಾಯತ್‌ಗಳ ವಿಲೀನದೊಂದಿಗೆ ಕಾಪು ಪುರಸಭೆಯಾಗಿ ರಚನೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕಾಪುವಿನ ರಾಜೀವ್...
ಬೆಂಗಳೂರು: ಬಿಷಪ್ ಬರ್ನಾಡ್ ಮೋರಸ್ ರನ್ನು ಏಕವಚನದಲ್ಲಿ ಸಂಭೋಧಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ ಕ್ಷಮೆಯಾಚಿಸಬೇಕು: ಟಿ ಜೆ ಅಬ್ರಹಾಂ
ಬೆಂಗಳೂರು: ಆರ್ಚ್ ಬಿಷಪ್ ಅತಿ ವಂ. ಡಾ.ಬರ್ನಾಡ್ ಮೋರಸ್ ಅವರನ್ನು ಏಕವಚನದಲ್ಲಿ ಸಂಭೋಧಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಕೂಡಲೇ ಬಿಷಪ್ ಬರ್ನಾಡ್ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಇಂಡಿಯನ್ ಕ್ರಿಶ್ಚಿಯನ್...
ಕುಂದಾಪುರ: ಕೋಟ ಬಳಿ ಬುಲೆಟ್ ಗ್ಯಾಸ್ ಟ್ಯಾಂಕರ್ ಪಲ್ಟಿ ; ತಪ್ಪಿದ ಭಾರಿ ಅನಾಹುತ
ಕುಂದಾಫುರ: ಕೋಟ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಾಗುತ್ತಿದ್ದ ಬುಲೆಟ್ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಮುಂಬೈಗೆ ಇಂಡೆನ್ ಕಂಪೆನಿಯ ಗ್ಯಾಸ್ ಕೊಂಡೊಯ್ಯುತ್ತಿದ್ದ ಬುಲೆಟ್ ಟ್ಯಾಂಕರ್ ಕೋಟ ಕಾರಂತ...
ಬೆಂಗಳೂರು: ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ಮುಂದುವರಿಕೆ; ರಾಜಾ ಕಾಲುವ ವೀಕ್ಷಿಸಿದ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡನೇ ಬಾರಿ ಶನಿವಾರ ಬೆಳಗ್ಗೆ ಸಚಿವರು, ಅಧಿಕಾರಿಗಳ ಜೊತೆ ಬಸ್ನಲ್ಲಿ ಬೆಂಗಳೂರು ಪ್ರದಕ್ಷಿಣೆ ಹಾಕಿದರು. ರಾಜ ಕಾಲುವೆ ವೀಕ್ಷಿಸಿದ ಸಿಎಂಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸ್ಥಳೀಯರು ವಿವರಿಸಿದರು. ಸಿಎಂ...
ಮಂಗಳೂರು: ನೀರಿನ ಪೈಪ್ ಹಾಳು ಮಾಡಿದ ರಿಲಾಯನ್ಸ್ ಕಂಪೆನಿಯ ಪರವಾನಿಗೆ ರದ್ದುಗೊಳಿಸಲು ಶಾಸಕ ಜೆ ಆರ್ ಲೋಬೊ ಆದೇಶ
ಮಂಗಳೂರು: ಟೇಲಿಫೋನ್ ಕೇಬಲ್ ಅಳವಡಿಕೆಯ ವೇಳೆ ನೀರಿನ ಪೈಪನ್ನು ತುಂಡರಿಸಿದ್ದಕ್ಕೆ ಆಕ್ರೋಶಗೊಂಡ ಶಾಸಕ ಜೆ ಆರ್ ಲೋಬೊ ರಿಲಾಯನ್ಸ್ ಕಂಪೆನಿಗೆ ನೀಡಿದ ಕೇಬಲ್ ಅಳವಡಿಕೆಯ ಲೈಸನ್ನ್ ಕೂಡಲೇ ರದ್ದು ಮಾಡುವಂತೆ ಮನಾಪಾ ಆಯುಕ್ತರಿಗೆ...
ಉಡುಪಿ: ಅಪರಿಚಿತ ವ್ಯಕ್ತಿಯ ಶವ ನದಿಯಲ್ಲಿ ಪತ್ತೆ
ಉಡುಪಿ: ಅಪರಿಚಿತ ವ್ಯಕ್ತಿಯ ಮೃತ ದೇಹವು ಬ್ರಹ್ಮಾವರ ಸಮೀಪದ ಹೇರೂರು ಸೇತುವೆಯ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ.
ನದಿಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾದ ಮೃತ ದೇಹವು ಕೊಲೆಯೋ, ಆತ್ಮಹತೈಯೋ, ಅಥವಾ ಆಕಸ್ಮಿಕ ಸಾವೋ ಎಂಬುದು ಸ್ಥಳೀಯರ ಸಂಶಯವಾಗಿದೆ.
ಈ...
ಬಂಟ್ವಾಳ: ಮುಸ್ಲಿಂ ಮಹಿಳೆಯ ಶವ ನದಿಯಲ್ಲಿ ಪತ್ತೆ ; ಆತ್ಮಹತ್ಯೆ ಶಂಕೆ
ಬಂಟ್ವಾಳ: ಮುಸ್ಲಿಮ್ ಮಹಿಳೆಯೊಬ್ಬಳ ಶವವು ದರ್ಗಾ ಸಮೀಪದ ನೇತ್ರಾವತಿ ಹೊಳೆಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಕಲ್ಲಡ್ಕ ನಿವಾಸಿ, ದಿವಂಗತ ಬೇಕರಿ ಅಂಗಡಿ ಇಸುಬು ಎಂಬವರ ಪತ್ನಿ ಬೀಪಾತುಮ್ಮ(45) ಎಂದು ಗುರುತಿಸಲಾಗಿದೆ.
ಮಹಿಳೆಯು ಅಜಿಲಮೊಗರು...
ವಿಟ್ಲ: ಮತ ಚಲಾಯಿಸಿದ ಬಳಿಕ ಮತದಾರ ಹೃದಯಾಘಾತದಿಂದ ಸಾವು
ವಿಟ್ಲ: ಮತ ಚಲಾಯಿಸಿ ಹೊರಬರುತ್ತಿದ್ದಂತೆಯೇ ಮತದಾರರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ಕನ್ಯಾನದಲ್ಲಿ ನಡೆದಿದೆ.
ಮೃತಪಟ್ಟ ವೈಕ್ತಿಯು ಪೊಯ್ಯಗದ್ದೆ ನಿವಾಸಿ ಪಕ್ರು ಬ್ಯಾರಿ ಪುತ್ರ ಅಬ್ದುಲ್ಲ (50) ಎಂದು ಗುರುತಿಸಲಾಗಿದೆ. ಕನ್ಯಾನ ಸರಕಾರಿ ಕಾಲೇಜಿ...
ಮಂಗಳೂರು/ಉಡುಪಿ: ಗ್ರಾಪಂ ಚುನಾವಣೆ: ದ.ಕ. 74 ಶೇ., ಉಡುಪಿ ಶೇ.71.65 ಮತದಾನ
ಮಂಗಳೂರು/ಉಡುಪಿ: ಜಿಲ್ಲೆಯ 155 ಗ್ರಾಪಂಗಳಲ್ಲಿ 148 ಗ್ರಾಪಂಗಳಿಗೆ ಇಂದು ನಡೆದ ಶಾಂತಿಯುತ ಮತದಾನದಲ್ಲಿ ಶೇ.71.65ರಷ್ಟು ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ 7 ಗ್ರಾಪಂಗಳಿಗೆ ಈ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು.
ಉಡುಪಿ ತಾಲೂಕಿನ...
ಮಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‍ಗಳ ಶುಲ್ಕದಲ್ಲಿ ಭಾರೀ ಏರಿಕೆ : ಅಭಾವಿಪ ತೀವ್ರ ಖಂಡನೆ
ಮಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ವೃತ್ತಿಶಿಕ್ಷಣ ಕೋರ್ಸ್‍ಗಳ ಶುಲ್ಕ ಬಾರೀ ಏರಿಕೆ (20% ರಿಂದ 30%) ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಅಭಾವಿಪ ತೀವ್ರವಾಗಿ ಖಂಡಿಸಿದ್ದು, ತಕ್ಷಣ ಈ ವಿದ್ಯಾರ್ಥಿ...