ಲಯನ್ ಕೆ. ನವೀನ್‍ಚಂದ್ರ ಬಲ್ಲಾಳ್‍ರವರಿಗೆ ಉಪ್ಪಾ ಪುರಸ್ಕಾರ
ಲಯನ್ ಕೆ. ನವೀನ್‍ಚಂದ್ರ ಬಲ್ಲಾಳ್‍ರವರಿಗೆ ಉಪ್ಪಾ ಪುರಸ್ಕಾರ
ಉಡುಪಿ: ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಮುಂಬಾಯಿಯ ಛಾಯಾಚಿತ್ರಗಾರ ಸುಧಾರಕ ಓಳ್ವೆ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ)...
ಸಂತೆಕಟ್ಟೆ: ವರಾಹಿ ಶೆಡ್ ನಲ್ಲಿ ಬೆಂಕಿ ಅವಘಡ: ಕಾರ್ಮಿಕರು ಪಾರು
ಸಂತೆಕಟ್ಟೆ: ವರಾಹಿ ಶೆಡ್ ನಲ್ಲಿ ಬೆಂಕಿ ಅವಘಡ: ಕಾರ್ಮಿಕರು ಪಾರು
ಉಡುಪಿ: ಸಂತೆಕಟ್ಟೆ ಸಮೀಪದ ಪಕ್ಕಿಬೆಟ್ಟು ರಸ್ತೆಯಲ್ಲಿ ವಾರಾಹಿ ಯೋಜನೆಗೆ ಸಂಬಂಧಿಸಿದ ಶೆಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದ ಅಪಾರ ಮೌಲ್ಯದ...
ಪ್ರತಿಪಕ್ಷದ ಮುಖಂಡರು, ಪ್ರಗತಿಪರರ ವಿರೋಧಿ ಅಮಿತ್ ಶಾ ಮಂಗಳೂರು ಸಮಾವೇಶ ಹುಬ್ಬಳ್ಳಿಗೆ ಸ್ಥಳಾಂತರ
ಪ್ರತಿಪಕ್ಷದ ಮುಖಂಡರು, ಪ್ರಗತಿಪರರ ವಿರೋಧಿ ಅಮಿತ್ ಶಾ ಮಂಗಳೂರು ಸಮಾವೇಶ ಹುಬ್ಬಳ್ಳಿಗೆ ಸ್ಥಳಾಂತರ
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗು ಕೇಂದ್ರ ಗೃಹ ಸಚಿವ ಅಮಿತ್...
ಉಡುಪಿ: ಹಸಿವು ಮುಕ್ತ ಕರ್ನಾಟಕ ರಾಜ್ಯ ಸರ್ಕಾರದ ಕೊಡುಗೆ – ಆಸ್ಕರ್ ಫೆರ್ನಾಂಡಿಸ್
ಉಡುಪಿ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುತ್ತದಲ್ಲೇ ರಾಜ್ಯದ ಎಲ್ಲಾ ಬಡವರಿಗೆ 1 ರೂ. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿತು. ಇದೀಗ ಎರಡು...
ಜನಸಂಖ್ಯೆ : ಸ್ಥಿರತೆ ಕಾಪಾಡುವುದು ಅಗತ್ಯ- ಡಾ. ಸೆಲ್ವಮಣಿ
ಜನಸಂಖ್ಯೆ : ಸ್ಥಿರತೆ ಕಾಪಾಡುವುದು ಅಗತ್ಯ- ಡಾ. ಸೆಲ್ವಮಣಿ
ಮಂಗಳೂರು: ಸಂಪನ್ಮೂಲದ ಉಳಿವಿಗಾಗಿ ಜನಸಂಖ್ಯೆ ಸ್ಪೋಟದಲ್ಲಿ ಸ್ಥಿರತೆ ಕಾಪಾಡುವುದು ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ...
7.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ
7.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ
ಮಂಗಳೂರು: ನಗರದ ಯೆಯ್ಯಾಡಿಯ ಆ್ಯಕ್ಸಿಸ್ ಬ್ಯಾಂಕಿನಿಂದ ಬೆಂಗಳೂರಿನ ಕೋರಮಂಗಲ ಆ್ಯಕ್ಸಿಸ್ ಬ್ಯಾಂಕಿಗೆ ಹಣ ರವಾನೆ ಮಾಡದೆ ವಂಚಿಸಿದ ಎಸ್ ಐ ಎಸ್ ಪ್ರೊಸೆಗ್ಯುರ್ ಹೋಲ್ಡಿಂಗ್ ಕಂಪೆನಿಯ...
ಎಪಿಡಿ ಫೌಂಡೇಶನ್ ಉಸಿರಾಟ ಕ್ರಿಯೆಯ ಪರೀಕ್ಷೆ – ಹಂತ 2
ಎಪಿಡಿ ಫೌಂಡೇಶನ್ ಉಸಿರಾಟ ಕ್ರಿಯೆಯ ಪರೀಕ್ಷೆ - ಹಂತ 2
ಆಟೋ ರಿಕ್ಷಾ ಚಾಲಕರ ತಪಾಸಣೆ
ಮಂಗಳೂರು: ಮಂಗಳೂರು ಟ್ರಾಫಿಕ್ ಪೋಲಿಸರ ಉಸಿರಾಟ ಕ್ರಿಯೆಯ ಪರೀಕ್ಷೆ (ಪಿಎಫ್‍ಟಿ) ಸಂಘಟಿಸಿದ ನಂತರ, ಆಂಟಿ ಪಲ್ಯೂಶನ್ ಡ್ರೈವ್...
ಬಂಟ್ವಾಳ | ಇನ್ನೋವಾ ಕಾರು ವೃತ್ತಕ್ಕೆ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು, ಐವರಿಗೆ ಗಾಯ
ಬಂಟ್ವಾಳ | ಇನ್ನೋವಾ ಕಾರು ವೃತ್ತಕ್ಕೆ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು, ಐವರಿಗೆ ಗಾಯ
ಬಂಟ್ವಾಳ : ಇನ್ನೋವಾ ಕಾರೊಂದು ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು...
ವಂ|ಮಹೇಶ್ ಡಿಸೋಜಾ ಸಾವಿನ ಹೊಸ ತನಿಖಾಧಿಕಾರಿಯಾಗಿ ಕಾಪು ಸಿಪಿಐ ಮಹೇಶ್ ಪ್ರಸಾದ್ ನೇಮಕ
ವಂ|ಮಹೇಶ್ ಡಿಸೋಜಾ ಸಾವಿನ ಹೊಸ ತನಿಖಾಧಿಕಾರಿಯಾಗಿ ಕಾಪು ಸಿಪಿಐ ಮಹೇಶ್ ಪ್ರಸಾದ್ ನೇಮಕ
ಉಡುಪಿ : ಶಿರ್ವದ ಡಾನ್ ಬಾಸ್ಕೋ ಸಿ.ಬಿ.ಎಸ್.ಸಿ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿರ್ವ ಸಾವುದ್ ಅಮ್ಮನವರ ಇಗರ್ಜಿಯ ಸಹಾಯಕ ಗುರುಗಳಾಗಿದ್ದ...
ನಿರ್ಮಲಾ, ವಿಜಯೇಂದ್ರ, ನಳಿನ್ ರಾಜೀನಾಮೆ ಕೇಳಲು ಮುಹೂರ್ತ ಗೊತ್ತುಪಡಿಸಿದ್ದೀರಾ?
ನಿರ್ಮಲಾ, ವಿಜಯೇಂದ್ರ, ನಳಿನ್ ರಾಜೀನಾಮೆ ಕೇಳಲು ಮುಹೂರ್ತ ಗೊತ್ತುಪಡಿಸಿದ್ದೀರಾ?
ಮುಖ್ಯಮಂತ್ರಿ ರಾಜೀನಾಮೆ ಕೇಳುವವರು ಜೆಡಿಎಸ್ ಬಿಜೆಪಿಗರ ಮೇಲಿನ ಎಫ್ ಐ ಆರ್ ವಿಚಾರದಲ್ಲಿ ಮೌನವೇಕೆ?
ಶಾಸಕ ಯಶ್ಪಾಲ್, ಸಂಸದ ಕೋಟರಿಗೆ ಉಡುಪಿ ಬ್ಲಾಕ್...