ಉಡುಪಿ: ಪಿಯುಸಿ ಪರೀಕ್ಷೆ ಜಿಲ್ಲೆಯಲ್ಲಿ ಹುಡುಗಿಯರು ಮೇಲುಗೈ; ಗ್ರಾಮೀಣ ವಿದ್ಯಾರ್ಥಿಗಳು ಮುಂದೆ
ಉಡುಪಿ ಃ ಈ ಬಾರಿಯೂ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ
ಹುಡುಗಿಯರೇ ಹುಡುಗರಿಗಿಂತ ಮುಂದಿದ್ದಾರೆ, ಅಲ್ಲದೇ ಈ ಬಾರಿಯೂ ಗ್ರಾಮೀಣ ಪ್ರದೇಶದ
ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ.
ಉಡುಪಿ ಜಿಲ್ಲೆ ಈ ಬಾರಿ...
ಮಂಗಳೂರು: ಹಳೆ ಸರಕಾರಿ ವಾಹನಗಳ ವಿಲೇವಾರಿ: ಡಿಸಿ ಸೂಚನೆ
ಮಂಗಳೂರು : ಚಾಲನೆಯಲ್ಲಿಲ್ಲದೆ, ನಿಂತಿರುವ ಹಳೆಯ ಸರಕಾರಿ ವಾಹನಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯ ಸಮಿತಿ ಪ್ರಗತಿ...
ಉಡುಪಿ: ಯುಪಿಸಿಎಲ್ ಖರೀದಿ ಮೋದಿಯ ಸಾಧನೆ; 2 ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ 1,002 ಕೋ.ರೂ ವಿನಿಯೋಗ ಸಿದ್ದು ಸರಕಾರದ...
ಉಡುಪಿ: 6,500 ಕೋಟಿ ಮೌಲ್ಯದ ಯುಪಿಸಿಎಲ್ ಕಂಪೆನಿಯನ್ನು ಮೋದಿ ಬಲಗೈ ಬಂಟನೆಂದು ಖ್ಯಾತರಾಗಿರುವ ಅದಾನಿ ಗ್ರೂಪ್ ಖರೀದಿ ಮಾಡಿದ್ದು ಮೋದಿ ಸರ್ಕಾರದ ಒಂದು ವರ್ಷದ ಪ್ರಮುಖ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...
ಮಂಗಳೂರು: ಪ್ರಿಮಿಯಂ ಎಫ್.ಎ.ಅರ್ ನಿಧಿ ಸದ್ಬಳಕೆಗೆ ಜೆ. ಆರ್. ಲೋಬೊ ಸೂಚನೆ
ಮಂಗಳೂರು: ಸುಮಾರು 85 ಕೋಟಿ ರುಪಾಯಿ ‘ಪ್ರಿಮಿಯಂ ಎಫ್.ಎ.ಅರ್’ ನಿಧಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದು, ಈ ಮೊತ್ತವನ್ನು ನೀತಿ ನಿಯಮಾನುಸರವಾಗಿ ಆಧ್ಯತೆ ಮೇರೆಗೆ ಪ್ರಮುಖ ರಸ್ತೆಗಳ ಆಭಿವೃದ್ಧಿ ಹಾಗು ಫುಟ್‍ಪಾತ್, ಒಳಚರಂಡಿ,...
ಮಂಗಳೂರು: ಕಾರ್ಯಕ್ಷಮತೆ ಮತ್ತು ದೂರಾಗಾಮಿ ಚಿಂತನೆಯಿಂದ ದೇಶದ ಅಭಿವೃದ್ಧಿ – ದ.ಕ.ಜಿಲ್ಲಾ ಬಿಜೆಪಿ
ಮಂಗಳೂರು: ಗರೀಭಿ ಹಠಾವೊ ಘೋಷಣೆ ಮಾಡಿ 60 ವರ್ಷ ಈ ದೇಶವನ್ನು ಆಳಿ ದೇಶದ ಜನರನ್ನು ವಿದೇಶಿ ಸಾಲಕ್ಕೆ ದೂಡಿ, ಇದೀಗ ಲೋಕಸಭೆಯಲ್ಲಿ ವಿರೋಧಪಕ್ಷದ ಸ್ಥಾನವನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ...
ಉಡುಪಿ: ಹಸಿವೆ ಮುಕ್ತ ಭಾರತ ನಿರ್ಮಾಣ ಕಾಂಗ್ರೆಸ್ ಗುರಿ : ಓಸ್ಕರ್ ಫೆರ್ನಾಂಡಿಸ್
ಉಡುಪಿ: ಈ ಹಿಂದೆ ಭಾರತೀಯ ಜನತಾ ಪಕ್ಷವು ಇಂದಿರಾ ಮುಕ್ತ ಭಾರತ ಎನ್ನುವ ಘೋಷಣೆಯೊಂದಿಗೆ ಇಂದಿರಾ ಹಠಾವೋ ಹಮ್ಮಿಕೊಂಡಿದ್ದವು, ಆಗ ಇಂದಿರಾ ಗಾಂಧಿಯವರು ದೇಶದ ಜನತೆಯ ಬಡತನ ನಿರ್ಮೂಲನದ ಉದ್ದೇಶ ಹೊತ್ತು “ಗರೀಬಿ...
ಮಂಗಳೂರು: ಅಪರಿಚಿತರಿಂದ ಮಸೀದಿಯ ಉಸ್ತಾದರ ಮೇಲೆ ಗಂಭೀರ ಹಲ್ಲೆ
ಮಂಗಳೂರು: ಮಸೀದಿಯ ಉಸ್ತಾದರೋರ್ವರು ರಾತ್ರಿಯ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಧಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಚಾರ್ಮೇಡಿ ಮಸೀದಯ...
ಮಂಗಳೂರು: ಸರ್ಫಿಂಗ್ – ಪ್ರತಿ ವಿಭಾಗದಲ್ಲಿ 10 ಮಂದಿ ಅಗತ್ಯ-ಡಿಸಿ ಎ.ಬಿ. ಇಬ್ರಾಹಿಂ
ಮಂಗಳೂರು: ಮೇ 29ರಿಂದ 31ರವರೆಗೆ ಪಣಂಬೂರು ಬೀಚ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯ ಪ್ರತೀ ವಿಭಾಗದಲ್ಲಿ ಪುರುಷರಲ್ಲಿ ಕನಿಷ್ಠ 10 ಹಾಗೂ ಮಹಿಳೆಯರಲ್ಲಿ ಕನಿಷ್ಠ 6 ಸ್ಪರ್ಧಾಳುಗಳು ಇದ್ದಲ್ಲಿ ಮಾತ್ರ ಬಹುಮಾನ ನೀಡಲು...
ಪುತ್ತೂರು: ಖಾಸಗಿ ಬಸ್ ಮತ್ತು ಎರಡು ಈಚರ್ ಲಾರಿಗಳ ನಡುವೆ ಸರಣಿ ಅಫಘಾತ ಐವರಿಗೆ ಗಾಯ
ಪುತ್ತೂರು: ಖಾಸಗಿ ಬಸ್ ಮತ್ತು ಎರಡು ಈಚರ್ ಲಾರಿಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮುಕ್ರಂಪಾಡಿ ಜಂಕ್ಷನ್ನಲ್ಲಿ ಸೋಮವಾರಿ ನಡೆದಿದ್ದು, ಘಟನೆ ಬಳಿಕ ಸ್ಥಳದಲ್ಲಿ ಒಂದು...
ಪಡುಬಿದ್ರಿ ಬೈಕಿಗೆ ಕಾರು ಡಿಕ್ಕಿ ಮಗು ಸಹಿತ ಮೂವರು ಗಂಭೀರ ಗಾಯ
ಪಡುಬಿದ್ರಿ: ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಭಾವಿ ದಂಪತಿ ಹಾಗೂ ಅವರೊಂದಿಗಿದ್ದ ಮಗು ತೀವೃ ಗಾಯಗೊಂಡ ಘಟನೆ ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಸೋಮವಾರ ನಡೆದಿದೆ.
ಗಾಯಗೊಂಡವರನ್ನು ಬೈಕ್ ಸವಾರರಾದ ಪಲಿಮಾರು...