ಪುತ್ತೂರು: ಜೈಲಿಗೆ ಹೋಗಿ, ನಿದ್ರಿಸಲು ಇನ್ನೊಬರ ಮಂಚಕ್ಕೆ ಹೋದ ಬಿಜೆಪಿಗರು ತಮ್ಮ ಯೋಗ್ಯತೆ ಅರಿತು ಮಾತನಾಡಲಿ: ಶಾಸಕಿ ಶಕುಂತಳಾ...
ಪುತ್ತೂರು: ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವ ಬಿಜೆಪಿಗರು ಮೊದಲು ತಮ್ಮ ಯೋಗ್ಯತೆಯನ್ನು ಅರಿತು ಮಾತ ನಾಡಲಿ. ರಾಜಕೀಯದಲ್ಲಿ ಟೀಕೆ ಸಹಜ. ಆದರೆ ಮಾಜಿ ಉಪಮುಖ್ಯಮಂತ್ರಿಯವರು...
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹವನ್ನು ತಡೆದ ಚೈಲ್ಡ್‌ಲೈನ್
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹಕ್ಕೆ ಮುಂದಾಗಿದ್ದ ಪೋಷಕರಿಗೆ ಚೈಲ್ಡ್‌ಲೈನ್ ಈ ಹಿಂದೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದರೂ, ಅದನ್ನು ಮೀರಿ ಇಂದು ಮತ್ತೆ ವಿವಾಹಕ್ಕೆ ಯತ್ನಿಸಿದ ವೇಳೆ ಚೈಲ್ಡ್‌ಲೈನ್ ಮಧ್ಯೆಪ್ರವೇಶಿಸಿ ವಿವಾಹವನ್ನು...
ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 6,49,440 ರೂ. ಮೌಲ್ಯದ ಅಕ್ರಮ ವಿದೇಶಿ ಕರೆನ್ಸಿ ವಶ
ಮಂಗಳೂರು: ಭಾರತದಿಂದ ವಿದೇಶಕ್ಕೆ ಅಕ್ರಮವಾಗಿ ಸಾಗಿಸಲೆತ್ನಿಸಿದ ವಿದೇಶಿ ಕರೆನ್ಸಿ 6,49,440 ರೂಪಾಯಿ ಮೌಲ್ಯದ 6600 ಬ್ರಿಟಿಷ್ ಪೌಂಡ್ಸ್ (ಜಿಬಿಪಿ)ಗಳನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮೇ 20 ರಂದು ಪತ್ತೆ ಹಚ್ಚಿ...
ಮಂಗಳೂರು: ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ದೃಶ್ಯಕಲೆಯಲ್ಲಿ (ಬಿ.ವಿ.ಎ.) ಪದವಿ ಹಾಗೂ ಉದ್ಯೋಗದ ಅವಕಾಶಗಳು
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಸಂಸ್ಥೆಯು ನಮ್ಮ ನಾಡಿನ ಕಲಾ ಪರಂಪರೆಗೆ ಉತ್ತೇಜನ ನೀಡುವಲ್ಲಿ ಬಹಳ ಪ್ರಾಮಾಣಿಕವಾದ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಂದು ಕಲೆಯನ್ನು ಒಗ್ಗೂಡಿಸುವ ಜೊತೆಜೊತೆಗೆ ಚಿತ್ರಕಲೆಗೂ...
ಮಂಗಳೂರು: ಗ್ರಾ.ಪಂ. ಚುನಾವಣೆ: ದ.ಕ: 10,202, ಉಡುಪಿ: 6,538 ನಾಮಪತ್ರ ಕ್ರಮಬದ್ದ; ನೀತಿ ಸಂಹಿತೆ ಉಲ್ಲಂಘಿಸದಿರಿ- ಜಿಲ್ಲಾಧಿಕಾರಿ
ಮಂಗಳೂರು/ಉಡುಪಿ: ದ.ಕ. ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆಗೆ ಸಲ್ಲಿಕೆಯಾದ ಒಟ್ಟು 10,261 ನಾಮಪತ್ರಗಳ ಪೈಕಿ 59 ನಾಮಪತ್ರಗಳು, ಉಡುಪಿ ಜಿಲ್ಲೆಯಲ್ಲಿ ಸಲ್ಲಿಕೆಯಾದ 6,665 ನಾಮಪತ್ರಗಳಲ್ಲಿ 43 ತಿರಸ್ಕೃತಗೊಂಡಿವೆ. ಮಂಗಳವಾರ ನಾಮಪತ್ರಗಳ ಪರೀಶೀಲನೆ ನಡೆದಿದ್ದು ಕ್ರಮವಾಗಿ...
ಭಟ್ಕಳ: ಸಿದ್ದರಾಮಯ್ಯ ತುಘಲಕ್ ಆಡಳಿತ ನಡೆಸುತ್ತಿದ್ದಾರೆ : ಶೋಭಾ ಆರೋಪ
ಭಟ್ಕಳ: ಬಿಜೆಪಿ ಅಧಿಕಾರದಲ್ಲಿದ್ದಾಗ ತಂದ ಜನಪರ ಯೋಜನೆಗಳನ್ನು ಮುಂದುವರೆಸಲು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಆಸಕ್ತಿ ಇಲ್ಲ. 2014ನೇ ಇಸವಿಯಲ್ಲಿ ಕೇವಲ 1 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಗಿದೆ. ತುಘಲಕ್ ಆಡಳಿತದಂತೆ ಸರಕಾರ...
ಮಣಿಪಾಲ: ಬಡವರು ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವವರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ...
ಮಣಿಪಾಲ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ವಲಸೆ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಅವರಿಗೆ ಆರೋಗ್ಯ ಸೇವೆ ಒದಗಿಸುವುದು ಜಿಲ್ಲಾ ಆರೋಗ್ಯ ಮತ್ತು...
ಉಡುಪಿ: ಶೋಭಾ ಕರಂದ್ಲಾಜೆಯವರು ಕತ್ತಲಲ್ಲಿ ಸಂಚರಿಸಿದರೆ ರಾಜ್ಯ ಸರಕಾರದ ಸಾಧನೆ ಕಾಣಸಿಗದು : ಕಾಂಗ್ರೆಸ್
ಉಡುಪಿ: ಜಾಣ ಕುರುಡು ಪ್ರದರ್ಶಿಸುವವರಿಗೆ ಸರಕಾರದ ಯಾವುದೇ ಸಾಧನೆಗಳು ಕಾಣಸಿಗದು. ಕೆಲವರು ದೂಷಣೆಯನ್ನೇ ಅಭಿವೃದ್ಧಿ, ಸಾಧನೆ ಎಂದು ಬಿಂಬಿಸಲು ಹೊರಟಂತಿದೆ. ‘ಶೂನ್ಯ ಸಾಧನೆಯ ರಾಜ್ಯ ಕಾಂಗ್ರೆಸ್ ಸರಕಾರ ಎಂದು ಉಡುಪಿ – ಚಿಕ್ಕಮಗಳೂರು...
ಮಂಗಳೂರು: ಕಾಂತಿ ಚರ್ಚಿನಲ್ಲಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ
ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ದಿವಂಗತ ಬಿ.ಜಿ. ಸೋಮಪ್ಪ ಕುಂದರ್‍ರವರ ಸೇವಾಸಮರ್ಪಣೆಯ ನೆನಪಿಗಾಗಿ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಕಾಂತಿ ಚರ್ಚ್‍ನಲ್ಲಿ, ಅವರ ಕುಟಂಬಸ್ಥರ ವತಿಯಿಂದ, ಅರ್ಥಿಕವಾಗಿ ಹಿಂದುಳಿದ...
ಉಡುಪಿ: ಕೆಂದ್ರದ ಯೋಜನೆಗಳನ್ನು ತನ್ನ ಸರಕಾರದ ಕಾರ್ಯಕ್ರಮ ಎನ್ನುತ್ತಿರುವ ಸಿದ್ದರಾಮಯ್ಯ ; ಬಿಎಸ್‍ವೈ ಲೇವಡಿ
ಉಡುಪಿ: ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರದ ಯೋಜನೆಗಳನ್ನು ತನ್ನ ಯೋಜನೆಗಳೆಂದು ತಪ್ಪಿ ಮಾಹಿತಿ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೈಂದೂರು ಶಿವಮೊಗ್ಗ ಸಂಸದ ಬಿ ಎಸ್...