26.5 C
Mangalore
Wednesday, February 5, 2025

ಸಪ್ಟೆಂಬರ್ 6 : ಉಡುಪಿ ಜಿಲ್ಲೆಯಲ್ಲಿ 216 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಸಪ್ಟೆಂಬರ್ 6 : ಉಡುಪಿ ಜಿಲ್ಲೆಯಲ್ಲಿ 216 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 216 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ...

ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ 

ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ ಮಂಗಳೂರು ವಿಶ್ವವಿದ್ಯಾನಿಲಯವು ನೂತನ ಶಿಕ್ಷಣ ನೀತಿಯ ಕಾರ್ಯಕ್ರಮವನ್ನು ಎ.ಬಿ.ವಿ.ಪಿ.ಸಹಯೋಗದೊಂದಿಗೆ ನಡೆಸಿ ಇತರೆ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣನೆ ಮಾಡಿರುವುದನ್ನು ವಿರೋಧಿಸಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ...

ಮಂಗಳೂರು: ಬ್ಯಾಂಕ್ ಭದ್ರತೆ ಕುರಿತು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪೊಲೀಸರಿಂದ ಸಭೆ

ಮಂಗಳೂರು: ಬ್ಯಾಂಕ್ ಭದ್ರತೆ ಕುರಿತು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪೊಲೀಸರಿಂದ ಸಭೆ ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟಿçÃಕೃತ ಬ್ಯಾಂಕ್ಗಳು, ಖಾಸಾಗಿ ಬ್ಯಾಂಕ್ಗಳು. ಕೋ-ಅಪರೇಟಿವ್ ಸೊಸೈಟಿ ಬ್ಯಾಂಕ್ಗಳು, ಇತರ ಬ್ಯಾಂಕ್ಗಳು, ಎಟಿಎಂಗಳು,, ಸಹಕಾರಿ...

ಬಾಲಯೇಸುವಿನ ಪುಣ್ಯಕ್ಷೇತ್ರ – ಬಿಕರ್ನಕಟ್ಟೆ – ಮಂಗಳೂರು ಬಲಿಪೂಜೆಗಳು ಆರಂಭ 

ಬಾಲಯೇಸುವಿನ ಪುಣ್ಯಕ್ಷೇತ್ರ - ಬಿಕರ್ನಕಟ್ಟೆ – ಮಂಗಳೂರು ಬಲಿಪೂಜೆಗಳು ಆರಂಭ  ಬಾಲಯೇಸುವಿನ ಪುಣ್ಯಕ್ಷೇತ್ರವು 5 ತಿಂಗಳ ನಂತರ ಜನರ ಪ್ರಾರ್ಥನೆಗಾಗಿಯೇ ತೆರೆಯಲ್ಪಟ್ಟಿತು. ಕೊವಿಡ್ - 19 ವೈರಸಿನ ಕಾರಣ ಕಳೆದ 5 ತಿಂಗಳಿನಿಂದ ಈ ಪುಣ್ಯಕ್ಷೇತ್ರದಲ್ಲಿ...

Members Login

Obituary

Congratulations