ಬೆಳ್ತಂಗಡಿ: ಧರ್ಮಸ್ಥಳದಲ್ಲಿ 44ನೇ ವರ್ಷದ ಉಚಿತ ಸಾಮೂಹಿಕ ವಿವಾಹ : 143 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಗುರುವಾರ ಎಲ್ಲೆಲ್ಲೂ ಮದುವೆ ಮನೆಯ ಸಂಭ್ರಮ-ಸಡಗರ. ಅಮೃತವರ್ಶಿಣಿ ಸಭಾ ಭವನದಲ್ಲಿ ಸಂಜೆ 5.58ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 143 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಗುರುವಾರ ಬೆಳಿಗ್ಗೆ ಧರ್ಮಾಧಿಕಾರಿ...
ಉಡುಪಿ: ಮೇ 19 ರಂದು ಜಿಲ್ಲೆಗೆ ರಾಜ್ಯ ಅನುಸೂಚಿತ ಜಾತಿ, ಬುಡಕಟ್ಟು ಆಯೋಗದ ಅಧ್ಯಕ್ಷರ ಪ್ರವಾಸ
ಉಡುಪಿ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಮೇ 19 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ...
ಕುಂದಾಪುರ: ಮೇ 4 ರಂದು ವಾರಾಹಿ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭ
ಕುಂದಾಪುರ: ಕನರ್ಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ವಾರಾಹಿ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭವು ಮೇ 4 ರಂದು ಬೆಳಗ್ಗೆ 11.00 ಗಂಟೆಗೆ ಸರಕಾರಿ ಪ್ರೌಢಶಾಲಾ ಮೈದಾನ, ಸಿದ್ದಾಪುರ ದಲ್ಲಿ ನಡೆಯಲಿದೆ.
ಸಮಾರಂಭವನ್ನು ರಾಜ್ಯದ...
ಉಡುಪಿ: ಮೇ 4 ರಂದು ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪ್ರವಾಸ
ಉಡುಪಿ: ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರು ಮೇ 4ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಮೇ 4 ರಂದು ಬೆಳಿಗ್ಗೆ 11.30 ಕ್ಕೆ ಕುಂದಾಪುರ ತಾಲೂಕು ಹೊಸಂಗಡಿ ಹೆಲಿಪ್ಯಾಡಿಗೆ ಆಗಮಿಸುವರು. 11.50 ಕ್ಕೆ...
ಮಂಗಳೂರು: ಶಾಲಾ ವಾಹನಗಳಲ್ಲಿ ಜಿ.ಪಿ.ಎಸ್. ಉಪಕರಣ ಅಳವಡಿಸಲು ಸೂಚನೆ
ಮಂಗಳೂರು: ಇತ್ತೀಚೆಗೆ ಜರುಗಿದ ದ.ಕ. ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಛೇರಿ ವ್ಯಾಪ್ತಿಯಲ್ಲಿ ನೊಂದಾಯಿಸಲ್ಪಟ್ಟು ಸಂಚರಿಸುತ್ತಿರುವ ಎಲ್ಲಾ ಶಾಲಾ ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಶಾಲಾ ಕಾಲೇಜು ಮಕ್ಕಳ...
ಕಾಪು: ಹೈಟೆನ್ಸನ್ ವಿದ್ಯುತ್ ಮಾರ್ಗ; ಮಜೂರು – ಕಳತ್ತೂರಿನಲ್ಲಿ ಸರ್ವೆಗೆ ತಡೆ
ಕಾಪು : ಕಾಪು ಸಮೀಪದ ಪಾದೂರಿನಲ್ಲಿ ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್ಪಿಆರ್ಎಲ್ ಸಂಸ್ಥೆಗೆ ಹೈಟೆನ್ಶನ್ ವಿದ್ಯುತ್ ಮಾರ್ಗಕ್ಕೆ ನಂದಿಕೂರು-ಪಾದೂರಿನಲ್ಲಿ ಬುಧವಾರ ಸರ್ವೆ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತಾದರೂ ಸ್ಥಳೀಯರ ವಿರೋಧದ ಹಿನ್ನಲೆಯಲ್ಲಿ ಸರ್ವೆ ಕಾರ್ಯ...
ಮಂಗಳೂರು: ನೇಪಾಳ ಭೂಕಂಪ ಪರಿಹಾರ: ದೇಣಿಗೆ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು : ಎಪ್ರಿಲ್ 25 ರಂದು ರಾಷ್ಟ್ರ ನೇಪಾಳ ದೇಶದಲ್ಲಿ ಭೂಕಂಪದಿಂದಾಗಿ ಸಹಸ್ರಾರು ಮಂದಿ ಮೃತಪಟ್ಟು ಅಸಂಖ್ಯಾತ ನಾಗರಿಕರು ಮನೆ ಮಠಗಳನ್ನು ಕಳೆದು ಕೊಂಡಿರುತ್ತಾರೆ.ನಿರಾಶ್ರಿತ ಬಂಧುಗಳಿಗೆ ಸಹಾಯ ನೀಡಲು ಮುಂದೆ ಬರುವ ದಾನಿಗಳು/ನಾಗರಿಕರು/ಸಾರ್ವಜನಿಕ...
ಮಂಗಳೂರು: ಸ್ವಚ್ಛ ಪರಿಸರ ಸ್ವಾಸ್ಥ್ಯಕ್ಕೆ ದಾರಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ
ಮಂಗಳೂರು:-ನಾವು ರೋಗ ಮುಕ್ತರಾಗಿ ಆರೋಗ್ಯವಂತರಾಗಿರಲು ನಮ್ಮ ಮನೆ,ಅಂಗಳ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆಯಿಂದ ಇದ್ದರೆ ಮಾತ್ರ ಸಾಧ್ಯ ಎಂದು ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ...
ಮಂಗಳೂರು: ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್- ವೀಕ್ಷಣೆಗೆ ಮಕ್ಕಳು ಕಾಲೇಜು ವಿದ್ಯಾಥರ್ಿಗಳಿಗೆ ಅವಕಾಶ ಮಾಡಿಕೊಡಲು ಸೂಚನೆ
ಮಂಗಳೂರು : ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ 30-04-2015 ರಿಂದ ದಿನಾಂಕ:04-05-2015ರ ವರೆಗೆ ನಡೆಯಲಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸ್ಪರ್ಥೆ ನಡೆಯುವ ಸಂದರ್ಥಗಳಲ್ಲಿ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ...
ಮಂಗಳೂರು: ಕಾಂಗ್ರೆಸ್ ಭವನದ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಭೇಟಿ
ಮಂಗಳೂರು: ನಗರದಲ್ಲಿ ನಡೆಯುವ ರಾಷ್ಟಿಯ 'ಫೆಡರೇಶನ್ ಕಪ್' ಪಂದ್ಯಾವಳಿಯ ಸಿದ್ಧತೆ ಪರೀಶಿಸಲು ಬಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಬಳಿಕ ಕಾಂಗ್ರೆಸ್ ಮುಖಂಡರೊಂದಿಗೆ ಇತ್ತೀಚಿಗೆ ಶಿಲಾನ್ಯಾಸಗೂಂಡ ಕದ್ರಿ-ಮಲ್ಲಿಕಟ್ಟೆಯಲ್ಲಿರುವ...