ಗದಗ: ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ನ್ಯಾಯಾಂಗದ ಗೌರವ ಹಾಗೂ ವಿಶ್ವಾಸಾರ್ಹತೆ ಹೆಚ್ಚಿಸಲು ಮುಖ್ಯಮಂತ್ರಿ ಸಲಹೆ
ಗದಗ: ನ್ಯಾಯ ಬೇಡಿ ಬರುವ ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಒದಗಬೇಕು. ಅದರಿಂದ ನ್ಯಾಯಾಂಗದ ಗೌರವ ಹಾಗೂ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ...
ಮೇ 1 ರಂದು JSS Private School ದುಬೈನಲ್ಲಿ ‘ಬಸವ ಜಯಂತಿ’ಯ ಆಚರಣೆ.
ದುಬೈ: ಯು.ಎ.ಇ. ಬಸವ ಸಮಿತಿ ದುಬೈ ಹಾಗೂ Precious Parties & Entertainment Services LLC ಸಂಸ್ಥೆಯ ಸಹಯೋಗ ಹಾಗು ಪೂಜ್ಯ ಜಗದ್ಗುರು ಶ್ರೀ.ಶ್ರೀ.ಶ್ರೀ. ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿಗಳ ಆಶಿರ್ವಾದದಿಂದ ಆಯೋಜಿಸಿರುವ ‘೯ ನೇ ಬಸವ ಜಯಂತಿ ಕಾರ್ಯಕ್ರಮ’
ಕಾರ್ಯಕ್ರಮದ ಮುಖ್ಯ...
ಮಂಗಳೂರು : ಗುಜ್ಜರಕೆರೆ ಅಭಿವೃದ್ಧಿಗೆ 1 ಕೋಟಿ ಬಿಡುಗಡೆ: ಶಾಸಕ ಜೆ. ಆರ್. ಲೋಬೊ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ ಗುಜ್ಜರಕೆರೆಯಲ್ಲಿ ಪುನರಾರಂಭಿಸಿದ ಅಭಿವೃದ್ಧಿ ಕಾಮಗಾರಿಯನ್ನು ಅದಿತ್ಯವಾರ ಅಧಿಕಾರಿಗಳ ಜೊತೆಗೆ ಪರಿಶೀಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ಸಣ್ಣ...
ತೊಕ್ಕೊಟ್ಟಿನಲ್ಲಿ ಸ್ಕೂಟರಿಗೆ ಲಾರಿ ಡಿಕ್ಕಿ: ಮಹಿಳೆ ಸಾವು
ಮಂಗಳೂರು: ಸ್ಕೂಟರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಧಾರುಣವಾಗಿ ಸಾವನ್ನಪ್ಪಿದ ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿಒ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಮೈಮೂನ (50) ಎಂಬುದಾಗಿ ಗುರುತಿಸಲಾಗಿದೆ. ಲಾರಿಯು ಸ್ಕೂಟರಿಗೆ ಡಿಕ್ಕಿ...
ಉಡುಪಿ: ಲಯನ್ಸ್ ಕ್ಲಬ್ ಇಂದ್ರಾಳಿ ಬೆಳ್ಳಿಹಬ್ಬ ; ಮೇ 1- 6 `ಘರ್ಜನೆ-2015′ ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಬೆಳ್ಳಿಹಬ್ಬದ ಆಚರಣೆಯ ಪೂರ್ವಭಾವಿಯಾಗಿ `ಘರ್ಜನೆ-2015' ಸಾಂಸ್ಕೃತಿಕ ಸೇವಾ ವೈಭವ ಕಾರ್ಯಕ್ರಮ ಮೇ1ರಿಂದ 6ರ ವರೆಗೆ ಪ್ರತಿದಿನ ಸಾಯಂಕಾಲ 6ರಿಂದ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ನಡೆಯಲಿದೆ ಎಂದು...
ರಾಮಕೃಷ್ಣ ಮಿಷನ್ ವತಿಯಿಂದ ‘ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು’ ಅಭಿಯಾನ
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ13ನೇ ವಾರದ ಸ್ವಚ್ಚತಾ ಅಭಿಯಾನವನ್ನು ಏಪ್ರಿಲ್ 26 ರಂದು ಮಂಗಳೂರು ಮಹಾನಗರಪಾಲಿಕ ೆಆವರಣ ಹಾಗೂ ಲಾಲಭಾಗ್ ಸುತ್ತಮುತ್ತ...
ಮಂಗಳೂರು: ನಿಧಿ ಶೆಣೈಗೆ ರಾಜ್ಯ 13 ವಯೋಮಿತಿಯ ಬಾಲಕಿಯರ ಚೆಸ್ ಪ್ರಶಸ್ತಿ
ಮಂಗಳೂರು: ಎಪ್ರೀಲ್ 20ರಿಂದ 24ರವರೆಗೆ ಬೆಂಗಳೂರಿನಲ್ಲಿ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರುಗಿದ 13 ವರ್ಶ ವಯೋಮಿತಿಯ ಬಾಲಕಿಯರ ಚೆಸ್ ಛಾಂಪಿಯನ್ಶಿಪ್ನಲ್ಲಿ ಡೆರಿಕ್ಸ್ ಚೆಸ್ ಸ್ಕೂಲ್ ಪ್ರತಿಭೆ ನಿಧಿ ಶೆಣೈ 9...
ಹಾಸನ: ಮಾಧ್ಯಮಗಳು ವಸ್ತು ನಿಷ್ಠವಾಗಿ ಕೆಲಸ ನಿರ್ವಹಿಸಲು ಮುಖ್ಯ ಮಂತ್ರಿ ಸಲಹೆ
ಹಾಸನ: ಮಾಧ್ಯಮಗಳು ವಸ್ತು ನಿಷ್ಠವಾಗಿ ಸ ತ್ಯವಾದ ವಿಚಾರಗಳನ್ನು ನೀಡುವ ಮೂಲಕ ಶಾಶ್ವತವಾಗಿ ಜನರ ಮನಸ್ಸಿನಲಿ ಉಳಿದಾಗ ಮೌಲ್ಯಯುತವಾದ ಸುದ್ದಿಯಾಗುತ್ತದೆ ಎಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ...
ಮಣಿಪಾಲ: ಮಾಧ್ಯಮ ಮಿತ್ರರು ಸಮಾಜ ಸಂವೇದಿಗಳು : ಕೆಎಂಸಿ ಡೀನ್ ಡಾ| ಪ್ರದೀಪ್ ಕುಮಾರ್
ಮಣಿಪಾಲ: ಸಂವಹನ ಕ್ಷೇತ್ರವು ಸಂಪೂರ್ಣ ವಿಶ್ವವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಇದರಲ್ಲಿ ಮಾಧ್ಯಮ ಮಿತ್ರರು ಹೆಚ್ಚು ಹೆಚ್ಚು ಸಮಾಜ ಸಂವೇದಿಗಳಾಗುತ್ತಿರುವುದು ವಿಶೇಷವಾಗಿದೆ ಎಂದು ಕೆಎಂಸಿಯ ಡೀನ್ ಡಾ| ಪ್ರದೀಪ್ ಕುಮಾರ್ ಹೇಳಿದರು.
ಅವರು ಎ....
ಉಡುಪಿ: ಮೇ 1-3 ರ ವರೆಗೆ ಕಾಪುವಿನಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ
ಉಡುಪಿ: ಕಾಪು ಪಡುಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋಟ್ಸರ್್ ಆ್ಯಂಡ್ ಕಲ್ಚರಲ್ ಕ್ಲಬ್ನ 37ನೇ ವಾರ್ಶಿಕೋತ್ಸವದ ಪ್ರಯುಕ್ತ ಕಾಪು ಪಡು ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೇ 1 ರಿಂದ 3ರ ವರೆಗಿನ...