32.5 C
Mangalore
Thursday, February 6, 2025

ಬಂಟ್ವಾಳ: ಬಟ್ಟೆ ಅಂಗಡಿಗೆ ಬೆಂಕಿ 15 ಲಕ್ಷ ನಷ್ಟ

ಬಂಟ್ವಾಳ: ಪಾಣೆಮಂಗಳೂರು ಪೇಟೆಯ ಅಂಗಡಿಯೊಂದರಲ್ಲಿ ಗುರುವಾರ ಮುಂಜಾನೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಅನಾಹುತದಿಂದ ಸುಮಾರು 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕ ಅಬ್ದುಲ್ ಖಾದರ್ ಅವರು ತಿಳಿಸಿದ್ದಾರೆ. ಪಾಣೆಮಂಗಳೂರು ಪೇಟೆಯ...

ಕಾಸರಗೋಡು:: ಚಂದ್ರಗಿರಿ ಹೊಳೆಗಿಳಿದ ನಾಲ್ವರಲ್ಲಿ ಒಬ್ಬ ನೀರುಪಾಲು

ಕಾಸರಗೋಡು: ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ವಿದ್ಯಾರ್ಥಿಗಳ ಪೈಕಿ ಒರ್ವ ನೀರು ಪಾಲಾದ ಘಟನೆ ಕಾಸರಗೋಡಿನಲ್ಲಿ ಗುರುವಾರ ನಡೆದಿದೆ. ಇಲ್ಲಿನ ಚಂದ್ರಗಿರಿ ಹೊಳೆಗೆ ಸ್ನಾನಕ್ಕಿಳಿದ ನಾಲ್ವರು ವಿದ್ಯಾರ್ಥಿಗಳ ಪೈಕಿ ನೆಲ್ಲಿಕುನ್ನು ನಿವಾಸಿ ಸನುಪು (15) ನಾಪತ್ತೆಯಾಗಿದ್ದು...

ಮಂಗಳೂರು/ಉಡುಪಿ: ಜೂನ್ 1ರಿಂದ 61 ದಿನ ಯಾಂತ್ರಿಕೃತ ಮೀನುಗಾರಿಕೆ ನಿಷೇಧ

ಮಂಗಳೂರು/ಉಡುಪಿ: ರಾಜ್ಯ ಕರಾವಳಿಯಲ್ಲಿ ಜೂನ್ 1ದಿಂದ ಜುಲೈ 31ರವರೆಗೆ 61 ದಿನಗಳ ಕಾಲ ಯಾಂತ್ರೀಕೃತ ದೋಣಿ ಮೀನುಗಾರಿಕೆಯನ್ನು ನಿಷೇಧಿಸಿ ಮೀನುಗಾರಿಕಾ ಇಲಾಖೆ ಆದೇಶ ಹೊರಡಿಸಿದೆ. ಯಾಂತ್ರೀಕತ ದೋಣಿಗಳ ಮೂಲಕ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ...

ಮಂಗಳೂರು: ಹಸಿವು ಮುಕ್ತ ರಾಜ್ಯ ಸಿದ್ದರಾಮಯ್ಯ ಕನಸು: ರಮಾನಾಥ್ ರೈ

ಮಂಗಳೂರು: ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವುದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹೇಳಿದರು. ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,  ರಾಜ್ಯ ಸರಕಾರ...

ಕೋಟ: ಎರಡನೆ ಮದುವೆಯನ್ನು ತಡೆದ ಮೊದಲ ಹೆಂಡತಿ; ಮದುಮಗಳಿಗೆ ಬಾಳು ನೀಡಲು ಮುಂದೆ ಬಂದು ಮರ್ಯಾದೆ ಉಳಿಸಿದ ಸಂಬಂಧಿ

ಕೋಟ: ಕೋಟ ಸಮೀಪದ ಮಣೂರು ರಾಜಲಕ್ಷ್ಮೀ ಸಭಾ ಭವನದಲ್ಲಿ ನಡೆಯುತ್ತಿದ್ದ ಮದುವೆಯ ವೇಳೆ, ಬೆಂಗಳೂರು ಮೂಲದ ಯುವತಿಯೋರ್ವಳು ತಾನು ಮದುಮಗನ ಹೆಂಡತಿ ಎಂದು ಹೇಳಿ ಮದುಮಗನನ್ನು ಕರೆದೊಯ್ಯಿದ, ಬಳಿಕ ಮದುವೆ ಮಂಟಪದಲ್ಲಿದ್ದ ಮದುಮಗಳಿಗೆ...

ಮಂಗಳೂರಿನಿಂದ ಮಲೇರಿಯಾ ನಿರ್ಮೂಲನೆಗೆ ಯೋಜನೆ ರೂಪಿಸಿ – ಎ.ಬಿ.ಇಬ್ರಾಹಿಂ

ಮಂಗಳೂರು : ಮಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಕೆಲಸಗಳಿಗೆ ರಾಜ್ಯದ ಹಾಗೂ ಇತರೆ ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇಲ್ಲಿಯ ಪರಿಸರ ಮಾಲಿನ್ಯದಿಂದಾಗಿ ಈ ಕಟ್ಟಡ ಕಾರ್ಮಿಕರಲ್ಲಿ ಮಲೇರಿಯಾ...

ಉಡುಪಿ: ದೇವಾಲಯಗಳು ದೇವರ ಅಸ್ವಿತ್ವದ ಸ್ಥಳ: ಉಚ್ಬಿಲ ಚರ್ಚ್ ಉದ್ಘಾಟಿಸಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ದೇವಾಲಯಗಳು ದೇವರ ಅಸ್ತಿತ್ವದ ಸ್ಥಳಗಳಾಗಿವೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಗುರುವಾರ ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ನೂತನ ಕಟ್ಟಡದ ಉದ್ಘಾಟನೆ...

ಮಂಗಳೂರು: ಸಿಪಿಐ ವತಿಯಿಂದ ಕೇಂದ್ರದ ಭೂಸ್ವಾಧಿನ ಮಸೂದೆಯ ವಿರುದ್ದು ಜೈಲ್ ಭರೊ

ಮಂಗಳೂರು: ಸಿಪಿಐ ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಕೇಂದ್ರದ ಪ್ರಸ್ತಾವಿತ ಭೂಸ್ವಾದಿನ ಮಸೂದೆಯನ್ನು ವಿರೋಧಿಸಿ ಜೈಲ್ ಭರೋ ಆಂದೊಲನ ನಡೆಯಿತು. ಪ್ರತಿಭಟನಾ ಸಭೆಯ ಮುನ್ನ ಪ್ರತಿಭಟನಾಕಾರರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ...

ಬ್ರಹ್ಮಾವರ: ಮನೆಗೆ ನುಗ್ಗಿ 3.18 ಲಕ್ಷ ರೂ.ವೌಲ್ಯದ ನಗ-ನಗದು ಕಳವು

ಬ್ರಹ್ಮಾವರ, ಮೇ 13: ಮನೆಗೆ ನುಗ್ಗಿದ ಕಳ್ಳರು ರೂಮಿನಲ್ಲಿದ್ದ ಸುಮಾರು 3.18 ಲಕ್ಷ ರೂ.ವೌಲ್ಯದ ಚಿನ್ನಾಭರಣ, ನಗದು ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿದ ಘಟನೆ ಹೇರೂರು ಗ್ರಾಮದ ಹೇರಿಂಜೆ ದೇವಸ್ಥಾನ ರಸ್ತೆಯಲ್ಲಿರುವ...

ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ ಗಂಭೀರ ಗಾಯ

ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿರೊಬ್ಬರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಲಾರಿಯ ಹಿಂದಿನ ಚಕ್ರ, ಪಾದಚಾರಿಯ ಬಲ ಕೈ ಮೇಲೆ ಹರಿದು ಗಂಭೀರ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಆಂಧ್ರ ಪ್ರದೇಶದ ಪಗಿನ...

Members Login

Obituary

Congratulations