ಭಾರತದಲ್ಲಿ ಅಧಿಕ ಅಪಘಾತಗಳು ಚಾಲಕನ ನಿರ್ಲಕ್ಷತೆಯಿಂದ ಮತ್ತು ಮಿತಿಮೀರಿದ ವೇಗದಿಂದ ಉಂಟಾಗುತ್ತಿವೆ
‘ಭಾರತದಲ್ಲಿ ಅಧಿಕ ಅಪಘಾತಗಳು ಚಾಲಕನ ನಿರ್ಲಕ್ಷತೆಯಿಂದ ಮತ್ತು ಮಿತಿಮೀರಿದ ವೇಗದಿಂದ ಉಂಟಾಗುತ್ತಿವೆ’
ಮಂಗಳೂರು: ಭಾರತದಲ್ಲಿನಅಪಘಾತ ಸಂಖ್ಯೆ ಹೆಚ್ಚಳಕ್ಕೆ ಚಾಲಕನ ನಿರ್ಲಕ್ಷತೆ ಮತ್ತು ಮಿತಿಮೀರಿದ ವೇಗ ಮುಖ್ಯಕಾರಣಎಂದು ಮಂಗಳೂರು ಪಶ್ಚಿಮ ಪೋಲಿಸ್ ಠಾಣೆಯಂ.S.I. ಶ್ರೀ ಜ್ಞಾನಶೇಖರಹೇಳಿದರು.
...
ಕುಂಟ್ರಕಳ ವೆಲಂಕಣಿ ಗುಡಿ ಧ್ವಂಸ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ
ಕುಂಟ್ರಕಳ ವೆಲಂಕಣಿ ಗುಡಿ ಧ್ವಂಸ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ
ಬಂಟ್ವಾಳ: ಕೊಳ್ನಾಡು ಗ್ರಾಮದ ಕುಂಟ್ರಕಳ ಎಂಬಲ್ಲಿ ವೆಲಂಕಣಿ ಮಾತೆಯ ಗುಡಿ ಧ್ವಂಸ ಮಾಡಿ, ಕೇಸರಿ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು...
ಪಟ್ಲ ಸಂಭ್ರಮದಲ್ಲಿ ಅಗರಿ ನೆನಪು
ಪಟ್ಲ ಸಂಭ್ರಮದಲ್ಲಿ ಅಗರಿ ನೆನಪು
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಆಶ್ರಯದಲ್ಲಿ ಅಡ್ಯಾರ್ ಗಾರ್ಡ್‍ನಲ್ಲಿ ನಡೆದ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವತ, ಪ್ರಸಂಗಕರ್ತ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾವ್ ಅವರ ನೆನಪು...
ಚುನಾವಣೆಗಾಗಿ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ
ಚುನಾವಣೆಗಾಗಿ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ
ಬೆಂಗಳೂರು: ಐದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಕೈ, ತೆನೆ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ...
ಬಜೆಟ್: ಸರಕಾರದ ಮುಸ್ಲಿಮ್ ಕಡೆಗಣನೆ: ಪಾಪ್ಯುಲರ್ ಫ್ರಂಟ್
ಬಜೆಟ್: ಸರಕಾರದ ಮುಸ್ಲಿಮ್ ಕಡೆಗಣನೆ: ಪಾಪ್ಯುಲರ್ ಫ್ರಂಟ್
ಇತ್ತೀಚೆಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್‍ನಲ್ಲಿ ರಾಜ್ಯದ ಎರಡನೇ ಅತೀ ದೊಡ್ಡ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸಿದ್ದನ್ನು ಪಾಪ್ಯುಲರ್ ಫ್ರಂಟ್ ರಾಜ್ಯಾದ್ಯಕ್ಷ ಮುಹಮ್ಮದ್ ಸಾಕಿಬ್ ಖಂಡಿಸಿದ್ದಾರೆ. ಅದರೊಂದಿಗೆ,...
ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮ
ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮ
ಮಂಗಳೂರು : ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ಮಂಗಳಗಂಗೋತ್ರಿ ವಾಣಿಜ್ಯಶಾಸ್ತ್ರ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಮಂಗಳ ಹಿರಿಯ...
ಆಳ್ವಾಸ್ ಚಿತ್ರಸಿರಿ: 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಚಾಲನೆ
ಆಳ್ವಾಸ್ ಚಿತ್ರಸಿರಿ: 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಚಾಲನೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿಯ ಪೂರ್ವಭಾವಿಯಾಗಿ ನಾಲ್ಕು ದಿನಗಳ ಕಾಲ ನಡೆಯುವ `ಆಳ್ವಾಸ್ ಚಿತ್ರಸಿರಿ 2018' 11ನೇ ವರ್ಷದ...
ಚಿತ್ರಕಲಾ ಕೃತಿಗಳು ಅಬ್ಬಕ್ಕ ಉತ್ಸವಕ್ಕೆ ಪೂರಕವಾಗಿರಲಿ-ಡಾ ಸೆಲ್ವಮಣಿ
ಚಿತ್ರಕಲಾ ಕೃತಿಗಳು ಅಬ್ಬಕ್ಕ ಉತ್ಸವಕ್ಕೆ ಪೂರಕವಾಗಿರಲಿ-ಡಾ ಸೆಲ್ವಮಣಿ
ಮಂಗಳೂರು : ಚಿತ್ರಕಲಾ ಕೃತಿಗಳು ಅಬ್ಬಕ್ಕ ಉತ್ಸವಕ್ಕೆ ಇನ್ನಷ್ಟು ಮೆರುಗು ಹಾಗೂ ಅರ್ಥವನ್ನು ನೀಡಲಿ ಎಂದು ಅಬ್ಬಕ್ಕ ಉತ್ಸವ- 2019ರ ಪ್ರಯುಕ್ತ ಚಿತ್ರಕಲಾ ಕೃತಿಗಳ ರಚನಾ...
ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ; ನಳಿನ್ ಕುಮಾರ್ ಕಟೀಲ್
ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ; ನಳಿನ್ ಕುಮಾರ್ ಕಟೀಲ್
ಮಂಗಳೂರು: ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಇದಾಗಿದೆ....
ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ
ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ
ಮಂಗಳೂರು : ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ತೋರದೆ, ತಕ್ಷಣ ಪರೀಕ್ಷೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಆರೋಗ್ಯ ರಕ್ಷಣೆಗೆ ಉತ್ತಮವಾಗಿದೆ...