28.5 C
Mangalore
Wednesday, February 5, 2025

ಮಂಗಳೂರು: ಸ್ವಚ್ಚ ಭಾರತ ಅಭಿಯಾನದಡಿ 9 ಲಕ್ಷ ಶೌಚಾಲಯ ನಿಮರ್ಾಣ ಗುರಿ: ನಗರಪಾಲಿಕೆ ಆಯುಕ್ತೆ ಹೆಬ್ಸಿಬಾ ರಾಣಿ

ಮಂಗಳೂರು: ಮಹಾತ್ಮಾ ಗಾಂಧಿಯವರ 150 ಜನ್ಮದಿನೋತ್ಸವದ ಅಂಗವಾಗಿ ಭಾರತ ಸರಕಾರವು ದೇಶದಾದ್ಯಂತ 9 ಲಕ್ಷ ಶೌಚಾಲಯಗಳನ್ನು ಕಟ್ಟಲು ಪಣತೊಟ್ಟಿದ್ದು ಇದಕ್ಕಾಗಿ ಮೇ 4ರಿಂದ 8 ರವರೆಗೆ ಪ್ರತಿಯೊಂದು ಸ್ಥಳೀಯಾಡಳಿತ ಸಂಸ್ಥೆಗಳು ಸ್ವಚ್ಚ ಭಾರತ...

ಕೋಟ: ಕೋಡಿ ಕನ್ಯಾನದಲ್ಲಿ ಅಪರೂಪದ ಡಾಲ್ಫಿನ್ ಮೀನು ಪತ್ತೆ

ಕೋಟ: ಕೋಡಿ ಕನ್ಯಾನ ಶ್ರೀ ಮಹಾಸತೀಶ್ವರೀ ಅಮ್ಮನವರ ದೇವಸ್ಥಾನದ ಮುಂಭಾಗದ ಕೋಡಿ ಕಡಲ ತಡಿಯಲ್ಲಿ ಬುಧವಾರ ಸಂಜೆಯ ಸುಮಾರಿಗೆ ಬಲು ಅಪರೂಪದ ಡಾಲ್ಫಿನ್ ಮೀನೊಂದು ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಮೀನುಗಾರಿಕೆ ಹಿನ್ನೆಲೆಯಲ್ಲಿ ಕಡಲ ತಡಿಗೆ...

ಮಂಗಳೂರು: ಪಣಂಬೂರು ಬೀಚಿನಲ್ಲಿ ಮೇ 29-31 ರ ವರೆಗೆ ಸರ್ಫಿಂಗ್ ಉತ್ಸವ

ಮಂಗಳೂರು: ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ರಾಷ್ಟ್ರ ಮಟ್ಟದ ಸಫರ್ಿಂಗ್ ಸ್ಪಧರ್ೆಯನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಿಳಿಸಿದರು. ಅವರು ಬುಧವಾರ ನಗರದಲ್ಲಿ ಮಾಧ್ಯಮಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸರ್ಫಿಂಗ್...

ಬೆಂಗಳೂರು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರಿಗೆ ಬಲೆ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಸಜ್ಜನ ರಾಜಕಾರಣಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಬೆಂಗಳೂರಿನ ಇಂಡಿಯನ್ ಸೈಯನ್ಸ್ ಮೆಂಟರ್ ಸಂಸ್ಥೆಯು ಕೊಡ ಮಾಡುವ ಬಲೆ...

ವರುಣ್ ನಾಂದ್ರೆ ಗೆ ಡಾ. ಅಂಬೇಡ್ಕರ್ ಫೌಂಡೇಷನ್ ಪ್ರಶಸ್ತಿ 

ಮಂಗಳೂರು: (ಕರ್ನಾಟಕ ವಾರ್ತೆ):-ನವದೆಹಲಿಯ ಡಾ. ಅಂಬೇಡ್ಕರ್ ಫೌಂಡೇಷನ್ ವತಿಯಿಂದ ಮಂಗಳೂರಿನ ವಿದ್ಯಾರ್ಥಿ ವರುಣ್ ನಾಂದ್ರೆ ಇವರಿಗೆ ಪದವಿ ಪೂರ್ವ ಶಿಕ್ಷಣ ದ್ವಿತೀಯ ಪರೀಕ್ಷೆಯಲ್ಲಿ ಶೇ.96.5ರಷ್ಟು ಅಂಕ ಗಳಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ...

ಮಂಗಳೂರು: ಪಾಲಿಕೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಯುಕ್ತೆಗೆ ಗನ್ಮ್ಯಾನ್ ಸೌಲಭ್ಯ

ಮಂಗಳೂರು: ನಾಲ್ಕು ತಿಂಗಳ ಹಿಂದೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತೆಯಾಗಿ ಅಧಿಕಾರ ಸ್ವೀಕರಿಸಿದ ಹೆಬ್ಸಿಬಾ ರಾಣಿ ಕೋರ್ಲಪತಿಯವಿಗೆ ಮಂಗಳೂರು ನಗರ ಪೋಲಿಸ್ ಇಲಾಖೆ ಗನ್ಮ್ಯಾನ್ ಒದಗಿಸಿದೆ. ತನ್ನ ಕಾರ್ಯನಿರ್ವಹಣೆಯಿಂದ ನಗರದ ಕಾರ್ಪೋರೇಟರ್ಗಳ ಕೆಂಗಣ್ಣಿಗೆ ಗುರಿಯಾಗಿರುವ ಆಯುಕ್ತೆ...

ಕೋಟ: ಸಮಾಜದ ಮೌಡ್ಯಗಳನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ; ಎಸ್ಪಿ ಕೆ ಅಣ್ಣಾಮಲೈ

ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ಕಾಲವೂ ನಾಗರೀಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಯುವ...

ಕುಂದಾಪುರ: ವಸತಿಗೃಹದಲ್ಲಿ ಮಹಿಳೆಯ ನಿಗೂಢ ಸಾವಿನ ಪ್ರಕರಣ ಭೇಧಿಸಿದ ಪೋಲಿಸರು;ಆರೋಪಿಗಳ ಬಂಧನ

ಕುಂದಾಪುರದ ವಸತಿಗೃಹದಲ್ಲಿ ಎಪ್ರಿಲ್ 16ರಂದು ನಿಗೂಡವಾಗಿ ಸಾವನಪ್ಪಿದ ಗಂಗೊಳ್ಳಿ ಮಹಿಳೆ ಲಲಿತಾ ದೇವಾಡಿಗ ಸಾವಿನ ರಹಸ್ಯವನ್ನು ಪೋಲಿಸರು ಬಯಲು ಮಾಡಿದ್ದು, ಕೊಲೆಗೆ ಕಾರಣನಾದ ಅಜರ್ ಅಫಜಲ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ ಈ ಕುರಿತು ಕುಂದಾಪುರದಲ್ಲಿ...

ಉಡುಪಿ: ವೈದ್ಯಕೀಯ ಸೇವೆ ಶ್ರೇಷ್ಠ ಸೇವೆ ಗಾಂಧಿ ಆಸ್ಪತ್ರೆ ವಿಶಂತಿ ಸಂಭ್ರಮ ಉದ್ಘಾಟಿಸಿ ಪೇಜಾವರ ಶ್ರೀ

ಉಡುಪಿ: ಎಲ್ಲಾ ಸೇವೆಗಳಲ್ಲಿ ವೈದ್ಯಕೀಯ ಸೇವೆ ಶ್ರೇಷ್ಠ ಸೇವೆಯಾಗಿದೆ. ಈ ಸೇವೆಯಲ್ಲಿ ಸೇವೆ ದುರುಪಯೋಗವಾಗಲು ಸಾಧ್ಯವಿಲ್ಲ. ಅಗತ್ಯವಿದ್ದವರು ಮಾತ್ರ ವೈದ್ಯಕೀಯ ಸೇವೆಯ ಮೊರೆ ಹೊಗುತ್ತಾರೆ. ಕಷ್ಟದಲ್ಲಿರುವವರಿಗೆ ಮಾಡುವ ಸೇವೆ ಭಗವಂತನಿಗೆ ಸಲ್ಲುತ್ತದೆ ಎಂದು...

ಮಂಗಳೂರು: ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ದ.ಕ. ಜಿಲ್ಲಾ...

Members Login

Obituary

Congratulations