ಮಂಗಳೂರು : ಮಿಷನ್ ಗೋರಿ ರಸ್ತೆಯ ವಿಶ್ರಾಂತಿ ಚರ್ಚ್ ಸೆಮಿಟರಿ ಉದ್ಫಾಟನೆ
ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ನಿಧಿಯಿಂದ ಸುಮಾರು ರೂ. 5.00 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಮಣ್ಣಗುಡ್ಡೆ ವಾರ್ಡಿನ ಮಿಷನ್ ಗೋರಿ ರಸ್ತೆಯ ವಿಶ್ರಾಂತಿ ಚರ್ಚ್ ಸೆಮಿಟರಿಯನ್ನು ಶಾಸಕ...
ಉಡುಪಿ: ರೈಟ್ ಕ್ಲಿಕ್ ಮೀಡಿಯಾ ವತಿಯಿಂದ ಗಾಯನ ಸ್ಪರ್ಧೆಗೆ ಪ್ರವೇಶ ಆಹ್ವಾನ
ಉಡುಪಿ: ಝೀ ಟಿವಿ ಹಿಂದಿ ವಾಹಿನಿಯ ಸರಿಗಮ ಲಿಟ್ಲ್ಚಾಂಪ್ ಗಗನ್ ಜಿ. ಗಾಂವ್ಕರ್ ತೀರ್ಪುಗಾರರಾಗಿರುವ ಮೊದಲ ಹಂತದ ಗಾಯನ ಸ್ಪರ್ಧೆ ಏಪ್ರಿಲ್ 26 ರಂದು ಉಡುಪಿಯಲ್ಲಿ ನಡೆಯಲಿದೆ.
ಗಗನ್ ಸಂಗೀತಾಭಿನಂದನಾ ಕಾರ್ಯಕ್ರಮದ ಅಂಗವಾಗಿ ಈ...
ಮಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲು
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾಥರ್ಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ. ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ನಲ್ಲಿ '...
ಉಡುಪಿ: ಎಪ್ರಿಲ್ 30ರೊಳಗೆ ಸಮೀಕ್ಷೆ ಮುಗಿಸಿ: ಸಿ ಎಂ ಸಿದ್ಧರಾಮಯ್ಯ
ಉಡುಪಿ :- ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಏಪ್ರಿಲ್ 30ರೊಳಗೆ ಸಂಪೂರ್ಣಗೊಳಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶಿಸಿದರು.
ಅವರು ಇಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಗಣತಿ ಪ್ರಗತಿ ಸಂಬಂಧ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ...
ಮಂಗಳೂರು: ಸ್ಥಿರಾಸ್ತಿಗಳ ಮೌಲ್ಯ ಪರಿಷ್ಕರಣೆ
ಮಂಗಳೂರು ಎಪ್ರಿಲ್ 22 (ಕನರ್ಾಟಕ ವಾತರ್ೆ):_ದ.ಕ.ಜಿಲ್ಲೆಯ ಕೇಂದ್ರಿಯ ಉಪನೊಂದಾಣಾಧಿಕಾರಿಗಳ ಕಚೇರಿ, ಮಂಗಳೂರು ನಗರ ಕಚೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮೌಲ್ಯದ ಪರಿಷ್ಕರಣಾ ಕಾರ್ಯವನ್ನು ಸಂಬಂದಪಟ್ಟ ಕಚೇರಿಯ ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿಯ ವತಿಯಿಂದ...
ಬಿ.ಸಿ.ರೋಡ್ ಬಸ್ನಿಲ್ದಾಣ: 24 ರಂದು ಶಿಲಾನ್ಯಾಸ
ಮಂಗಳೂರು ಎಪ್ರಿಲ್ 22 (ಕನರ್ಾಟಕ ವಾತರ್ೆ):_ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಗೊಳಪಟ್ಟಿರುವ ಬಿ.ಸಿ.ರೋಡಿನಲ್ಲಿ ನೂತನ ಬಸ್ ನಿಲ್ದಾಣದ ಶಿಲಾನ್ಯಾಸ ಸಮಾರಂಭವನ್ನು ಏಪ್ರಿಲ್ 24 ರಂದು ಪೂವರ್ಾಹ್ನ 10...
ಭಟ್ಕಳ: ಬಿಫಾ ಆಶ್ರಯದಲ್ಲಿ ಎ.23 ರಿಂದ ರಾಜ್ಯಮಟ್ಟದ ಫೂಟ್ಬಾಲ್ ಪಂದ್ಯಾವಳಿ
ಭಟ್ಕಳ: ಭಟ್ಕಳ ಇಂಟರ್ ಫೂಟ್ಬಾಲ್ ಅಸೋಶಿಯೇಶನ್ (ಬಿಫಾ) ಆಶ್ರಯದಲ್ಲಿ ಎಪ್ರಿಲ್ 23ರಿಂದ 24ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮುಕ್ತ ಫೂಟ್ಬಾಲ್ ಪಂದ್ಯಾವಳಿಯು ನಡೆಯಲಿದೆ.
ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ...
ಮಂಗಳೂರು: ಮಾಮ್ ವತಿಯಿಂದ ಮನೋಭಿನಂದನ 26ರಂದು
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ) ಬೆಳ್ಳಿಹಬ್ಬ ಹಿನ್ನೆಲೆಯಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ 26ರಂದು ನಗರದಲ್ಲಿ "ಮನೋಭಿನಂದನ" ಕಾರ್ಯಕ್ರಮ ನಡೆಯಲಿದೆ. ನಗರದ...
ಉಡುಪಿ: ಅದಿತಿ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ ಕಾರ್ಯಾಗಾರ
ಉಡುಪಿ : ಕುಂಜಿಬೆಟ್ಟುವಿನ ಅದಿತಿ ಆಟರ್್ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ (ಡಿಜಿಟಲ್ ಮತ್ತು ಮೊಬೈಲ್ ಕ್ಯಾಮಾರ ಕುರಿತಾದ ಕಾರ್ಯಾಗಾರ ಎಪ್ರಿಲ್ 24 ರಂದು ನಡೆಯಲಿದೆ.
ಕಾರ್ಯಾಗಾರವನ್ನು ಉದಯವಾಣಿ ಪತ್ರಿಕೆ ಹಿರಿಯ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್...
ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿ; ಡಾ .ಬಿ.ಎಂ. ಹೆಗ್ದೆ
ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿಯ 184ನೇ ಕಾರ್ಯಕ್ರಮದಲ್ಲಿ ಏ.26 ರಂದು ಬೆಳಿಗ್ಗೆ 8.50ಕ್ಕೆ ಹೃದ್ರೋಗ ತಜ್ಞರಾದ ಡಾ.ಬಿ.ಎಂ.ಹೆಗ್ದೆ ಭಾಗವಹಿಸಲಿದ್ದಾರೆ.
ಇವರು ವೈದ್ಯಕೀಯ ರಂಗದ ಶಿಕ್ಷಣ ತಜ್ಞ, ಸಂಶೋಧಕ. ಲೇಖಕರಾಗಿ ಹೆಸರುವಾಸಿಯಾದ ಅಂತರರಾಷ್ಟ್ರೀಯ...